ಪುಟ:ಶೇಷರಾಮಾಯಣಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳಿ ೩೩ ನಾಲ್ಕನೆಯ ಸ್ಥಿ. ಎನಗೆಪತಿಕುಲದೇವಾಸಂತಪ್ಪಿದಾಬಳಕ | ಜನಕನಪವಾದದತೆಯ ನನ್ನಂತನ್ನ ಮನೆಯಂಪ್ರಗಿಪನೆಂತುಬಾಳೆನಾನೆಲ್ಲಿಕಾವಕೃಪೇಳನ್ನ ರಸನು|| ನಿನಗೆನ್ನ ಶಿರವನರಿಯೆಂದು ನೇಮಿಸದೇಕೆ | ವನವಾಸಮಂ ಕರುಳನಿವನೆನಗೆ ತೊರವನಾ | ನನೆ ಸುಖದೊಳಸುವನಾದೊಡನಕಟ ಗರ್ಭವತಿಯಾಗಿರ್ವೆ ನೆಗೈವನು || ೧೦ || ಮಡಿವಳ೦ತಾಂನುಡಿವುದೆಂದೊಡೇ ನಿಲ್ಲದಾ | ನುಡಿಯನದನಾಲಿಸುವು ದೆಂದೊಡೇಂರಾಘವಂ | ಫಡಫಡಾಭಾವಿಸಲಿದೆಲ್ಲವುಂದೈವಕೃತವಲ್ಲದಿನ್ನೊ೦ ದುಮಲ್ಲ ! ಪೊಡವಿಯೊಳಗಾ೦ಜನ್ಮವಂಪಡೆದುದೇಕಮ್ಮ | ಪಡುವುದಕ್ಕಾ ದುದಿನ್ನಾ ಡಿಫಲವೇನ ಕಟ | ಮಡದಿಯರ ಜನ್ಮನೆ ಕಟ್ಟುವೀಹೊತ್ತಿಗೆನ್ನದು ಬಾಳ್ಮೆ ಹಾಮುಗಿದುದೇ | ೧೧ || ಬಿಡುಬಿಡಿನ್ನೇಕೆನೀನಳಲು ನಿಂದಿರ್ಪೆ | Kಡೆದುನಾಣವಿಸಿದಂತೆ ನೃ ನುಳದಿಲ್ಲಿನೀಂ | ನಡೆಸರಾಧಿನನಲವಿಂದಿರುಂಗಿಲ್ಲದೆಡೆಮುನಿಯನೇರಘು ವೀರನು & ಬಿಡದೆನಾಂಪತಿಪಾದದುಗಳದುಂನೆನೆಯುತಿ | ಯಡವಿಯೊಳೆ ದುಷ್ಯಂಗಳಹಳ್ಳಗಂಗಳಬಳಗ | ದೊಡನೆವಾನಿಸುವೆನೆಲೆವತ್ಸ ಲಕ್ಷ್ಮಣನಿ ನಗೆ ಮಾರ್ಗದೊಳ್ಳುಭವಾಗಲಿ | ೧೦ || - ಎನ್ನ ಬಿನ್ನಪವನಿದನಲವತ್ಸಲಕ್ಷಣಾ | ಬಿನ್ನವಿಸು ಕುಲಗುರುಗಳ ದಿರಾಠ್ಯಪುತ್ರಂಗೆ | ಸನ್ನು ತಟರಿಂಗೆ ನಿನಗೆ ಶುಭತತಿಯಕ್ಕೆ ಮಿಥಾಪವಾದ ದಿಂದೆ || ಎನ್ನನುಳಿದಿರ್ದೆವಧಿದುರಿಲಾಸವಿದು | ನಿನ್ನ ಡಿಗಳ೦ನೆನೆಯುತ್ ವನದೊಳರ್ವೆನಾ | ನನ್ನ ನಾಪದ್ಧತರುವಾಖ್ಯಾನದೊಳ್ಳೆನೆವುದೆನ್ನ ಬಿನ್ನಪವಿ ದೆಂದು | ೧೩ ಮತ್ತೆ ಬಿನ್ನವಿಸುಕೌಸಲೈಮೊದಲಹಮವ | ರವಿರ್ಗೆನ್ನನಂತರ ತ್ನಿಯಾದಳಂ | ಸೊಮಿಥ್ಯಾಪವಾದದಿನೆಡೆಯನಡವಿಗಟ್ಟಿದನೆನ್ನ ದುರಿಧಿ ಯಿದು | ಚಿತ್ತದೊಳ್ಳವಡಿಗಳ೦ನೆನೆಯುತಾವಾಸ | ಸುತ್ತಿ ಸೆ-ನಿಲ್ಲಿನಾನೆಂ ದೆಂಗಿದಳ್ಳಿ ಮಗೆ 1 ನುಪೋಗಯ್ಯನೀನಿರುರಾಮಚರಣಣಾಬ್ದಸೇವೆಯೋಳ್ಳಿರ ತನಾಗಿ | 8 ||