ಪುಟ:ಶೇಷರಾಮಾಯಣಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಐದನೆಯ ಸದ್ಧಿ. ಎನಲವಂಕಳು ವಿಪಘಾತಭೀತನಾ | ಮನುಕುಲಾಲಂಕಾರನಾ ಮಹಾಧ್ಯರವೆಸಗ | ಅನುಗೈದು ಪಿಯರೆನ್ಸಿ ರ್ಪ ದರನಾಳ್ಯಂ ತಿಳಿ ಯಲುತ್ಸಾಹದಿಂದೆ || ಮುನಿಪತಿಯೆ ಗೆಲ್ಲುದಾರಂ ಮನ್ನಿಸುವುದಾರ | ನೆನಿತು ದಕ್ಷಿಣೆ ಕುದುರೆಯಂತಹುದೊಡರ್ಚಲದು | ತನಗಳುಮನಿದಂ ಬೆಸವೇಳ ದೇಂದಬೆಸಗೊಳೆ ಮುನಿಸನಿಂತೆಂದನು || ೩ || ಬಲವೈರಿಮೊದಲಾದ ಸಕಲದಿದ್ದತಿಗಳುಂ | ಗೆಲಲರಿಯದಿರ್ದ ರಾವಣ ಕುಂಭಕರ್ಣಾದಿ | ಖಂರಾಕ್ಷಸರ್ಕಳಾಡುವನೊರಸಿ ಲೋಕೈಕವೀರನೆಂ ಬಾಸೆಸರನು || ತಳೆದು ಸಮಂತಭಕಾಂತಶತಮಕುಟತಟ | ವಿಲಸನ್ನ *ಕಿರಣಪಟಲಪರಿಪಾಟಲಿತ | ಕಲರೌತಸಗಸಿ ಠನೆನಿಪ ನಿನಗಲ್ಲದಾರ್ಗಿ ಕ್ರತುವನೆಸಗಬಹುದು || ೬೬ || ಅರಸಕೇಳಂಗಾಂಬವಂತಿರೆ ಬೆಳರ್ತೋಡಲ | ಕರಿದೆನಿಸಿದೊರ್ಕೆ ಡಕೆಯಿಂದೆಸೆವ ಚೆನ್ನೊಗದ | ಮಿರುಸಕನಕಚ್ಚವಿಯ ಪುಟ್ಟದೊಡೆಯ ಪವನಂಗೆಮಿಗಿಲೆನಿಸುವದ 6 ತುರಗವಂತಂದದರಪಣೆ 1 ನಿಷವಿಕ್ರಮಾದ | ಬಿರುವನಂಕಿಸಿದವೊಂಬಟ್ಟಮ೦ಕಟ್ಟಿ ಯೋ | ಧರನೊಡಗೊಳಿಸಿ ಪೂಜೆಗೈದು ವೈಶಾಖಪೂರ್ಣಿಮೆಯೊಳಗಂ ಬಿಡುವುದು || ೬೭|| ಇಂತಪ್ಪ ಕುದುರೆಬಿಂದುವತ್ಸರದ ಪ | ರ್ಬ೦ತಮಿಾಧರಣಿಯಂ ಬಳಸುತ್ತಮಿರ್ಕೆ ಬಲ | ವಂತರಾದರಸರ್ಕಳಲ್ಲಲ್ಲಿ ತಡೆಯಲದನೊಡನೆ ಪೋ ಗಿರ್ಫಧಟರು 1 ನಿಂತುಬವರಕ್ಕೆ ಪರರಾಯರಂಕಾದಿ ಗೆ 1 ದೈ೦ತಾದೆಡಂಬಿಡಿಸಿ ತಹುದನ್ನೆಗಂ ಕರ್ತ | ನಾಂತು ಮೃಗಶೃಂಗನಂ ಸುಬ್ರಹ್ಮಚರ್ಯದಿಂ ವ್ರ ತನಿಪನಾಗಿರ್ಪುದು | ೬ || - ಬಂದುವರ್ಪಮನಾಹಯಂತಿರುಗಿ ತನ್ನಿಳೆಗೆ | ಬಂದಬಳಕಾಯಾಗ ದೀಕ್ಷಿತಂ ದೆಸೆದೆಸೆಗ | ೪೦ದೆ ಕರೆಯಿಸಿದ ಸಲಸಾಸಿರದ ನಿಗಮಾಗಮರ ಹಭೂಸುರರನು | ಕುಂದಿಲ್ಲದ೦ತನ್ನ ವನವಸ್ಯಗಳಂ | ನಂದನೀಯಂಗಳ ಹವಾರೆವ ಸಲದುರುಗ | ಇಂದೆಣಿಕೆಯಿಲ್ಲದಿಹ ದಕ್ಷಿಣಾದ್ರವ್ಯದಿಂದರಿ ಸತ್ಕರಿಸುತೆ || ೬ |