ಪುಟ:ಶೇಷರಾಮಾಯಣಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ನೆಯ ಸಂಧಿ: ! - ರವಿಯೆಂಬ ಸೂತ್ರಧಾರಂ ವರಾತಲವೆಂಬ !: ಸುವಿಶಾಲರಂಗದೊಳ್ಳಿ ರಣ ಸೂತ್ರಂಗಳಂ | ವಿವಿಧಚೇತನಗಳೆಂದೆಂಬಕಿಲ್ಲೊಂಬೆಗಳನಾಯಾಪರಿ ಯೋಳಾಡಿಸಿ ! ಅವಸತಿಯೊ೪ಕರಿದೆರೆಯೆಂಬವೋಲ್ಲಾಡೆ ' ಕವಿದು ಕೊಂಡಿರ್ದುಗೆತ್ತಲುಮಾಗಳೇನೆಂಬೆ | ನವಿರಳಭ್ರಮರಸಟಲಶ್ಯಾಮತಾವು ದವನಳ್ಳಿ ಸುವ ಕಗ್ಗತ್ತಲೆ IF ಅವಿರತಂ ತೇಜೋನಿಧಿ ವ್ಯಾಪಿಸಿದ್ದಿ ಸ | ೦ವನಿಸಿ ಮಹಾಯೋಗ ಮಂ ಕುಳತುಕೊಂಡಿರ್ಸ 1 ದಿವಿಜಾಧಿರಾಜದಿಕ್ಕೆಂಬಕಾಪಾಲಿಕೆಯ ಭಸಿತಾನು ಲೆಪದಿಂದೆ ! ಧವಳಮೆನಿಸಿದ ಧಲತಲವೆಂಬ ಭಾವನೆಯು 1 ನವಲೋಕಿಸು ವರ್ಗೆ ಪ್ರಶ್ನಿಸುತೊಂದು ನಿಮಿಷವೊಡ | ನವಗತಲಾಂಛನಂ ಮಡಿಗೆ ದರ್ಧೆಂದುಶಕಲಮೇಂಕಣೋ ಆನಿತೊ [೧೦| ನಿರುಕಿಸದೆತ್ತೆತ್ತಲುಂ ಸಾಂದ್ಧರಾಗವೆಂ | ಬುರಿಯಿಕ್ಕಿ ಏರಿದೆನಿಸಿದಾ ಕಾಶವೆಂದೆಂಬ | ಸಿರಿವಂತಿಗೆಯೊಳಸಂಗಾತಲೋಕಗಳಂಬ ಯವನಾಳಬಿ ಜಗಳನು | ಹುರಿಯುತ್ತಿರಲೋಳೆಯೆಂದೆಂಬ ವಧು ರಜನಿ | ಕರರೂಪಸಾಧ ನದಿನಾಗಳೇನೆಂಬೆನಾ | ನರಳ್ಳಂಬಂತೆ ವೋಲದೇಂ ಮನಂಗೆಸಿದುವೊ ಥಳಥಳಿಸ ತಾರಗಗಳು bool ܩ ಪರೆಯಬೆಂಗಳಡಿಕಿರಿದ ಕರುನಾಡಗಳ | ಶರದಮಂಡಲವನಟ್ಟಿಸಿ ಸುಧಲೇಪಪಾಂಡರವೆನಿಸಿ ದುತ್ತುಂಗಶಿಖರದೊಳ್ಳೆ ಯುತಿರೆ ನೆರಳೂ:೦ ಡಿರಳೆಡೆ | ಹಿರದೆಳರ್ಪಿಂದು ವಿನಕಾಂತಿಯಿಂ ಶೋಭಿಸು | ತಿರೆಳತಿ ಧವಳೊರಾಂಗಮಿಭಕೃತಿಯಂ | ಧರಿಸಿ ಪೂರ್ವಾಂಗದೊಳ್ಳೆರೆವಿಂದು ಚೂ ಡನಂಗಮನಾಪುರು ಪೋಲುದು look ದಿನದಿನಕೆ ಕಳೆಯುತಿರೆ ಶೈಶವಾವಸ್ಥೆಯಣ | ವನದಶೆ ಸಮುಂಭಿ ಸುತ್ತಮಿರೆ ಮದ್ಭವ | ರ್ತಿನಿಯೆನಿಸಿದಬಲೆಯಂತಿರೆ ವೊಲವಿಶೇಷಜ್ಞನಾದ ವನಮತಿಯಂತಿರೆ ! ವಿನಿಸರದ್ಭವದುಃಖನಾಗುದಯದಾನಂದ | ನೆನಿಸಯೋಗಿ ಯಮನಸ್ಥಿತಿಯಂತೆ ತೋರಿದ | ನತಿಪ್ರಕಾಶತಯನಾಂತರ್ಧಚಂದ್ರ ಮನ ಕೌಮುದಿಯೊಳಾಯಾಮಿನಿ [೧೩! ನಿಲ್ಲ