ಪುಟ:ಶೇಷರಾಮಾಯಣಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಸದ್ದಿ. ಸೂಚನೆ | ಕುಲಪುರೋಹಿತವಸಿಷ್ಠರನತದೆ ಮನುವಂಶ | ತಿಲಕನ ಧ್ವರದ ಮುದುಗಳನುರೆಸಜ್ಜು | ಗೊಳಿಸಿ ಶತ ನಂ ಕಾವಲಿಟ್ಟು ಮಂವಿಧಿಯೊಳರ್ಚಿಸಿಬಿಟ್ಟನು || ಬಳಕವಾತ್ಸಾಯನನೆಕೇಳಾನದೀತೀರ | ದೊಳನಿಂದುರಾಮಚಂದಿರ ನೊಡನೆ ಕರಸಿನಿಜ | ಕುಲಪ್ರರೋಹಿತವನಿವರನೊಲ್ಲು ಪತಿಕರಿಸಿಬಿನ್ನವಿಸಿ ತನ್ನನುವನು | ಎಲೆರಾಮಭದ ನಾವನುಮೋದಿಸುವೆರ್ವಿ೦ | ಜಲಜಬಾಂಧ ನವಂಶಸಂಜಾತನಾಗಿw | ತಲದೊಳಪತಿವೀರನಾದ ನಿನಗನುರೂಪವಲ್ಪ ಮಧಂಗೈವುದು ||೧|| ಇಂತುನುಡಿದಾಮಹಾಮುನಿ ರಘದಹನೆಳಸಿ | ದಂತೆ ತುಣಮೆಪ ಅವಳ್ಳ೦ಶಿಲ್ಪಿಗಳ ನಂತು ವರಸೂತ್ರಧರಸಚಿವರಂಬರಿನಿಶುಭತಿಥಿವಾರ ನಕ್ಷತ್ರದೆ || ಮುಂತೆಮುಖದಿಳೆಯನಿರೆರಡುಗಾವು ತದಸರಿ | ಯಂತವಾಗ ವಿಹಿತಮಾರ್ಗದಿಂಸೋಸಿ ಗಗ ನಾಂತತುಂಬಿಯ ಸಮಚತುಷ್ಕಣವೈವ ರಿಟು ಗೈನಿದಂ ಮುಖಶಾಲೆಯ || ಅದರೊಳಗೆಸದಹವಿರ್ಗಹಪತ್ನಿ ಶಾಲೆ | ಮೊದಲೆನಿಪನೆ ಕವಿಧಶಾಲೆ ಗಳನೊಡನೆರಚಿ | ಬದರನುಕ್ರಮದಿಂದನೇಕವಾದಿಗಳ ಸಮಂತು ಹೊರ ಸುತ್ತಿನೊಳಗೆ | ಪದದಿಂದೆ ರಾಜರಬಿಡಾರಂಗಳಂನಿ | ನಿದರಂತು ಲಾಗ ಮಾಭಿಜ್ಞರಖಿಲಸನ | ರಿದು ಪೊಸತೆನಿಸ್ಪಬೆರೊಂದು ಪರಮಾಶ್ಚರೈಕರರಾ ಜಧಾನಿಯೆನಲು |೩|| ಬಿಗಿದತಿಳಿಗನ್ನ ಡಿಯಭಿತ್ತಿಗಳ ತಳಭೋಗ | ಗುನಪೊಂದಾವರೆಯ ಸಾಲಮೇಲ್ಕಟ್ಟುಗಳ | ಬಗೆಬಗೆಯುಗುಡಿತೋರಣದ ಚೌರಿಯಾಂತಸ್ವಂ ಬೆಗಳಲ್ಲಿ೦ಬದ ! ಸೊಗಯಿಸುವಮಣಿಸಸಕದ ಮುತ್ತಿನೊತ್ತುಗು | ತಿಗಳ ನುಣಳುಕಿನಿಳಗಟ್ಟಿನ ಹಿಮಾಂಬುಧಾ | ರೆಗಳನೆಹರಿಸುನಜಲಿಯಂ ತ್ರಗಳನಖಶಾಲೆ ಕಣೋಳಿಸಿತದ್ಭುತವೆನೆ 8