ಪುಟ:ಶೇಷರಾಮಾಯಣಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಕೇವಲವಾಯಣರೆ. ತಂt ತುಂ ಸಮಕಾಸುರನ | ಕಂದು ಮಿನಾಗಿನೀಂ ಕಡಲೊಳಗೆ ಮುಳುಗಿರ್ದ | ಮಂರಾದ್ರಿಯನಾವೆಯಾಗಿ ಸುರರನೊ ಲ್ಯವಿದೆ ಹಿರಣ್ಯಾಕ್ಷನಂ || ಪಂದಿಯಾಗಿಕ್ಕಿಯನುಳುಪಿದೆ ನೃಸಿಂಹನಾ || ಗ೦ದುರದೆ ಭೇದಿಸಿ ಹಿರಣ್ಯಕಶಿಪುವಕಾದೆ | ಕಂದನಂಪ್ರಹ್ಲಾದನಂ ಬಲಿಯ ಮೆಟ್ಟಿ ವಾಮನನಾಗಿ ಹರಿಯ ಪೊರೆದೆ || ೫೦ || ಮತ್ತೆ ಭಾರ್ಗವರಾಮನಾಗವತರಿಸಿ ಮದೋ : ನತದುಮ್ಮಕ್ಷತ್ರಿ ಯರ ಮೊತ್ತಮೊತ್ತವನೆ | ಕತ್ತರಿಸಿ ಧರ್ಮಸಂಸ್ಥಾಪನೆಯಮಾಡಿದೆಗಡಾ ಮಹಿಮಂಡಲದೊಳು || ಉತ್ತರತಮವಂತು ಮಲೆಕಮಂಪೀಡಿ | ಸುತ್ತಿರ್ಪ ರಾವಣನನಳಸುವಂತಿರೆ ಭಾನು | ಕತ್ತಲೆಯನಳಿನಿ ನೀನೊಲ್ಲು ಕುವುದು ಜಗವನೆಂದೆರಗಿಬೆ ಡಿಕೊಳಲು | ೫೦ || ನಿರಿಯರಸನೊಡನದಂಕಳ್ಳ ಮಂದಸ್ಮಿತಂ | ಶರದಿಂದುಕಾಂತಿಪಕ ರ್ಪಮಂ ಜರಿಯುತಿರ | ಅರವಿಂದಸಂಭವ ಪುರಂದರದನುಸಿರಹ ಸುರರೆಲ್ಲ ರುಂಕಳುದು | ದುರುಳನಹರಾವಣನ ಸಂಹಾರಕಿವಸುಂ | ಧರೆಯೊಳವತ ರಿಸೆನಾನರನಾಗಿನೀವು ವು | ಚರನಿಯರೊಳಗೆ ಕಯ್ಕೆ ರವಾಗಿಜನಿಯಿಸು ದು ಪರಿಪರಿಯ ನಾನರರನು || ೫೦ || ಎಂದನುಗ್ರಹಿಸಲಾಹರಿ ಕೆಳದಂಶತಾ ನಂದ ಸಂಕ್ರಂದನಪ್ರಮುಖ ರಪ್ಪ ಖಿಲಸುರ | ರಂದನರ್ದುಗಡಲೊಳಳದರೆಂಬೋಲಾನಂದಮಯರಾಗಿ ಸಂಭ್ರಮದೊಳು | ಸಂದಣಿ ಭಕ್ತಿಯಿಂ ಶ್ರೀಹರಿಯಚರಣಕಭಿ | ವಂದನಂ ಗೈದು ಮರಳದರೊಡನೆ ಸುರಲೋಕ | ಸುಂದರಿದರೊಳ್ಳಿಜಾಂಶಂಗಳಂಸ್ಕೃ ಜಿಗಿದರ್ಪರಿಪರಿಯ ನಾನರರನು | ೫೩ || ಕೋಸಲವಸುಂಧರಾರಮಣಕ... ಮ್ಮಯ್ಯ ! ನಾಸಮಯದೊಳ ತ ನಗೆ ಸಂತಾನವಿಲ್ಲದಿರೆ | ಭೂಸುರರವುತದಿಂದೆ ಪುತ್ರಕಾಮೆಯನೊಡ ರ್ಚಲುಕಕ್ರನದೆಳು | ಆಸರೋಜಾಂಬಕನೆ ನರಲಿಲೆಯಿಂದಿಂತು | ಕೌ ಸಲ್ಲೆಯಲ್ಲಿ ಜನಿಸಿದನೆಗೆದರಂತುನಿ | ಸಹೋದರರೊಡನೆತದನುಬಂಧಿಗ ೪ಾಗಿ ಮಿಕ್ಕಿರ್ವರಾಣಿಯರೊಳು || ೫೪ ||