ಪುಟ:ಶೇಷರಾಮಾಯಣಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ನೆಯ ಸದ್ಧಿ. ಕಾಂತೆಯಂ ರತಿಯಂತ ನವಜಲದನೀಲಾಳ | ಕಾಂತಿಯಂ ಪತಿದರ್ಶ ನೋತ್ಸುಕಿತೆಯುಂ ತನ್ನ ಕಾಂತೆಯಂ ನಿಖಿಲಸೀಮಂತಿನೀ ಲೋಕಸೀಮಂತ ರತ್ನಾಯಿತೆಯನು || ಸಂತಸಂಮಿಗೆ ಮಂದಹಾಸರುಚಿಧಿಕೃತವ | ಸಂತಸ ಫುಲ್ಲವ ಲತಾಂತೆಯನೆಲೆ | ಸಂತಸಂಯುಮಿನಿಷ್ಕಳಂಕಯುಶನಾಪುವ ಲಿಂ ಕಂಡನೊಡನೆ ಬಂದು ೩೫!! ಭಾರತಿಯವಾಕಾಶವನವnಣಿಪ ನಿಪುಣ | ಭಾರತಿಯ ರುಚಿರಾಂಗ ಸೌಂದರ್ಯವಿಚಿತರಂ | ಭಾರತಿಯ ಭುವನತ್ರಯತ್ಥಾಘನೀಯಪಾತಿವ್ರತ್ ಕಾವಸತಿಯು | ಸರಸಮನೊಹಾರಿ ವದನತಿಯ ಕೃ ಸಾರಸವು ನಯನವಿಸ್ಕೃತಿಯ ವಿದ್ಯಾವತಿಯ | ಸರಸಮವಾತಿಶಯ ಕಲಹಂಸನಂದ ಪದಗತಿಯ ಲಾವಣ್ಯವತಿಯ | ೬ | ಹುದುಗಿರಲೊಳಗೆ ವೀಳಯಂನಸುಪೊಡರ್ದೆಸೆವ | ಕದವೊಂದುಕಂ ದಾವರೆಯು ನುಣ್ಣೆ ಸಳನಿಗೆ | ಕದಿರಿಡಿದಚೆಂದುಟಿಯಮೇಲೆ ಪೊಳೆಯುತ್ತಿ ರ್ಪವಗುತಿಹ ತೋರಮುತ್ತು | ಒದೆಯೆನಸುತೋರ್ಪ ಸಂಧ್ಯಾರಣದ ನಟ್ಟಿಡೆಯೋ ! ಳುದಯಿಸಿದತಾರೆಗೆಯಚಂದವಂ ಮಂದಹಾ ! ಸದಸ್ಬ ಗುಬೆಂಗಳಂಪಳಿಯ ಮೊಗವೆತ್ತಿಕಂಡಳಾರಮಣಿಪತಿಯ |೩೭| ಒಡನೆಬಳುಕಾಡೆ ಬಡನಡುಮಿಸುಪಮಣಿಹಾರ | ಎಡೆಯಾಡೆವಲ ಯಂಗಳುಲಿದಾಡೆ ಮಿಂಚುಗಳ | ಗಡಣವಂcಳ್ಳಾಡೆ ಕತ ಬರದ ಥಳಥ ೪ಸುವೋಲೆಗಳ ಪೊಳಪು || ಬಿಡದೆನಗೆಮೊಗದಸಿರಿತುಳುಕಾಡೆ ಕಣ್ಣಡೆದು | ದೊಡಲಿಚನಬಾಣಗಳನೆಚ್ಚಾತ ಲೀಲೆಯಿಂ | ಮಡದಿವುನಮೇಲದಂನಾಡೆ ನೇರ್ಪಡಿಸುತ್ತೆ ಗದ್ದುಗೆಯನುಳಿಬಿದ್ದಳು || ೩ || ತನುಯ್ಲಿಂಸಿಸಟ್ಟೆವರಲಾನಲುರೆಪೊಂಪ್ರಳಯ | ದನಿವಿಕೃತವಾಗಿ ಗದೊಳ್ಳಿವರ್ಣತೆತೋರಿ ಅನುರಾಗರಸನುಕ್ಕಿತರಿವರವುಬಿಗಿದಪ್ಪಿ ಕೊಂಡುಸತಿಯ | ವನಜಾಕ್ಷಿಕೇಳ ಜೀವಿತಪ್ರಿಯ ಪರ್ವ | ಜನಬೆಸಂ ವಡೆದು ಯಾಗಾಶ್ಚರಕ್ಷಣೆಗೆವಾ 1 ಹಿನಿಯೊಡನೆಪೋಪ ಶತ್ರುಹನಬೆಂಗಾವಕ್ಕೆ ಪೋಗಿಬಹೆನೆಂದು ನುಡಿದು | ೩ |