ಪುಟ:ಶೇಷರಾಮಾಯಣಂ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

two ಶೇಷರಾಮಾಯಣಂ s ಇದೊಮಹಾಮುನಿಯುನುಗ್ರಹಿಸಿದಂತೆನಗೆ ಕಳ | ದುದುಪುತ್ರಂ ಸ್ವರ್ಗಸುಖವಿಂದು ಸಮನಿಸಿ | ರ್ಪುದು ನಿನ್ನ ಚರಣಾನಂ ಕಂಡು ನೆರೆ ಧನ್ಯನಾದೆನಾನೆಂದು ನುಡಿದು | ಸದಮಲಾನಂತಬೋಧಾನಂದರೂಪ ನನಿ | ಸದರಾಮಚಂದ್ರನನನುಗ್ರಹದೊಳಾ ವಿಮಾ | ನದೊಳೆ ಕುಳ್ಳರ್ದು ಶಾಶ್ವತ ಮೆಂದೆನಿಪ್ಪ ವೈಕುಂಠಪದಮುಂ ಸಾರ್ದನು || ೧೦ || ಏನಿದಾಶ ರವೆಂದೆನುತದಂಕಂಡಾ ವಿ | ತಾನಮಂಟಪದೊಳರ್ದಲ್ಲ ರುಂತನ್ನ ಯಮು | ಹಾನುಭಾವತೆಯು ಕೊಂಡಾಡುತಿರೆ ಭಕ್ತಿಪ್ರಕರ್ಪದಿಂ ಶ್ರೀರಾಮನು | ಮನೀಂದ್ರನಂ ಗುರುವಸಿಷ್ಠನಂ ನೋಡಿ ಸತು | ತಾನಿಂತು ನಮ್ಮನಾದುದು ಮುಂದೆಕರವೇ ? ಮೇನೆಂದುಬೆಸಗೊಂಡೊಡಾಜಗದ್ವಿತುತ ತಪೋವೀನಿಂತೆಂದನು || ೧೧ || ಧರಿಂದ ಕುಲಲಲಾಮನೆ ರಾಮಚಂದ್ರ ಮನೆ | ಪಿರಿದು ನಿಂತಿದ *ತಕ್ಕೆ ಚಿಂತಿಸುವೆ | ಕರೆದಿಲ್ಲಿಗಲಸುರರಂ ಹವಿರ್ಭಾಗಮುಂ ತಾನವರೀ ವೆನೆಂದು | ಕರವೆತ್ತಿ ತಮ್ಮದಾವಾ ದು ಮಂತ್ರಂಗಳಂ | ಪರಿಪಠಿಸುವುದುವು ನುಕ್ರಮದಿಂದೆಶಕ್ರಾದಿ | ಸುರರಲ್ಲಿಗೆತರುತಿರಲ್ಯದಂಸರರುಂ ನೆಡಿವಿಸ್ಮಿತ ರಾದರು | ೧೦ || ವಾಮದೇವಂ ಚತುರ್ಬಾಹು ಪರಮೇಷ್ಠಿ ಸು | ತಾ ಮುಯುವವ ರುಣಧನದರೊದಲೆನಿಪ್ಪ ಸಕ | ಲಾಮರರನುಕ್ರಮದೊಳಲಿಗೈತಂದುತನ್ನು ಮೃ ಪರಿವಾರದೊಡನೆ | ರಾಮನಿಂಬಹುಮಾನದಿಂ ಪೂಜೆಗೊಂಡು ಪರ | ವಾಮೋದದಿಂ ಪರಿಗ್ರಹಿಸಿಕುಂಭಮುಖ ಮ | ಹಾಮುನಿಸುರಸ್ಕೃತಹವಿ ರೈಾಗಮಂ ತಮ್ಮತಮ್ಮಲೋಕಕತೆರಳೋರು || ೧೩ || ಭರತನುಂ ಲಕ್ಷಣನುಮಂತು ಶತ್ರುಘ್ನನುಂ | ಧರಣೇಂದ್ರರಂತಾಪ ಸೋತವರನಿತರ ಭೂ | ಸುರವರಮಂ ದೇಶಜನಪ್ರಜನವೃದ್ದರಂವು ೩ ಪಧಿಕೃತಿಯೊಳು | ನಿರತಿಶಯವಿತರಣೆಯ ಸಂತರ್ಪಣೆಯ ಕಾರ | ಧು ರದೊಳು ಮುಂತಾದಿಮಂತ್ರಿಗಳು ಮಿಕು | ವರನಿಂಸಮಾಜೃಪ್ತರಾಗಿ ರ್ದರನಹೋದಾರವಾದದ್ಧರದೊಳು || ೧೪ ||