ಪುಟ:ಶೇಷರಾಮಾಯಣಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಶೇಷರಾಮಾಯಣಂ, ಸಾರುಸಾರುತ್ತ ಮಲ್ಲಸಂರುತ್ತೆ ರಘು | ವೀರಬಿರುದಾವಳಿಯನಲ್ಲಲ್ಲಿ ಕೇಳುತಂ | ಶ್ರೀರಾಮಚಂದ್ರನನಕೀರ್ತಿಯಂಬಹುಜನರ ಮುಖದಿಂದಹ ಯಮೇಧದ | ನಾರುವದದಾರಿಯಂಸಿಡಿದು ಪೆರ್ದೊರೆಗಳಂ | ಸೇರಡವಿಗೆ ರ್ಬೆಟ್ಟುಗಳನಂತು ನೂರಾರು | ಸೆರರ್ಗಳಂದಾಂತ ಪೂರ್ವದಿಬ್ಬುಖನಾಗಿ ನಡೆದನಾಶತ್ರುಘ್ನನು IMPU ೬ ನೆಯ ಸದ್ಧಿ ಸಂಪೂರ್ಣ, ಇಂತು ಸಣ್ಣ ೬ ಕ್ಕೆ ಪಥ್ಯಗಳು ೯೪ ಕ್ಕೆ ಮಂಗಳವಾಸ್ತು.