ಪುಟ:ಶೇಷರಾಮಾಯಣಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಶೇಷರಾಮಾಯಣ, ಆವಚನವುಂಕೇಳು ಘುಡಿಘುಡಿಸಿಹುರುಡಿಂದೆ | ರಾವಣಂದಾರುಣವು ಹಾತಪವನಾಚರಿಪ | ಭಾವದಿಂದಿಂತೆಂದನೆಲೆಜನನಿಮಂದಾಕಿನೀದೇವಿಗೊರ ಸುತನು || ಮನರಂಲೆಕ್ಟ್ರಕವಿ.ರರಂಪಡೆದೆನೀಂ | ಭಾವಿಸಿದೊಡೆಣೆಯ ಇನಿನ್ನ ಪುಣ್ಯಕೆಧನದ | ನಾವಪುಳುತಸವವನದೆನಿತರದುಸಿರಿಯೆನಿತರದುತನ್ನ ನುವನಾಲಿಸು ೪೦|| ತೊರೆದುನಿದಾ ಹಾರಸುಖಗಳಂತಾನಕ | ಚರಣದೊಳೆ ನಿಂತುದು ರಮನಿಸತಸವನಾ | ಚರಿಸಿಶತಪತಾಸನನನೊಲಿಸಬೇಕಾದವರಗಳಂಕ ಯೋಂಬೆನು | ಸುರನರೊರಗಯಕ್ಷರಾಕ್ಷಸರನೆನ್ನ ಕಿ೦ | ಕರರನಾಗಿಸುವ ನೌನಲೋಕವನೆವಶೀ | ಕರಿಸದಿರೆನಿವಿಭೀಷಣಕುಂಭಕರ್ಣರುಂತನ್ನಂತೆ ನಡೆವರೆಂದು 180|| ಒಡನೆತಮ್ಮಂದಿರೊಡಗೂಡಿಜನನಿಯಬೆಸಂ | ವಡೆದುಪೊರಮುಟ್ಟುಗಿರಿ ಕಾನನದೆನಿಂತುಮೇ | ಗಡಿಯಾಗೆನಿಸುತೆನೇಸರಂನೇಮದಿಂಕನಸುಣಿಸು ಸಂಗಗಳುಳದು | ಮಿಡುಕದಿರ್ಪೆಕಾಗ ಭಾವದಿಂಬಹುಕಾಲ | ಮೆಡೆವಿಡ ದೊಡರ್ಚಿದಮಹಾತಸದೊಳಲಿನಿಪೊಂ | ಬೊಡೆಯನಂಪಡೆದನಾರಾವಣಂ ತ್ರೈಲೋಕ್ಯರಾಜ್ಯಾಧಿಕಾರಪದವ |೨| ವತ್ರಮಾನದವತ್ತನಾವಿತನಾಥನಿಂ | ದುತ್ತವೆತವನಪ್ಪ ಪುಷ್ಪಕವಿಮಾನನಂ | ಕಿತ್ತುಕೊಂಡಾತನಂಪೊರವಡಿಸಿನಿಶ್ಚಂಕನಾಗಿಲಂಕಾ ಪುರವನು | ಒತ್ತಿ ಸುರಸತಿಗೆಮಿಗಿಲೆನಿಸಿರಿಯಿಂದೆಮೆರೆ | ಯುತ್ರೆ ರಾಕ್ಷಸ ಚಕ್ರವರಿಯೆಂದೆನಿಸಿಬಾ | ಳುತ್ತಿರ್ದನಾಳುತ್ತೆಮಡಗವನನುಮಕಿಂಕರ ರಾಗಸುರರೆಲ್ಲರೂ 8೩|| ಆಕುಂಭಕರ್ಣನಾಪರಿಯಿಂದತಪಸಗಿ | ಕೋಕನದಗರ್ಭನಿಂದೇ ಕಾದವರಗಳಂ | ಕೈಕೊಂಡುತಾಮಸಪ್ರಕೃತಿಯಾಗಿರ್ದನಿಂತಿರರುಂದುರು ಳರಾಗಿ | ಲೋಕಕಂಟಕರಾದರಾವಿಭೀಷಣನಂತ | ನೇಕವರ್ಷದತಪದೆ. ಜೋಲಿಸಿನಾಲ್ಕೂಗನಂವಿ | ವೇಕದಿಂಧರ ಬುದ್ದಿಯನೊಂದನೇವರಿಸಿಕ ಹಿತಮತಿಯಾದನು [೪೪|