ಪುಟ:ಶೇಷರಾಮಾಯಣಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದನೇ ಐದನೆಯು ಸ್ಥಿ. ಎನುತಿಂತುನುಡಿವುದುಂಮುಸುಕ ಮೈಯಲ್ಲಮುಂ | ಘನಪುಳಕನಿಕ ರುಂಬವುತಿಮಾತ್ರ ಕುತುಕದಿಂ | ಜನಕನಂದಿಸಿಕೇಳು ಕಿವಿಗೊಟ್ಟು ಸದ್ದು ಗೈಯದೆ ಕೆಳದಿಯರನಿಸಿ | ವನಗಂಧಿಯರನೀಂಕರೇನೀನುಡಿಯ || ನನಗೆ ಸಂಬಂಧಿಸಿರ್ದಂತೆಕಣ್ಣುದು ನಿತ : ಯೆನಿಪವಜಾತೆಯಿತ್ಸಾ ವನ ಳುಪಾಯದೊಳವಂ ಪಿಡಿದುಕೊಳ್ಳವೆಂದು || ೧೫ || ಬಳಿಕ ದೀಹದಗಳಗಳಂ ಬಿಟ್ಟುವಾಯದಿಂ | ದಿಳಯಣುಗಿಯಿರದೆ “ನವನೆರಡುಮಂಪಿಡಿದು | ಕೊಳವೆಗೈದೊಡಂ ಬಿಡಿಸಿಕೊಳಲಾರದುರೆ ಚಚೀಎನುತ ಮಿರಲು | ಕೆಳದಿಯರಸಂತಸದ ಕರತಾಳನಂನಿಲಿಸಿ | ತಳದೆ ನೇವರಿಸುತ್ತವಂಮೆಲ್ಲನೆಲೆ ಮುದ್ದು | ಗಿಳಿಗಳರಪಳರಿಂತಿದೇತಕ್ಕೆ ನಿಮ್ಮ ನಾ ನಂಡಲವಳಂದಳು | ೧೬ || ಇಂದುಮುಖಿಯಿಂತುಸಂತೈಸಿದೊಡವತಿಚಿಂತೆ | ಯಿಂದವಕಟಾವಿಧಿ ಯ ಕಾನನಂಗಳಳಾರ್ಗ | ನೋಂದಿನಿಸುಬಾಧೆಯಿಲ್ಲದತೆರದೆ ಮುನಿವೃತ್ತಿ ಯಿಂಟೇವಿಸೆನ್ನ ನಿಂತು || ದಂದುಗಕ್ಕೊಳಗಾಗಿಪರೆ ಶಿವಶಿವಾನನುಗೆ | ಮುಂ ದೆಗತಿಯೇ ನಿಂತು ಚಿಂತೆಯಿರಲಿಲ್ಲೊಮ್ಮೆ | ಕೊಂದುಬಿಟ್ಟರೊಡೊಡನೆನ್ನಂ ಕೃಪಾಶೂನ್ಯ ಹಾಎಂದು ತೋಕಿಸಿದುವು || ೧೭ || ಕಿವಿಗಳಂಸಬಳದಂತಿರಿದುತಿರ್ಪರೋದ | ನವ ನವನಿಸುತಕೇಳು ತೆಲೆಗಿಳಿಗಳರನಿಮ್ಮ । ಸವಿನುಡಿಗಳಂ ಕೇಳಲೋಸುಗವೆಸಿಡಿದೆನಾನಿನಿತೇಕೆ ಚಿಂತೆ ನಿಮಗೆ ! ಭುವನದೊಳಾಮಚಂದ್ರನನೆಂಬ ಪುರುಷನಾ | ರವನಿಸಂ ಭವೆಯೆನಿಪ ನಿತೆಯೆಂಬಬಲೆಯಾ | ರಿವರಿಸಿರಿದಂ ಬಳಿಕ ನಿಮ್ಮ ನಂಬಿಡು ವೆನೆನೆಪ ಆಯದಿಂತೆಂದುದು | ೧೪ || ರಾಮಚಂದ್ರಮನಯೋಧ್ಯಾಪತಿಪರಥ | ಭೂಮಿಪತಿನಂದನಂತ್ರಿ ಭುವನಾನಂದನಂ | ರಾಮಣೀಯಕಸಿಮ ಯೆಲೆಭಾವ ಮಿಥಿಲಾಪುದೀನಾ ಯಕನಜನಕನ | ಆವಾಹಿತನಾಗಭೂಮಿಸಂಜಾತೆಯಾದೀತೆ | ತಾಮರಸ ನಯನ ಭಾವಿಪೊಡಾಕ ನಿನ್ನ೦ತೆ | ಕೋವಲಮನೋಜ್ಞ ಮಂಗಳಮ ರ್ತಿಯಾಗಿರ್ಕುಮಂದಿಂಪುಗರೆಯನುಡಿಯೆ || ೧೯ ||