ಪುಟ:ಶೇಷರಾಮಾಯಣಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೇಘರಾಮಾಯಣಂ, ಅರವಿರಿದಕೇದಗೆಯನರುಗಂಪಿನಿಂ ತೀವಿ | ಮೆರವತಾವರೆಗೆಳದೆನಲಿ ನಲಿಯುತೇಲಾಡು | ವರಸಂಚೆಗಳ ಪಕ್ಷದಿಂ ಕೆದರ್ದತಂದಳಂಪೊತ್ತು ಕೊಂಡೊಯನೆ | ಪರಿತಂದುನಂದಮಾರುತನಲ್ಲಿ ಕೋಸಲೆ? | ಶೃರನ ಸೈನಿ ಕರ ಮಾರ್ಗಾಯಾಸಭಾರವಂ | ಪರಿಹರಿಸಿದ೦ತಕ್ಕುದಿಂತಿದಾ ರಾಮಪರಿಚರ ಅನಿಷ್ಠರ್ಗಿಳೆಯೊಳು || ೧೫ | M ಎಡೆವಿಡದೆಬೆಳೆದಿರ್ಗ ತಣ್ಣೆಳಲಹೊಂಗೆಗಳ | ಗಡಣದಿಂತನೆತ್ತಾ ಮಹಾವನದ ನ | ಟೈಡೆಯಾಗಲಾಮುಖತುರಂಗವಾಂ ಶತ್ರುಘ್ನನೆಡನೆ ಬೆಂಬತ್ತಿಕೊ೦ಡು | ಕಡುಗಲಿಗಳ ನಿಷಿರ್ಪ ವಿರಭರೊಡಗೂಡಿ ! ನಡೆತಂ ದೊಡಗು ಭೂತಲಕ್ಕಿಳತಂದ | ನಡೆವಾಡವೆಂಬಂತೆ ಚೆಲ್ಯಾ೦ತದೇವತಾ ಮಂದಿರಂ ಕಣ್ಣೆದುದು | ೧೬ || ಥಳಥಳಿಸಿತೋಳ ಪೊಂಗಂಬಂಗಳಳಿಯಿಂ | ಜಳ ದುಂಡಲವನೆ ಪತುಂಗಶೃಂಗದಿಂ | ಕಳೆವೆತ್ತು ಸಾಂಡು ಸುತ್ತಲುಂಕಂಗೊಳಿಸುತಿರ್ಪ ಪೊಂದೆನೆಗಳಿಂದೆ | ಪಳುಕಿಂದೆ ಗೈದು ಜಿವದಕಳೆಯಿಟ್ಟು ಸ್ನ | ಸ್ಥಳಗಳಿ೦ ಪಚ್ಚೆಗಲ್ಯಾಸದಿಳೆಗಟ್ಟಿನಿಂ ! ಪೊಳೆ ಪೊಳೆವಮಣಿಮಯದಬಾಗಿ ೪೦ದ ನಾ ದೇಗುಲಂರಂಜಿಸಿದುದು | ೧೬ || - ನಳಿನಾ ಹಿಮಕರಪ್ರಮುಖ ಸಪ್ಪಗ್ರಹಂ | ಗಳನತಿಕ್ರಮಿಸಿದ 'ದಿಂ ಸಪ್ತಮಣಿ | ಕಳಶಂಗಳಂತಳೆದ ಗೋಪುರದಣರದಿಂದೊಪ್ಪು ತಾ ವನಹಿಯಾ | ನೆಲೆವಾಡದಂತೆಕಂಗೊಳಿಸುವಾದೇವತಾ | ನಿಯಮಂಕಂ ಡು ಕೌತುಕದೆ ಸೌಮಿತ್ರಿ ಬೆಸ | ಗೊಳಸುವತಿಯಂ ತನ್ನಿ ದಾನವನವ೦ಪೇ ನಿಂತುಕೇಳಾಯತಮನೆ | ev | ಈಕಾಣುತಿಹುದಹಿಚ್ಛತ್ರಪತನವಿದಂ | ಭೂಕಾಂತಶೇಖರಸುವ ದಪನಾಳನಿದು | ಲೋಕಮಾತೆಯು ಮಹಾದೇವಿಯಾಕಾವಾಹಿಯಾವಾಸ ದಿನ ಭವನ | ಈಕೆಯಡಿದಾವರೆಗೆ ಭಕ್ತಿಯಿಂದೆರಗಿದ | ರ್ಗಾಕಾಂಕ್ಷಿತಾರ್ಥ ಸಂ ಸಿದ್ದಿಯಾದಪುದು ನಿ: | ನೇಕಮಾನಸನಾಗಿ ಕೇಳ್ಳುದಿಲ್ಲಿಯದ್ರರಾವೃತ್ತ ನುಂ ಸಮಿತಿಯೆ | ೧೯ ||