ಪುಟ:ಶೇಷರಾಮಾಯಣಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೇಷರಾಮಾಯb, ಈಪರಿಟೆಳಖಿಲವರ್ಣಂಗಳಂತದನು | ರೂಪಸತ್ಕಾರದಿಂವುನ್ನಿ ಸುವುದೈ ಜಾತ | ರಸಮಯಪತ್ನಿಯಿಂದೊಡಗೂಡಿ ಸುಬ್ರಹ್ಮಚಕೃವತ ಸ್ಥನಾಗಿ | ಭೂಪನಿಂಭೂಶಾಯಿಯಾಗಿ ಸಂತೃಭೋ ! ಗಾಪೇಕನಾಗಿ ಮೃ ಗಪ್ಪಂಗವಂತಳೆ ದುನಿಯ | ವಾಪನ್ನನಾಗಿ ಮಳದಿ ಕೈಯುಂ ಕಳದೆಂ ದನುಜ್ಞೆಯನಿತ್ತರು [not ಭೂಮಿಪತಿಕೇಳದಂ ಕುದುರೆಯಂತಹುದೆಂದು | ಸೌಮಿತ್ರಿಯಂನೇ ಮಿಸಲ್ಕನಂಪೂರಜನ | ನೇಮವಂಶಿರದೊಳಗೆತಾಂತಳದು ಕಾಂಜಿತ್ತೆಂದೆಂಬ ಪಡೆವಳಂಗೆ || ರಾಮಚಂದ್ರಮನಾಜ್ಞೆಯಂತಿಳುಹಿ ಕೇಳೀವ | ಹಾಮುಖ ತುರಂಗಮದಕಾವಲ್ ರಿಪುಲೆಕ | ಭೀಮವೆನಿಸಿದನಮ್ಮ ಚತುರಂಗಸೈನ್ ಮಾಂಸಾಹಗೊಳಸಂದನು jool ಆಮಾತನಾಲಿನಿವಿಳಂಬಿಸದೆ ಕಾಲಜಿ | ನಾ ಮನಾಪಡೆವಳಂಭೇರಿಯಂ ಪೊಯಿಸಿದೊಡೆ | ತೋಮರಕರಾಳಕರವಾಳ ಶರಚಾಪಮೊದಲಾದಕೈದುಗಳ ನಾಂತು || ವೋಮವಗಲವನಳುರುತೆದ್ಧಪಳವಿಗೆಗಳ೦ | ಭೂಮಿತಲಮೇ ಕಾಣದಂತಚತುರಂಗಬಲ | ಮಾನಹಾಸನದ ಕೊರವಳಯದೊಳ್ಳೆಂದು ನಿಂದುದಾಕ್ಷಣಮಾತ್ರಕೆ loo! | ಪರಿಯೆತದ್ಬಲನೊಡನೆ ಮುಂತೆಯುಂಪಿಂತೆಯುಂ | ಪರಿಜನಂಬೆಳೆ ಅಯಸಿಡಿದೆತಿ ಚೌರಿಯಂ | ಪರಿಸರದೆಬಿಸುತಿರೆ ಸಮಿತಿಪೊಂದೇರನೇರಿ ಮುಂದೈದುತ್ತಿರೆ || ಸುರಪತಿಗೆಸಟ್ಟಾಭಿಷೇಕವಾದಂದು ಭಾ | ಸುರವೈದ ದಂತಕ್ಕೆ ನಾಕಳ್ಳರುತಿರ್ದ ಸುರವಾಹವಂತೆಸೆಯುತಾಕುದುರೆ ನಡೆತಂ ದುದಾಪುರದ ರಾಜಪಥದೆ ||೧೩|| ಈತರದೊಳಾತುರಂಗವನನುಪಮೋತ್ಸವ | ತರಲೆಲ್ಲಮೆಲ್ಲ ನೆಯಾಗಮಂಟಪ | ಕ್ಯಾತಪೋನಿಧಿವಸಿಷ್ಠಂಕರದರಾಮನಂ ಕರ ಕ್ಯುಪಕ ಮಿಸೆನ | ಜಾತುಕರ್ಣಾಗಮುರನುಮತದ ಕಲ | ಗೌತಮಯಪತ್ನಿ ಯಿಂದೊಡಗೂಡಿ ಶಾಸೋಕ್ಕ | ರೀತಿಯಿಂತಳದವಂಗಶೃಂಗಮಂಕರ ಕಾರಂಭಿಸಿದನಂತನ |||