ಪುಟ:ಶೇಷರಾಮಾಯಣಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩ-f ಕೆಪಠಾಮಾಯಣ, ಕರೆಕರೆದುಪಥಿಕರಂ ಬಡವರಂ ಕಿವುಡರಂ | ಕುರುಡರಂ ಪಲತೆರದವಿ ಕಲಾಂಗರಂ ಭಿಕ್ಷು | ಕರನಬಲೆಯರನರ್ಭಕರನನ್ನ ಸಾನಧನವನ್ನ೦ಗಳಿ೦ ದಣಿಸುತೆ || ಪರಮಾರ ಬುದ್ದಿಯಿಂದಪ್ಪಮೆಧಕ್ರತುನ | ವಿರಚಿಸುವುದಿದರಿಂದೆ ಭೂದೇವಪತ್ಯಾದಿ । ದುರಿತಂಗಳyವ್ರವೆನಲಾಘಟಿ ಭವನೊಡನೆ ರಾಘವೇಂ ದ್ರ ನುಡಿದನು | ೭೦ || ಪೂಜನೀಯವಾಣಿಮೇಧಾಧರಕೆ ತಕ್ಕ | ತೆಜಿನಮ್ಮ ಶಶಾಲೆಯೊ ಇರ್ಪ ನಿಂಧುಕಾಂ | ಭಜವೆದಲಾದದೇಶದ ಕುದುರೆಗಳೆ ಇರ್ದಪುದೆನಿ ವೆ ನೋಳ್ಳುದೆಂದು || ರಾಜಾಧಿರಾಜನಾತಾಪಸೂತ್ತಮನೊಡನೆ / ವಾಷಿಶಾಲೆ ಪೊಕ್ಕು ಪರಿಪರಿಯಬಂಣದಿಂ। ರಾಜಿಸುತೆ ತರವಿಡಿದು ಕಟ್ಟಿರ್ದ ಕುದುರೆಗೆ ೪ ಸಾಲ್ಗಳಂ ತೋರಿಸಿದನು | ೭೦ || ಹೀರಾಂಬರಾಶಿಯುತರಂಗಗಳ ನೋಡಲಿವು | ಧಾರಿಣಿಗೆಬಂದವರ ಪುರಹಯಸಂತಾನ | ವೊರಸೂತ್ರವನಜಸದೇ ಯೋಎಂಬಂತತೋರ ಬೆಳುದುರೆಗಳನು || ವೀರರಾನುಪ್ರತಾಪಕ್ಕಳಕಿ ಪಲವುವಾ | ಕಾರದಿಂದ ವನನೊಲಗಿಸಿಬಂದೌರ್ವನಾ | ಕಾರಗಳೆಎಂಬಂದದಿಂದೆ ಪರಿಶೋಭಿಸುತ್ತಿ ರ್ಪಚೆಂಗುದುರಗಳನು | ೬೦ || M ಬೆಳದಿಂಗಳಂ ಮರದನಳಲುವೊಂದಿರ್ಪಂತೆ | ಬಿಳಿದುಕರಿದುಂಬಣ್ಣ ಮೊಂದಿಹತುರಂಗಮಂ ಗಳ ತಂಡವಂ ಸಂಜೆಗೆಂಪಗಡಿದಶರನ್ನೆಘವ೦ ಡಂಗಳಂತೆ || ಪೊಳೆವಕೆಂಪು೦ಬೆಳ್ಳುವೊಡಗೂಡಿನಾಡೆ ಕಂ | ಗೊಳಿಸುವತು ರಂಗಾವಳಿಯನಿಂದ್ರಚಾಪಮಂ | ಪವಬಗೆಬಗೆಯಬಣ್ಣದ ಕುದುರೆಗಳನಂ ತುಮುನಿವರ್ಯನೀಕಿಸಿದನು || ೭ || ಕತ್ತುರಿಯತಂದದಿಂದೈದೆರ್ಕರಿ ಮಿಂ | ಶೃತಿರ್ಪಮೈಸಿರಿಯ ಕುದುರೆಗಳನಿಕರನಂ | ಮತ್ತೆ ಫ್ರೆಂದಾವರೆಯಬಣ್ಣ ಮಂಕಡೆಗಣಿಪಸೈಂಧ ನಂಗಳತತಿಯನು || ತತ್ನರಾಜಾವರ್ತದೆಡಲವರವಾಜೆಗಳ | ಮೊತ್ತಮಂ . ನೋಡುತಂತನಿಲನಂಜನದೆ ಮುಂ | ಚುಕ್ಕಿರ್ದೊಡಂಬಿಟ್ಟಿನಂಪೆರತದೊಂದೆ ಡೆಗೆತಿರುಗಿದಂ ಕುತುಕವಂತು | ೭೪ || Wo