ಪುಟ:ಶೇಷರಾಮಾಯಣಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಸ್ಥಿ. ೩೩ ಆ ಮಹಾಮುನಿ ತಪೋಧನ ಸತಿಜನಮುಖದಿ | ನಾನಂಗಳ ದಂತವುಂ ಕೇಳ್ಳು ಮನದೊಳ್ಳೆ ! ಕಾಮವೆನ ಸಂತಸೆಂದಳೆದು ಕುಶಲವಗ ಆ೦ದಾಗಮೋಕಕಮದೊಳು || ಆ ಮಕ್ಕಳಿರರ್ಗಳೊಡಗೂಡಿ ಶಿಷ್ಯರಿಂ ಹೇಮಂಕರಕ್ರಿಯೆಯನೆಸಗಿದ ನಿಮಿತ್ತದಿಂ | ನಾಮಕರಣಂಗೈದ ನೊಲ್ಲು ಕುಶಲವರೆಂದೆಬಾಹುಜರು ಕವಿಧದೆ || ೩೦ ||

9 ದಿನದಿನಕ್ಕಭಿವೃದ್ಧಿ ಯಂ ಪಡೆಯುತಿಹ ವಿದಿತ | ದಿನಪವಂಶಸ್ಕೂಲ ಮುಕ್ತಾಫಲಂಗಳಂ | ದೆನಿಸಿದಾ ಕುವರರ್ಗೆಚೌಲೋಪನಯನಂಗಳ ಕಾಲ ಮಂಖಾರದೆ || ಮುನಿಪತಿಯೊಡಲ್ಲಿ ಧನುರಾಗವವನಂತುವೊಸ | ತೆನೆತಾಂನೆಗ ೪ಾದಿಕಾವೃ ರಾಮಾಯಣವ | ನನುನಯದೆ ಶಿಕ್ಷಿಸಲ್ಲೊಲ್ಲು ಕಲಿತಿದ್ದರುಂ ಪಾಂಡಿತ್ಯವುಂಡೆದರು [೩೧il ಇಂತು ವಿದ್ಯಾವಂತರಾಗಿ ಶರಚಾಪಗಳ' | ನಾಂತು ನಿಜಜನನಿಯಂ ವಾಲ್ಮೀಕಿ ಮುನಿಪನಂ | ಸಂತಸಂ ಗೊಳಿಸುತ್ತೆ ಧೈರೇಗಾಂಭೀರ ವಿನಯಾದಿ ಸದ್ದುಗಳಿ೦ದೆ || ಕಂತುಸಮರ ಪರಾಗೆಸೆಯುತಿಂರೊಪೇಂದ್ರ | ರಂತಿರ ಕುಶಲವರಚಂಡಭುಜವಿಕ್ರಮವ | ನಂತಸದ ಶಪ್ಪತಿಭೆಯಂ ನೋಡಿ ಹಿಗ್ಗು. ತಿರ್ದಳಾಮಚಂದ್ರನರಸಿ | ೩೦ || ೪ ನೆಯ ಸಣ್ಣ ಸಂಪೂರ್ಣ, ನಂ ಇಂತು ಸಣ್ಣ ೪ ಕ್ಕೆ ಪದ್ಯಗಳು ೧೬೪ ಕ್ಕೆ ಮಂಗಳ ವಸ್ತು.