ಪುಟ:ಶೇಷರಾಮಾಯಣಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಐದನೆಯ ಸದ್ಧಿ. ಆ ಮುನಿಪ್ರವರ ನಾವಚನಮಂ ಕೇಳ್ಲೈ | ರಾಮಚಂದ್ರಮನೆ ಕ ೪ವಹಿವಲಯವುಂ | ಯಾಮಿನೀಚರ ವಂಶ ದಾವಾಗಿಯೆನಿಸಿನೀನಾಳುತಿರೆ ಧರದಿಂದೆ | ಹೆಮಧೇನುಗಳಿ೦ದೆ ವೇದಘೋಷಗಳಿ೦ದೆ | ಸೆಂಮಸೀಥಿಗ ೪ಂದೆ ಕೊಡಿನಾಶನಂ ಕ್ಷೇಮದಿಂರ್ದಿದೊಂದಚ್ಚರಿಯ ವಿಘ್ನ ವೆಲ್ಲಿ ಯದನ್ನದೇಯತನಕೆ || ೫ || ಎಂದಿನಂತಿರದೆ ನಿನ್ನ ಯ ವದನಸಂಕಜಂ | ಕಂದಿಕಳಗುಂದಿರ್ಪುದೆ? ತಕ್ಕೆ ರಘುವರಾ | ಸಂದಿಸಿರ್ದಪುದಾವದಾರುಣಕುತಾರಹತಿ ನಿನ್ನ ಸಂತೋಷ ಲತೆಗೆ | ಆದಿದೇತಕ್ಕೆ ನಿನ್ನ ನುಜಾತರಾನಂದ | ಮೊಂದಿರದೆ ತಲೆವಾಗಿ ಸಿರಿ ದುಚಿಂತಿಸುತಿರ್ಪ 1 ರಂದುನಿಲ್ಲದನುಸುಳದೇಂ ಸಭೆಯೊಳೆಂದು ಬೆಬ್ಬಳ ಗೊಂಡು ಬೆಸಗೊಳಿ || ೬ || ಲೆಮನಿಸಪೆ ಳಿಂ ಮನದಳಲನೆ೦ದುವಿ | ಹೈಲನಾಗಿ ವೆ..ದಲಿಂದೆ ಕೆನೆವರಂ ಸೀತೆಯಂ | ಹಳುವ ಕಟ್ಟದಹದನ ನೆಲ್ಲಮಂ ತಲೆವಾಗಿ ವಿನ ಯದಿಂ ರಘುನಾಥನು | ತಿಳುಹಿದಂಕೆಳು ಕಿರಿದುಂಪೊತ್ತು ಚಿಟ್ಟೆ ! ಬೆಳಗೆಣಿಸಿತಿಳಿದು ಪೂರಾಪರಂಗಳನೊಡನೆ 1 ಕಳರಜಂ ದುಃಖವಿಸ್ಮಯವಿ ಲಕ್ಷ ಮನೋವೃತ್ತಿಯಾಗಿಂತೆಂದನು || ೭ || ಪುರುಸೆ ತಮನೆಸಂತವಿಸು ಸಂತವಿಸುರಾವು | ನರಜನ್ಮವ೦ತಡೆದ ಪಾರಸಂಸಾರಸಾ | ಗರದೆ ಲಾಡುದರ ಫನ ಸುಖದುಃಖಗಳೆರಡು ಸದೃಶವಾದೆ ಡೆ | ಅರೆನಿವಿಸದಂತೆ ರುಬಳೆಯಲ್ಲಿ ಬಹು ತರವಪ್ಪ ಸುಖಕಾಲವಂತುಬಹುಯುಗಗಳಂ | ತಿರೆವೊಲತ್ಯಲ್ಪವೆನಿಸಿದ ದುಃಖಕಾಲವೀ ಮಾಯೆ ಸಹಜಂಜಗದೊಳು | V | ೬ರಲಾಂತುಮೆರೆವವೊಲ್ಕು ಸಿಭೆಗನುದಿನ: | ತಲೆಯೊಳಾಂತಿ ರ್ಪವೊಃಖಾನುಭವವೆಂಬು } ಬೆಲೆ ರಾಮಸಿಕ್ಕಿದೀಯಾವಿಲಾಸಕ್ಕೆ ಕಾಲಾನುಸಾರದಿಂದೆ | ತಿಳಿದು ಹಿಗ್ಗದೆ ತಗ್ಗದೆರಡುವಂಸವತೆಯ೦ | ಬಳೆ ಬೆಳನುಭವಿಸುತ್ತೆ ಲೇಕಸ್ಯರೂಪಮಂ | ಪಂತೆರಗಳಪ್ಪನವವಂಗ೪೦ ನಿಶ್ಚಯಿಸಿ ತಿಳಿವನೆ ವಿವೇಕಿದಹನು || ೯ ||