ಪುಟ:ಶೇಷರಾಮಾಯಣಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ೬ ನೆಯ ಸ್ಥಿ. ಶತಪತ್ರಸಖಕುಲಕೆ ಗುರುವಾದರುಂಧತಿ | ಪತಿಯಾವಹಾಧ್ರರದೊ Yಾಚಾರ್ಯನಾದ ನ ; ಕ್ಷೇತತಪೋನಿಧಿಯಾದ ವಾಲ್ಮೀಕಿಮುನಿಯಾದ ನಧ್ಯ ಯುಘಟಜಾತನು ೯ ವಿತತಕರ್ಮಂಗಳಂ ಮುನಿಗಳೊಡವರದೊಡ | ರ್ಚು ತಮಿರ್ದ ನವನಿಸತಿ ಸುಬ್ರಹ್ಮಚರ್ಯ ಸು | ವ್ರತನಿಷ್ಟನಾಗಿ ಪಿರಿದುತ್ಸಾಹ ದಿಂದಲ್ಲಿ ಯಜಮಾನನಾಗಿರ್ದನು || ೧೫ || ದ್ವಾರವಿಧಿಯಂಗೈದು ಒಳಿತವನಿಮುನಿ | ನಾರುವವನುಕ್ಕಪ್ಪ ಕಾರದಿಂ ಪೂಜಿಸ | ಲ್ಯಾರಂಭಿಸಕ್ಕೆ ಶುಭವಸನಮಣಿಭೂಷಣೆಯರಾದ ಕನ್ನೆ ಯರೆನಿಸಿದ | ನಾರಿಯರ್ಕುoಕುವಾಕ್ಷತ ಹುದಾ ಕುಸುಮ | ಹಾರಾದಿವ ಸುಗಳನೆಟ್ಟು ಪೂಜಿಸಿದರೆಡ | ನಾರತಿಯನೆತ್ತಿದರುದಾರಮಂಗಳಗೀತವಾ ಡಿ ವಾರಾಂಗನೆಯರು | ೧೬ || ಯಮಿಕುಲಾರೆವಣಿಯೆ?' ಳ, ಕಸಿವುನಿ | ರಮಣಿಯರ ಪೂಜೆಬಳದಾಬಳಕ ವನಿತುರಂ | ಗಮದ ಕುಂಕುಮಚಂದನಾಕ್ಷೇತಸುವಂ ಗಳಿ೦ದೈದೆ ಶುಭಶೋಭೆವಡೆದ | ವಿಮಳಭಾಳಸ್ಥಳದೆಕಟ್ಟಿದಂ ರಘುವೀರ | ನಮಿತಪ ತಾಪ ಬಿರುದಾವಳಿಯಕೆತ್ತಿ ರು ! ತನಕನಕಪಟ್ಟಮುಂಕೇಳ್ಳೆ ಮಹಾಮುನಿಯ ತಲ್ಲೇಖನಕನವನು || ೧೭ || ಶ್ರೀಸೂರವಂಶಧ್ವಜಂ ಧನುರ್ಧರಕಲಾ | ಗೋರಂ ವೈರಿಜನದ ರ್ಪಾಪಹಂಪೂರ್ವ | ಕೋಸಲಾಧಿಪನಂದಿನಿಗರ್ಭಶಕಿ ಮುಕ್ತಾಮಣಿ ಹೀಶಾಗ್ರಣಿ | ದಾಸೀಕೃತಾನೋಕಸಾಮಂತ ಭೂಕಾಂತ | ಭಾಸುರಕಿರೀಟವು ನೆರುಚಿಕವಚಿತಾಂಘಿ ಒ೦ ! ಹಾಸನಾಧೀಶ್ವರಂ ಶ್ರೀರಾಮಚಂದಿರಂ ಹಯ ಮೇಧವುಂಗೈವನು | ovr || ಆಹವಗೆರಾವಣನಕರಘವನೊರಸೆ ಗೈ | ವಾಹನಕೆಬಿಟ್ಟ ರ್ಪತರದಿಂ ದುಕಾಂತಿ | ವಾಹವನೆಗಳಿವಮೈಸಿರಿಯ ಬಹುಮಣಿಮಯಾಲಂಕೃತಿಯ ಜನಶಾಲಿದು | ವಾಹನನಿದಂತಡೆವರಾರೂರಣಕರ್ಮ ನಿ | ರ್ವಾಹವಳವಟ್ಟ ಧಟರೆನಿಸಿದವರಂ ಹ | ವಾಹನನಮಂ ದಹಿಸುವಂತುರುಸಿ ಬಿಡಿಸಿಕೊಳಂ ವೀರಶತ್ರುಘ್ನನು || ೧೯ ||