ಪುಟ:ಶೇಷರಾಮಾಯಣಂ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತುನಾಲ್ಕನೆಯ ಸನ್ನಿ. ಸೂಚನೆ | ಸಹಯಂಶಾಪನಿರುಕ್ಕ ನಾಗಮರಲೋ | ಕವನೈದಸುರಕು - ಲಂಬಂದು ಸಾಕ್ಷಾತ್ತಾಗಿ | ಹನಿಯುಂಪರಿಗ್ರಹಿಸಿ ರಘುವರಂತೆ ಯೊಡನದ್ಧರವನಾಗಿಸಿದನು || ವರಮುನಿಯ ಕೇಳುರುವಸಿಷ್ಠನನಿಯೋಗದಿಂ | ಸರಯು ನದೀಪು ತೀರ್ಥದೊ೪ಜ | ಝುರಗಮಂಪರಿಪಠಿಸಿ ವಿಧ್ಯುಕ್ತವಂತ್ರಮಸನ್ನಿ ವಿನಿಯಥಾವಿಧಿಯೊಳು | ಪರಿಪೂಜಿಸಿರ್ದಯೂಪಸ್ಥಂಭಗೊಳ್ಳಟ್ಟೆ | ಪರಿಪರಿ ಯವಾದ್ಧಂಗಳಗ್ಗಸೆಯೊಳುಂ ಮೊಳಗೆ 1.ಭರತಾಗ್ರಜಾತನಿಂ ಘಟಜಾತನಿಂ ತೊಂದು ಮಂತ್ರವಂ ನುಡಿಯಿಸಿದನು || ೧ || ಧರಣಿಸುರನರಪಥ್ಯಮಾನಪ್ಪಿಯುಗವೇದ | ಪರಿಪೂತ ಘೋಪಮಯ ಮೆನಿಸತದಧಿಷ್ಠಾನ | ಸುರಕಟಿಸಾನ್ನಿಧ್ಯವುಳ್ಳ ಸನ್ನಿಹಿತ ಬಹುರಾಜ ಮಂಡಲಮೆನಿನಿದ | ಪರಮರ್ಸಿಲೋಕದಿಂದೊಪ್ಪು ತಿರ್ವಿವಾಹಾ | ಛರದೊ ಳಲೆವಾಹವಿಪಘಾತ ಕುಸಿಯಂ | ಪರಿಪೂತನವಾಳುದೆನ್ನನೆಂಬರ್ಥದಾ ಮಂತ್ರಮಂ ಪಠಿಸಬಳಕ | ೦ || ಸೀತೆಯೊಡನಕ್ಷವುಂ ನೇವರಿಸಕರ ವಾರಿ | ಜಾತದಿಂರಘುವರಂ ನಲು ನಿಗಳಚ್ಚರಿಗೊಂಡು ) ಪಾತಕಶತಂ ನೆನೆರೋಡಾವನಂ ನಿರ್ನಾಮವನ್ನು ಲೋಕದೊಳಗೆ | ಆತನಿಂತಾಡುವುದು ಜನವಿಡಂಬನವೆಂದು | ವಾತಾಡು ತಿರೆಪರಸ್ಪರನಲ್ಲಿ ಬಳಕಘಟ | ಜಾತನಭಿಮಂತ್ರಿಸಿದ ಭಾಳನೊಂದಂರಘ ತಮನ ಹಸ್ತದೊಳಿತನು |೩ || ಆಕತ್ತಿಯಿಂ ಸೊಂಕಿದೊಡನೆ ತನ್ನಂರವು | ನಾಕುದರೆ ಪಶುರೂ ಪನಂಬಿಟ್ಟು ನಾಕರನ | ಣಿಕರಕಲಿತಜನ ಚಾಮರಂಗಳಂದುಪಟ ರಮಾಣನಾಗಿ | ಆಕಾಶಯಾನದೊಳ್ಳರ್ದುದ್ಧತಲಸದ | ನೇಕಭೂಷಣ ವಸನನಾದೆರ ಸುರಪುರುಷ | ನಾಕೃತಿಯನಾನರಿದುಂರಾನನದ ನರಿಯ ದನನವೋಲಿಂತಂದನು | ೪ |