ಪುಟ:ಶೇಷರಾಮಾಯಣಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಎನುತೆನುಡಿದಾಪೊಡವಿಯುಣುಗಿಮಿಡಿಯುತ್ತ ಕಂ | ಬನಿಯನಡಿಗಡಿಗೆ ನರಧಿರ್ಘಮನೆ ಬಿಸುಸುಯ್ದು | ತಿನಿಯನಂಮನದೊಳಗೆಜಾನಿಸುತೆಕಯ್ಯ ಕದಪಿಟ್ಟು ರೋದಿಸುತಿರೆ | ಜನನೀನಿನ್ನು ಕಿಯಂಬಿನ್ನವಿಸೆನೆಲ್ಲರ್ಗ 1 ಮನಗೆ ನೇಮವೆನಿನ್ನನಪ್ಪದಿಕ್ಸಲರುಂ | ವನದೇವತೆಯುಮೊಲ್ಲು ರಕ್ಷಿಸಲೆನುತ್ತೆದೆ ಡಮೆಟ್ಟಿದಂರೋದಿಸುತ್ತೆ || ೧೫ || ಮರೆಯಾಗುವನ್ನೆ ಗಲಕ್ಷಣಂಪೋಪುದನೆ | ನಿರುಕಿಸುತ್ತಾ ಭೀರು ಘೋರಮೆನಿಸುವನಾಂ | ತರದೊ೪ರಲಾರದೊಳಭೋರ್ಗರೆವಮೃಗಗಳ ಬರವನಾಲಿಸುತ್ತೆ ! ಮರಮರಗಳ ಸಾರ್ದು ಶನೈಶಂಗಳಾ 1 ಗಿರು ನದಿಗಳ ನೀಕ್ಷಿಸುತೆ ಕಾಡುಗು | ತಿರೆ ಸುಗಿದು ತರಹರಿಸಲಾರದಾ ದುಃಖದಂ ಹಾಎಂದು ಬಸವಳಿದಳು | ೧೬ || ಬಳಕಲ್ಲಿತಿದೆ ವಿಧಿಯೋಗದಿಂ ಬಹುಳ ಶೀ ತಳವಾದ ನೀರಮೇ ಲಣಗಾ೪ ಲಲಿತಾಂಗಿ । ತಿಳಿದು ತರತರದಿಂದೆ ಮುರ್ಧೆಯಂ ಕಂದೆರೆದು ಹಾರಾಮರಾವ ಎಂದು || ಕಳವಳಂಗೊಂಡು ಹಾ ನಾಣಕಾಂತನೆಯನ್ನ ನಳವರೇನಿರ್ದೆರಂ ನಿನ್ನ ಸುವಿನತ್ತಣಿಂ | ತಿಳಿದಿರ್ದೆಯುಣಿಕರಂ ಪ್ರಿಯ.೦ ದು ದೂರವಾಖ್ಯಾನೇಹವಿಗಳೆ೦ತು || ೧೭ || ಕಾನನಮೃಗಂಗಳದೊ ಭೋರ್ಗರೆಯುತಿರ್ದಪವು | ಮಾನಸದೊಳೆ ನಗೆದಿಗಿಲಾದುದು ಹಾರಾವು | ಹಾನಾಥ ದೀನಬಂಧುವೆ ದಯಾಸಿಂಧುವೆ ವಿಸ ನೃಜನಜೀವಾತುವೇ || ನಿನಾದಾರನ್ನ ನಿಲ್ಲಿ ಕಾವವರೀಗ | ೪ಾನಳವುದಕ್ಕೆ ಚಿಂತಿಸಳಲ್ಲ ನಿನ್ನ ಸಂ | ತಾನಕ್ಕೆ ಕೇಡಾಗದೆಂದಿಂತು ಮೊರವನಾಂ ಕೃಪೆ ಗೈದು ಸಲಹೆಂದಳು lovr | ರಾಮನೇ ಲೋಕಾಭಿರಾಮನೇ ಸದ್ದು ಣಾ | ರಾಮನೇ ಕೃತಜಲವಿ ರಾಮನೇ ರವಿಕುಲು | ಲಾವನೇ ವದನಜಿತಸೋಮನೇ ಪಾಪಹರನಾಮ ನೇ ಶುಭಕಾಮನೇ | ಶ್ಯಾವನೇ ಸೌಜನ್ಸೀಮನೇಕಾರುಣ್ಯ | ಧಾವನೇ ರಣರಂಗಭಿಮನೆಹಾವುವು | ಸ್ವಾಮಿನೀ ನಿಂತೆನ್ನನುಳ್ಳವರೇ ನಿನ್ನುಳಿದು ನಾನೊಂತು `ಜೀವಿಸುವನು jork: