ಪುಟ:ಶೇಷರಾಮಾಯಣಂ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OYY ಶೇಷರಾಮಾಯಣಂ, ಅಡಿಗಡಿಗನುಪಚರಿಸುತೊಡನೆಬರೆಚೇಟಿಯರ | ಗಡಣಮುಂತಃಪುರ * ಯುರಿಂದೊಡಗೂಡಿ | ಪೊಡವಿನುಗಳೆಸೆನಪೊನ್ನಂದಣವನೇರಿ ಬಂದೆ ತರುತ್ತಿರ ಮುದದೊಳು | ಸಿಡಿದಸತ್ತಿಗೆಗಳುಂ ಚಾಮರಂಗಳಮಪ್ಪ | ೮ ಡನೊಡನೆವಂದಿಗಳೆಗಳರಘುವರನೆಲ್ಲ | ರಡನೆಕಡುಸಂತಸದಳವಭ್ಯಥೇ ಸ್ಮಿಗೆಪೋಗುವುತೃವನದೇಂ ಮೆರೆದುದೋ | ೧೦ || ಹರಿದಂತರಂಗಳೊಳಗೆ ಶುಭವಾಗೃರುತಿ | ಸರಯುವಂಸಾರ್ದಿಂತು ಜಾನಕೀಸಹಚರಂ | ಪರಮರ್ಷಿಪುಂಗವವಸಿಷನನಿಯೋಗದಿಂ ತೀರ್ಥಾಧಿ ದೇವತೆಯನು | ಧರಣಿ ಸುತೆಯೊಡನೆವೊಜಿಸಿ ಹೂವಕರನಂ | ವಿರಚಿಸಿ ಮಹೀಸುರರ್ಗ ವಿವಿಧದಾನಂಗಳಂ | ನಿರುಸನಪ್ರೀತಿಯಿಂದಿತ್ತ ವಭ್ಯಥೇ ಯಂ ವಿಭವದಿಂದಾಗಿಸಿದನು | ೦೧ || ಬಳಕಮವಗಾಹನಂಗೈದಾನದೀಪದ | ಸಲಿಲದೊಳಗೆಲ್ಲರಿಂದೊಡ ಗೂಡಿ ನಿರತಿಶಯ | ವಿಲಸದಭಿನವವಸ್ಯ ಧರನಾಗಿ ಕುಸುಮಚಂದನಭೂಪ ಣಂಗಳಿ೦ದೆ | ಕಲಿತನೈಪಥ್ಯವಾಗಲ್ಲಿಂದೆ ರಘುವಂಶ | ಕಲಶಾಬ್ಲಿ ಚಂದ್ರನಾರಾ ಮಚಂದ್ರಂಬಂದ ನೋಲವಿಂದೆಬಹುಳವೈಭವದಿಂದ ನಿರುಪಮೋತ್ಸವದಿಂದೆ ಮುಖಶಾಲೆಗೆ || ೨ || ಇಂತುಮುಗಿಯಿಸಿನುಪಾವಿತರಣೆಯೋಳಾಸ | ತಂತುನಂಬ್ರಹ್ಮಹ ತ್ಯಾದೋಷವುಳಿಯೆನಿ | ತೈ೦ತವಾನಸನಾಗಿ ನಿಖಿಲಹರಿದಂತವಿಶ್ರಾಂತಸ ರ್ತಿಯಾಗಿ ಶ್ರೀ ಸಂತೋಷಭರಿತನಾಗದರಿಸಿ ನಿಖಿಲಭ | ಕಾಂತರಂ ಮಹನೀ ಯಮುನಿಗಳಂ ಕಪಿಮುಖ್ಯ 1 ರಂತದುಚಿತಸನ್ನಾನದಿಂದವರವರತಾಣಕ್ಕೆ ಬೀಳ್ಕೊಟ್ಟನು | ೨೩ || ಶ್ರೀ ರಾಮಚಂದ್ರನಾಬಳಕ ಸರಯನದಿ: | ತಿರದಿಂಬಂದದ್ದೇಗೆ ಮುದಂಗೆನಿಜಕು) ಮಾರರಿಂದಂತನುಜರಿಂದತೊಡಗೂಡಿ ನಿತ್ಯೋತ್ಸವಗ ೪ಂದೆಸೆಯುತೆ || ಮಾರುತಿಪ್ರಮುಖಭಕಾಳಸೇವಿತಚರಣ | ವಾರಿರುಹನಾಗಿ ನವರತ್ನ ಮಯನಿಂಹಾಸ | ನಾರೂಢನಾಗಿ ಜಾನಕಿಯೊಡನೆ ಧರದಿಂದವನಿ ಯಂಪರಿಪಾಲಿಸುತ್ತಿರ್ದನು || 8 ||