ಪುಟ:ಶೇಷರಾಮಾಯಣಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಶೇಷಠಿನಮೇಣ6. ಆಂತರದ ದೃಷ್ಟಿಯಳ್ಳಗೆದು ತನ್ನ ಇಳಾ | ಶಾಂತಮುನಿ ಮೇಲೆ ಮಗಳ ಪತಿತರೆದನೆಂದುನೀo | ಚಿಂತಿಸದಿರ ನೀನಿದಕೆ ಕಾರಣವನರಿಯ ತಾನದಂತಿಳದಿರ್ದೆನು | ನಂತೆ ನಿ ಶುಭೋದಯಂ ಬಿಡುಬಿಡಿ | ಕ್ರಾಂತಮುನದಳಲನೂರರಸಲಘುಭೂತಿಯುಂ | ಸಂತಸವನಾನೆಂದು ನುಡಿ ಯಲಾಸಾಧಿ ಕಥನಪಿಸಮಾಹಿತೆಯಾದಳು |೨೫|| ಎನಗೆಕೇಳ್ಳಗಳ ಶಿಷ್ಯನಿಮ್ಮ ತಂದೆಯಹ | ಜನಕಭೂವಿಶ್ವರಂ ಸ್ಥಾನಾಂತರದೊ೪ರ ಜನಕಗೃಹವೆಂದರಿದುನೀನಿರೆವಾಶ್ರಮದೊಳನ್ನೊ೦ದ ನೆಣಿಸಬೇಡ | ಅನಘಚಾರಿತ್ರೆ ನಡೆಯೆಂದು ತಿರಸಿ | ಘನಕೃಪಾಸಿಂಧು ಮುಂಬರಿಯ ಮಿ ಲನಾ | ಜನಕಸುತೆ ನಡೆದಳಾ ತಾಪಸರ ನನುಸರಿ ಸತನ್ನು ನಿಸನಾಶ್ರಮಕ್ಕೆ Icel ಆ ಪರವಯೋಗಿಪೊಕ್ಕಾಬಳಕ್ಕಾಶ್ರಮವ | ನಾಥಚರಿತೆಗೆಲೆವ ನಯನಾಕ್ಷಣಮೆನಿ | ವಾಪಿಸಿದ ನನುಕೂಲ ರಚನೆಯಿಂ ನಿಜಶಿವರ್ಗ ದಿಂದಲ್ಲಿ ಸೀತೆ | ತಾಪಸಿಯರೊಡಗೂಡಿ ನೇಹದಿಂ ರಘುವಂಶ | ದೀಪನಡಿದಾ ವರೆಯು ನಾವಗಂ ಸ್ಮರಿಸುತೆನು | ಹಾಪತಿವ್ರತೆ ತರುಮನೆಯೊಳಿರ್ದಿಲಿ ರ್ದಳಾದರಣೆಯಿಂ ಮುನಿಸನಾ |೬|| ಆಗಳಲ್ಲಿರ್ದ ತಾಪಸಿಯರ್ಗೆ ರತ್ನಗ | ರ್ಭಾಗರ್ಭಸಂಜಾತೆಯೂಸು ಚರಿತ್ರೆ ವಿಧಿ | ಯೋಗದಿಂ ಸೇರ್ದಳಮ್ಯಾಶನವ ನರಿಯಿರಿವಳುಂರತ್ನ ಗರ್ಭೆಯೆಂದು ! ಏಗಳಂ ನೀಂಗಳಡೆವಿಡದೀಕಯಂ ಪಿರಿದು | ರಾಗದಿಂದುಪ ಚರಿಸುತಿಹುದೆಂದು ಬೆಸಸಲಾ | ಯೋಗಿ ಸೋದರಿಯರಂತವರೆಲ್ಲ ರೂಡನಿ ರ್ದರುಪಚರಿಸುತಸತಿಯನು |cv ಧರಣಿಸುತಯಂತಿರಲ್ಲೊಂಭತ್ತು ತಿಂಗಳುಂ | ಪರಿಪೂರ್ಣವಾಗೆ ಶುಭ ತಿಥಿವಾರನಕ್ಷತ್ರ | ಕರಯೋಗದ ನಿಶಾವಸರದೊಳಾಮಚಂದ್ರಪತಿಚ್ಚು ಯರೆನಿನಿ | ಧರಣಿಯೊಳಗವತರನುಂಮಾಡಿದಾತ್ಮನೇ | ಯುರೋ ಎಂಬವೋ ಅರಸ್ಪರಸದೃಶರೂಪರಂ | ನಿರುಪಮಮನೋಹರಾಕಾರರು ಯವುಳರಾದ ಗರಂ ಪ್ರಸವಿಸಿದಳು!