ಪುಟ:ಶೇಷರಾಮಾಯಣಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರವಯುಂ , ಬಸವಳವನಕಟಕಟ ಹಾಎಂದು ರಾಮನಾ | ಲಿನಿಯೊಡನದಂಡಿ ಢಗೆತಟ್ಟಿದವನವೋ ! ಲಸವಸಂಗೊಂಡುಶೀತೋಪಚಾರಂಗೈದು ಸಂತವಿಸ ಲಾಚಾರರು | ಮುಸುಕಿರ್ದ ಕಣ್ಣಲರ್ಗಳಂತೆರೆದು ತರದಿಂದ | ಬಿಸುಸು ಯು ತೆಪ್ಪರಿಸುತೆದ್ದು ಮೆಲ್ಲನೆಬಳಕ | ಬೆಸಸಿಬೀಳ್ಕೊಟ್ಟನಾ ಚಾರರಂ ಭರತ ನಂ ಬರವ್ಳ್ಳುದಿಲ್ಲಿಗೆಂದು 188 ದೇವನನಿಣತಿಯಂದು ಚರಿದೆಬಳಕನರ | ದೇವಮಣಿಯೆನಗೆ ಕಣ್ಣ ತಲೆಯಿದೇನಹರಿ | ತೋವೊವೆನುಗೊಂಡೆನೇನಲ್ಲಾಧಿಟವಿಡಿಯಿಟ್ಟಳಸ ಕೀರ್ತಿನಾರಿ || ಪವನದಿವಾಕರಾನ್ನಯದೊಳಕಟಕಟ ದು | ರ್ದೈವವಿತಾಸ ರಿವಂಚಿಸಿದುದೆನ್ನ ನೀಗಳ 1 ಗೈವೆನೆನುತಂ ಮರುಳಾ ಯಜ್ಞದವನಂತೆ ಕ ಳವಳಂಗೊಂಡುವನದೆ 18+ ಹರಹರಮಹಾದೇವ ತಾನಗ್ನಿಯೊಳಗಂದು | ಪರಿಶುದ್ದೆಯೆಂದು ಲೋಕಮಂಮೆಚ್ಚಿದ | ಧರಣಿಕೆಯೊಳಲ್ಲದಿಹಲ್ಲೆ ಹವನಾರೇಪಿಸುವ ನೆಂತು ಮಢನಾಗಿ | ಧರೆಯೊಳಪವಾದದಪಿತನಾಗಿ ಮೆರ್ದುo | ಕಿ ರುವೆನೆಂತೆಣಿಸಿದೊಡೆ ಗುರುಗಳಾಣತಿಯನನು | ಸಂಜಗನುಂಮೆಚ್ಚಿಸಳ್ಳಿ ಡುವುದೇಯುಕ್ತವವನಿಜೆಯನೆಂದು ಬಗೆದು ||8|| ಹಾದೇವಿ ವಸುಮತೀ ಗರ್ಭಸಂಜಾತಹಾ | ವೈದೇಹಿರವಿವಂಶಸಣ ಭಾಗ್ಯ ಲಕ್ಷ್ಮಿಹಾ | ಗೋದಾವರಿಪುಳನಖೇಲನಪ್ರಿಯಸಖೀಹಾಹಾಜಗನ್ನಂ ಗಳ 1 ಹಾದಹನಸಹಕಾಷ್ಠ ಈಕರಸಪೀಲ್ | ಹಾದಯಿತೆ ಹಾಲಲಿತೆ ಹಾ ಮಹಿತೆ ನಿನಗಮಂ | ತಿದಶಾಪರಿಣಾಮವೆನೆ ದುರ್ವಿಭಾವವಾದುದುವಿಧಿ ವಿಲಾಸನಕಟಾ |೭|| ಹಳುವಳದುಳದಿಂದೊಂದು ನಿಮಿಷದತೆರದೆ ! ಕಳೆದೆನೆನಾನಾ ವಳೊಡನೆ ಬಹುಕಾಲಮಂ | ಬಳೆಯಿಸಿದನೇಹದಿಂಕೆಟ್ಟ ವಾನರಬಲವನಾವ ನಿಮಿತ್ತದಿಂದೆ | ಜಳಧಿಯಂದಾಂಟಬಲ್ಲತನದಿಂದೊರಕಿದೆನೋ | ಖಳರಿ ಕಸರಳಾಯುವನಾಮನೋರಮೆಯ | ನುಳವೆನಾನೆಂತುನಿನ-ರಮೆಕಲ್ಲೆ ರ್ದೆಯನಾಗಸುಮನಾದೊಡನುಳಿಯದೆ [೪vl