ಪುಟ:ಶೇಷರಾಮಾಯಣಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪದ್ಧಿ, 44 ಅರಸvಪುರದಕೇರಿಕೇರಿಗಳಲ್ಲಿ | ಪರಿಪರಿಯವೇಪವಂತಳೆದು ನಾವೆಲ್ಲರುಂ | ಪರಿಪರಿದುಮನೆಮನೆಯೊಳುಂನಿನ್ನ ಕಡುಮ್ಮಮಯಂನಿನ್ನ ಕೊಡುಗನು 1 ಪರಮಾದ್ಭುತಗಳಹನಿನ್ನ ಚರಿತಂಗಳಂ | ಏರಿದೆನಿಸ ನಿನ್ನ ಕೌರವನಂತುಕೇಳ್ವುರೆ | ಹರಹಿಕೊಂಡಿರ್ಪುದೆತ್ತಲುಮೆಳ್ಳಸಂನಿ ನ್ನದೆಂದನವರೊಳಗೊರೂನು |೩೯ - ನಿನ್ನ ನಾಮಸ್ಮರಣೆಯಂ ಮಾಡದವರಿಲ್ಲ | ನಿನ್ನ ಸುಗುಣಾತಿಶಯ ಮಂ ಪೊಗಳದವರಿಲ್ಲ ನಿನ್ನ ಚರಿತಪ್ರಬಂಧಂಗಳಂ ಪಠಿಸವವರಿಲ್ಲವೀಪಟ್ಟ ಣದೊಳು || ನಿನ್ನ ಚರಣಾಂಬುರುಹಮುಂ ಭಟೆಸದವರಿಲ್ಲ ! ನಿನ್ನ ಭುಜಕೌರ್ ಕಡ್ನರಿವಡೆಯದವರಿಲ್ಲ 1 ನಿನ್ನ ರಾಜ್ಯದಮಾಳ್ಯಂ ಮೆಚ್ಚದವರಿಲ್ಲವೆಂದೂ ರೆದನಿನ್ನೊರ್ವ ನು [೪೦|| ದೇವಕೇಳ್ಳಾರತರಂಗಿಣಿಯು ನಿರ್ಝರಿಯಂತ | ಪವನಂಗೈವುದಿ ಲೋಕಮಂ ರಾಕವಿ | ಭಾವರೀಕಾಂತಕಮುದಿಯಂತೆ ಬೆಳಗುತಿರ್ಪುದು ನಿನ್ನ ವಿಮಲಕೀರ್ತಿ | ದೇವತೆಗಳಂಟ ಮುಂತಣಿದರರ್ಣವಸುಧೆಯ | ನೇ ವೇಳೆನೀಪುರದೆಳೆಲ್ಲರುಂ ನಿನ್ನ ಸುಗು | ಸಾವಳಸುಧೆಯನೆರಡುಂ ಕಿವಿಗೆ ೪ಂದೀಂಟುತಿರ್ದೊಡಂ ತಳಯರನುವಾ ೪೧|| ಎನಲೊರ್ವನಿಂಕಲಂಬರಮುಖರಲಿಂತುಕೆ | ಮೈನೆನುಡಿಯದೇನು ನಂನಿಂದಿರ್ದದರ್ವನಂ ಮನುವಂಶಕೇತು ನೀನೇತಕ್ಕೆಬಾಯ್ದೆರೆಯದಿರ್ದ ಪೆಯದೇನದುಸಿರು ಮನದೊಳನುಮಾನವೆನಿತಾದೊಡಂಬೇಡ | ನಿನಗ ದೇನಾದೊಡಂಕುಂದೆನ್ನೊಳನ್ನರಸು | ತನದೊಳಾದೊಡಮಿರ್ದೊಡದನರಿ ದುತಿದ್ದಿಕೊಳ್ಳುದುತಕ್ಕುದೆನಗೆಂದನು ||೪೨೩ ಒಡೆಯನಾನೇಂಬಿನ್ನ ವಿಸೆನೆಂದುಚರನನಂ | ನುಡಿಯದಿರಲೇನೊಂದು ಮಂ ಮುಗುಳ ರಾಘವಂ | ನುಡಿನಿಜದೆಕಳಂತೆ ನಿನ್ನ ತಪ್ಪೇನುಮಿಲ್ಲಂವತಾ ಜಬೇಡವೆಂದು | ಬಿಡದೆಬೆಸಗೊಳ ಮಾರಲಾರದದನಾಚರಂ | ತಡಬಡಿಸು ತೊಡನೊಡನೆ ಗದ್ದ ದಕ್ಷರದಿಂದೆ | ಮಡಿವಳನಹದನನೆಲ್ಲವನಾಂಕವಾಗುವ ದಿಂ ಬಿನ್ನವಿಸಿದಂ ಮೆಲ್ಲನೆ [೪೩||