ಪುಟ:ಶೇಷರಾಮಾಯಣಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ನೆಯ ಸ್ಥಿ. f ಇಂತೆಂದುಬೆಸಸೆ ಅಕ್ಷಣನೊಡೆಯನಾಜ್ಞೆಯಂ|ದಾಂತಕಡುದುವಾ ನದಿಂದಿರದೆ ರಘುಂಗ | ವಂತಳರುದಾಂತನ್ನ ಮಂದಿರಕೆ ಬಿಸುಸಯ್ಯದೆ ತೊಡನೆಯೆ ಸುಮಂತ್ರನಿಂದೆ ! ಕಾಂತಮಣಿ ರಥವನನ್ನಣಗೊಳಿಸಿ ಮೈ ಹಿ | ಯುತಃಪುರಕ್ಕೆ ನಡೆತಂದನೆನ್ನನೆ ದೈವ | ಮಿಂತಪ್ಪ ಕಾರೈಕ್ಕೆ ನೂಕಿ ತೆಹಾಯೆಂದು ತಲೆವಾಗಿ ಚಿಂತಿಸುತ್ತೆ | ೬ || ಮೊದಲೆ ವಿಏನಪ್ರಯಾಣಕೆ ತವಕಿಸುತ್ತೆ ಮುನಿ | ಸುದತೀಜನಕ್ಕಿ ವ ವಸ್ತು ಸಂಭಾರವಂ | ಪದವಿಂದೆ ಸಜ್ಜುಗೊಳಿಸುತ್ತೆಸೆವ ಮಣಿಪೀಠದೊ wಂಡಿಸಿಹ ನಿತೆಯ | ಪದಕಮಲಮಂಕಂಡು ಮಣಿದೆಮಾತೆ ನೇ | ಮ ದೊಳಾರ ರಾಮಚಂದ್ರಮನ ನಿನೆಳಸಿದಂ 1 ತಿಮೊನಿನ್ನ ನಡವಿಗೊಯ್ದಲ್ಲಿಂ ದೆನಾಂ ರಘಂ ಸನ್ನದ್ಧವಾಗಿರ್ಪುದು || ೭೦ || ಎಂದುಬಿನ್ನ ವಿಸೆ ಲಕ್ಷ್ಮಣನರಂಕಳಾ | ನಂದಿನಿಯವರ್ಹತೆ ಯಾಗಿ ಕಯಡಿ | ತಿಂದೆನ್ನ ಮನದವಾ೦ಛಿತವೆಂದು ತತ್ಯ ಇದೆಳ ವಿರ ಮವರಡಿಗೆ | ವಂದನಂಗೈದು ಪಡೆದವರಿರಾಣತಿಯನಾ | ನಂದದಿಂನೆನೆದು ತೆ ನಿಜಪತಿಯ ಮಾದಾರ | ವಿಂದನಂ ವನದೊಳಗೆ ಸನ್ನದ್ದೆಯಾಗುತ್ತು ಕಂಬಡುತೆ ಪೊರವಟ್ಟಳು || ೭೦ || - ಬರುತೆ ಹೊಸ್ತಿಲೊಳಡಹಿದೊಡಮದಂ ಲೆಕ್ಕಿಸದೆ | ಪಿರಿದುಮಾತ್ತು ಕೈದಿಂ ಪರಿಜನದ ಕಯ್ಕೆಂದೆ / ತರಿಸಿ ಕತೆಯುವಸನಾಭರಣ ಚಂದನಾಗರು ಮುಖ್ಯ ವಸ್ತುಗಳನ್ನು | ಇರಿಸಿಕೊಂಡೆರಿದರನವನಿಜೆ ಬಳಕ | ಶರಚಾ ಪಧರನಾಗಿ ಲಕ್ಷಣಂಮುಂದೆ ಕು | ಇರೆ ಸುಮಂತ್ರಂ ಮೆಲ್ಲಮೆಲ್ಲನೆಡ ನಾತೇರನಲ್ಲಿಂದೆ ನಡೆಯಿಸಿದನು | ೭೦ || ತೋರಿಬರೆಹವುದುಶ್ಚಕುನಂಗಳಾಗಳಾ | ದಾರಿಯೊಳಗಾದೇವಿಯವಾದು ರ್ನಿಮಿತ್ತ ಕೋಂ | ಕಾರಣವೊ ಮೈದುನಾ ನೋಡುನೀನಾರಪತ್ರ ಕ್ಷೇಮ ದಿಂದಿರ್ಪನೆ | ಭೂರಿಭಯುವಹುದೆನಗೆ ಭರತನುಂ ಶತ್ರುಹಂ | ತಾರನುಂ ಗುರುಜನರುಮಿರ್ದಪರೆ ಸೇವದಿಂ | ದಾಗಾಜಧಾನಿಗೇನಾದೊಡಂ ಕೇಡುಂಟೆ ಪೇಳಂದು ಬೆಸಗೊಂಡಳು || ೨೩ || 0.