ಪುಟ:ಶೇಷರಾಮಾಯಣಂ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತು ನಾಲ್ಕನೆಯ ಸ್ಥಿ. ov೫ ಪೊಡವಿಯೊಳ್ಳಕ್ಕಿಯಿಂದೀಮಹಾಕಥೆಯ ಕೇ | ಭೌಡಮೋದಿದೆ ಡನಗಲ್ಲ ವರಿಷ್ಮಬಂಧುಜನ | ದೊಡವೆರೆವಿಕ್ಷಕಾಮರೈಶ್ಚರೈವಂಸುತ ವಿಹೀನರುತರನು | ನುಡಿಯಲೇನಾರೊಗ್ಗಕಾಮುರಾರೋಗ್ಯವಂ | ಪಡೆವ ರಿಳೆಗಾರರಿವಿಜಯನುಂ ವಲೋಕ | ದೊಡೆಯನಹರಾಮಚಂದ್ರನ ಕೃಪೆಯೊಳಮುನಿಸಕೇಳೆ೦ದನಾಶೇಷನು | ೫ | ಆದಿಯಿಂದೀಮಹಾಶೇಷರಾಮಾಯಣನ | ನೊದಿದರಂತುಕೇಳಕ್ಕೆ ತಾಂಲಭಿಸುವುದು | ವೇದಸರಾಯಣಫಲಂ ತೀರ್ಥಯಾತ್ರಫಲಂ ಸುರನದೀ ತಟದೊಳು ! ಆದರಿಸಿಪಾಲ್ಬರೆವ ತುರುಗಳ ಸಹಸ್ರನಂ | ಭ ದಿವಿಜರ್ರಿತ ಫಲನಾಭರಣಸಹಿತ ಕ | ನ್ಯಾದಾನಫಲವತ್ತಮ ಕ್ರತುಘಲಂರಾನಡಂ ದಮನನುಗ್ರಹದೊಳು || ೧೬ || - ಮೂವತ್ತು ನಾಲ್ಕನೆಯ ಸನ್ನಿ ಮುಗಿದುದು, ಇಂತು ಸಬ್ಧ ೩೪ ಕ್ಕೆ ಪಥ್ಯ ೧೩-೦೬ ಕ್ಕೆ ಮಂಗಳವಸ್ತು. ಈ ಪ್ರರಾ ನಾ ಯ ಣ ೦ ಸ೦೪ ಸ೦ ಪೂರೈಂ , ಸಿ