ಪುಟ:ಶೇಷರಾಮಾಯಣಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶವರಾಮಾಯಣಂ, ಎಂದು ಬಿನ್ನೈನಿದನದಂಕೇಳು ರಘುವಂಶ | ನಂದನಂ ಲಕ್ಷ್ಮೀನಿಧಿ ಪ್ರಮುಖವಿರರಂ | ಮುಂದೆಕರೆದೆಲೆ ಮಹಾವಿರರಾ ನಿನನಿಮಗೆ ತಕ್ಕನಿತ ನೀಕಿನಿಯನು | ಸಂವಣಿಸಿಕೊಂಡ ರಕ್ಷಣೆಗೆ ಶತ್ರುಘ್ನ | ನೊಂದಿಗೈದುವು ದೆಂದು ನೇಮಿಸುವುದುಂ ತವಕ | ದಿಂದೆ ತಂತಮ್ಮ ಕೈಗಳಾಂತು ರಥವೇರಿ ಸನ್ನದ್ಧರಾದವರು |೩೦|| ಮಣಿನಾಭರಣಂಗಳಿಂದೆಸೆವನೆಕವಾ | ರಣಗವಾ ಶಂಗಳಂ ತೇ ರ್ಗಳಂರಾನನಂ | ತೆಣಿಕೆಯಿಲ್ಲದದಕ್ಷಿಣೆಯನುಗಳನಾಕಾರಾದಿಯತ್ತಿಜ ರ್ಗ || ತಣಿಯಿಸಿವನವನಿಸುರರ್ದವಂ ಬಹುಳವಿತ | ರಣಯ ಯಸಂತರ್ಪಣದೆಪಂಗು | ಕುಣಿಕುಮಕ್ ೦ಧಬಧಿರಾದಿಗಳನನ್ನ ಮನ ವಸನಂಗಳಿಂದ ||೧|| ಆವೀರಶತುಷ್ಟನಲ್ಲಿಂದೆ ನಿಜಜನನಿ | ಯಾವಾಸಕ್ಕೆ ತಂದು ಪೊಡವು ಟ್ಟು ಚರಣರಾ | ಜೀವಯುಗಳಕ್ಕೆ ತಾಯೆ ನಾನ ಜನ ರಾಮಚಂದನ ನೇಮದೆ | ಭೂವಲಯವುಂಸುತ್ತಿಕೊಂಡುಬಹ ಮುಖಹಯದ ! ಕಾವಲ್ಲಿ ಪುತ್ರನನೊಡಗೊಂಡು ಪೊಇಗಿಬಜೆ | ನ ವರುಷವೊಂದರೊಳಗೊಂದುಬಿನ್ನ ವಿಸಲೊಡನಿಂತೆಂದಳಾಸುಮಿತ್ರೆ, ೩ ಪೋಗಿಬಾಕ೦ನೇ ನಿನಗರವ | ವಾಲಿ ಸಹೋದರಾಜ ನಬಾಲನಸುಗುಣ | ಪಂಗಪುಸಪುಲನನೀನಚ್ಚರದೆಕಾವುದಲ್ಲಲ್ಲಿ ರ ಇದೆ || ಕೈಗನ್ಮದರಸೆರಸಿಂಗಣವೆ ಮೈಮರೆಯ | ದೇಗಳುಂ ಜುಗರೂ ಕತೆಯೊಳಿರ್ಪುದನರಃ | ಬೇಗನಾ ನಿನ್ನ ಹೆಸರನ್ನರ್ಥವಾಗಲೆಂದಾದರಿಸಿ ಬೀಳ್ಕೊಟ್ಟಳು [೩೩। ಹಿತಿಯೊಳಗೆ ಸಾವೀಗುಣವಿದಿತಕಿರಿಯುಂ | ಶ್ರುತಿಕಿರಿಯಂ ಕಂ ಡನಂತರದೊಳಾವೀರ | ನ ತಿತರಷ್ಟೇಹದಿಂದಾಲಿಂಗನಂಗೈವು ರಾವಾಜ್ಞೆಯಂ ತಿಳುಹಲು || ಪತಿ ವಿರಹವೇದನಾಭಾವನೆಯು ತಡೆದು ನಿಜ | ಪತಿಗೆ ವಿಜಯಾ ಶಂಸೆಯಂಗೈದು ವಿಜಯಾಸ್ತ್ರ, ತತಿಯನೊಲೆಪ್ಪಿಸಿದಳೊಡನವಂ ಸನ್ನದ್ಧ ನಾದಂ ವಿಜಯಯಾತ್ರೆಗೆ ೩೪| <