ಪುಟ:ಶೇಷರಾಮಾಯಣಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯು ಸಣ್ಣ. ಕೇಳದಾವಾತನಿಲ್ಲಿ ಬಿಸಿಯಾಗುಸುವಿ | ಶಾಲವಾಗನುಕೂಲವೆನಿ ಸಿಂಬಿನೊಳಗಿಟ್ಟು | ಪಾಲಿಸುವ ನತಿಸುಖದೆನಿನ್ನನನಲಾ ಗ೦ಡುಗಿಳಮಳ ದು ತರಳ ಕೇಳು | ಪೇಳಲಾಗದು ಏಳಲಾಗದೇನುವನೆಂಬ | ರೀಲೋಕ ದೊ೪ದರದರಿಂದೆ ಮನಮುಂ | ತಾಳರ್ದೊಡಿದುಃಖವವಗಿರ್ದುದಿಲ್ಲಬಿಡು ಹಿಡಿಯಬೇಡೀಛಲವನು || ೧೫ || ನುಡಿಯಂತೆಂದದಂ ನೀನೆಲ್ಲಿಯಾದೊಡಂ | ನಡೆಬಿಡನಿಂದನಾನಂ ದವನಿತನುಜೆ ಬಿ | ಟ್ರೋಡೆ ಪಾರಿವಂದಡರೆವೊರನಾಮರನನುಲಿಯುತ್ತದತಿ ದೀನವಾಗಿ ! ಕಡುದುಗುಡವಾಂತು ಪೆಣ್ಣೆ ಆಯದಂನೋಡುತ್ತ | ಬಿಡುವುದು ತನ್ನು ವಂ ಬಿಟ್ಟು ಬದುಕಿರಲಾರೆ | ನೋಡನಾಡಿಯಂ ಬಲಾತ್ಕರಿಸಬೇಡೆಂದೆ ನಿತುಬೇಡಲುಂ ಬಿಡಿದಿರ್ದಳು | _c೬ || ವಿರಹದಾವಿಗೆಬೆಂದು ಕಡುನೂ೦ದುಶುಕಲಲನೆ | ದುರುಳ ಗರ್ಭಿಣಿ ಯಾಗಿ ನೀನುವನ್ನ೦ತೆ ನಿ | ನರಸನನಗಂತು ದುಃಖವನುಭವಿಸೆಂದು ಘೋರತರಶಾಪವಿತ್ತು | ಹರಣವುಳಿದುದು ಗಂಡುಗಳ ಮರುಕವೆತ್ತದಂ | ನಿರುಕಿಸುತೆನುಂಬುಟ್ಟಿನೊಳಗಿನಳನಿಂತುನಾಂ | ತೊರೆಯಿಸುವೆ ನಿನನಿನೆಂ ದೊರೆದು ಗಂಗಾವರ್ತದೊಳ್ಳೆಡೆದು ನುಡಿದುದಹಹ | ೦೭ || W ಮನುಜೇಂದ್ರ ಕೇಳೋyಧದಿಂದದಳಿದುದರಿಂದ | ಜನನವುಂಧ ನಾಹಯವಾಂತುಮಡಿವಳ ನೆನಿಸಿಪಡೆದಿಲ್ಲಿನಿಂದಣವಾಸನಾಬಲದಿನಪವಾ ದನಂಕಲ್ಪಿಸಿ | ಅನಘಸಚ್ಚರಿಕವಸತಿಯಂ ಗರ್ಭವತಿ | ಯೆನಿಸಿರ ಸೀತೆ ಯಂ ನಿನ್ನಿಂದಗಲ್ವಿದು | ಜನಕಜೆಯನಿಂತಿನಿಮಿತ್ತದಿಂಪೊರ್ದಿತೈ ಮಿಥ್ಯಾ ಪವಾದವಕಟಾ | oV || ಕೆಲಕಾಲಮಿರವೇ ನಿಂತು ಜಾನಕಿಯೆಂದು ) ತಿಳಿದಿರ್ಪರೈಪಾಪ ರವಿದರಶೇಷ ಮುನಿ | ಕುಲತಿಲಕರುಂ ಜನಕರಾಯನುಂಮುಂದೆ ತಾನಹು ದು ಲೇಸೆಂದುಹೇಳ || ಅಳಲುತನುಭವಿಸರಲೆನಗುತ ಜನರೆಸಗಿದುದ | ನಿಳ ಯೊಳೇಂ ಕಡಿದೊದತಿಯೊಂದು ವಿಸ್ಮಯಂ | ಗೊಳಸಭಿಕರಾಚಿಂತೆ ಯಂನೀಗಿ ರಾಂಸವಾಹಿತನುನಸ್ಕನಾಗಿ ೧೦೯ ||