ಪುಟ:ಶೇಷರಾಮಾಯಣಂ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೬೬ ಶೇಷರಾಮಾಯಣಂ, ಶಿ ಮತ್ತು ವಾರರಿರನೀಂ ಗಳಭಸಿನಿರ್ಪ | ರಾಮಾಯಣವನುಚಿತ ರಾಗಸರಂಗಳೊಡ | ನೀ ಮಹಾಸಭೆಯೊಳಾಲಾಪಿಸುವುದೆನೆ ವಿನಯದಿಂ ಪಟುಗಳಾವಟುಗಳು | ರಾಮನುಂಸೌಮಿತ್ರಿ ಭರತರುಂ ಸುರಥಾದಿ | ಭೂ ಮಿಪರು ಮಖಿಲತಾಪಸರು ಮುಂತಃಪುರದ 1 ನೀನುಂತಿನಿಕರು ಮತಿಕುತು ಕದಿಂದಾಲಿಸದನುತ್ಸುಕಿಸುತಿರಿ | ೩೦ || ಆರಭಿ ತೀಮೋಹನಂ ತೋಡಿಕಲ್ಯಾಣಿ | ಸೌರಾಷ್ಟ್ರ ಕಾಂಭೋಜಿ ಶಾಹನಂ ನಾಟಿ ಸಾ | ವೇರಿ ಭೈರವಿಶಂಕರಾಭರಣ ಧನ್ಮಾನಿಸುರಟ ಬೇಗಡೆ ಮೊದಲಹ | ಚಾರುರಾಗಂಗಳಿ೦ ದರ್ಥರಸಭಾವಾನು | ಸರದಿಂ ತೊಡಗಿದ ರ್ಪಡಭೀರವಾ | ಗೌರಣಿಯೊಳು ಮಹಾಕಾವ್ಯಮಂ ಚಿತ್ರಿಸಿದರೆಂಬ ವೋಲಿಗೆ ಸಭಿಕರು | ೩೧ || ತಲೆತೂಗಿದುವು ಕೇಳುತಾಗಾನವುಂಸೊದೆಯ | ಮಳೆಕರ್ಣದೊಳ್ ರೆದುದಾನಂದಬಾವುರೆ | ಗಳಗಳನೆಸುರಿದುದೆವೆಯಿಕ್ಕುವುದನಕೈಮರೆ ತುದುವನಂ ಬೇರೊಂದೆಡೆ | ಚಲಿಸದೆಯೆ ನಿಂದುದಾಳ್ಳುದು ಪರವಶವಂ। ಪುಳಕಾಳಕಂಚುಕಿತಗಾತ್ರನೇನೆಂಬೆನಾಂ | ಭಳಿರೆವುಝಭಾಪು ಮರುಭಾ ಸೆಂಬನುಡಿಕೇನಿದುವಾಗಳಾ ಸಭಿಕರಾ || ೩೦ | - ಆ೦ತುತದ್ದಾನವುಂಕೇಳು ಪರವಾನಂದ | ಮಾಂಶಕುಂಭಜವನಿ ಪ್ರಾದಿಮುನಿಪುಂಗವ | ರಂತನ್ನ ಬಗೆಗೊಮ್ಮಿದಂದದೊಳಮೋಘಂಗಳೆ೦ ದೆನಿಸ ಹರಕಗಳನು | ಮುಂತಪಾಲಿಸೆ ಬಳಿಕರಾಮನೊಡಲಂಪುಳಕ | ಸಂ ತಾನವಳುರಲಾಲಿಂಗಿನಿ ಕುಮಾರರಂ | ಸಂತಸಂಮಿಗಲಾದಿಕವಿಗೆತಾನ. ಧಿಕ ಸನ್ನಾನಮಂಗೈದನು || ೩೩ || ಇಂತುವಾತ್ಸಾಯನಂಶೇಷನುಕ್ಕಿಯುಕೇಳ | ನಂತನುಡಿವಾಲ್ಮೀಕಿ ಯಾವಕಾರಣದಿಂದ | ದೆಂತೆಲ್ಲಿ ತಾನೀಮಹಾಕಾವ್ಯಮಂ ವಿರಚಿಸಿದನೆಂದು ಬೆಸಗೊಂಡೊಡೆ | ಸಂತಸಗೊಂಡದಕ್ಕಾಶೆಷನಾಲಿಸೆಲೆ | ಶಾಂತಾತ್ಕಮಧ್ಯಾ ಹ್ನ ಕಾಲನಿಯಮಕ್ಕಸು | ಗಂತಳರ್ದ ನೋಂದಿನಂವಕಸಂಭವಂತನು ಸಾನದೀತಟಕ್ಕೆ ೩೪ ||