ಪುಟ:ಶೇಷರಾಮಾಯಣಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ನೆಯ ಸ್ಥಿ. ೭M ನೆಲದೊಡೆಯನೆಲೆತಾಯೆ ಕಾಮಾಕ್ಷಿ ಭವದಂತ್ರಿ ! ನಳನಕೃಪೆಯಿಂ ದಿಹಪರೋಭಯಸುಖಂ ವಾಣಿ | ತಂಗತಂತಾನನಿಸಿತೆನಗೆ ಸಿರಿದಾವುದಿದ ರತ್ತಣಿಂದಾದೊಡೆ | ಲಲಿತಾಂಬೆ ಬೇಡುವೆನಿಂದನಿರೂಪದಿಂ 1 ನೆಲಸಿರ್ದು ನೀನಿಲ್ಲಿ ಭಕ್ತಿಕಮನೊಲ್ಲು ! ಸಲಹುತಿರವೇಳ್ ಮಂದರ್ಥಿಸಿದೊಡೆಲಿವ ತೃ ಸಲಿಸೆನೀವರವನೆಂದು || ೫೦ || - ನುಡಿದಾವಹಾದೇವಿ ಬಟ್ಟಬಯಲಾದಳಾ ಪೊಡವಿಪತಿಯಲ್ಲಿಂದೆ ವರ ೪ ಭುಜವಿಕವದೆ | ಪಡೆದು ನಿರಾಜೀನಾಂ ಸಲಹುತಿಹನಂದಿನಿಂ ಧರ್ಮ ದಿಂದಿಳೆಯನಿಲ್ಲಿ | ಕಡುಕೃಪೆಯೊಳನುಪಮೋತ್ಸವಗಳಂ ಮೆರೆಯುತಿ | ಯೆಡೆಯೊಳಾದೇವಿ ಸನ್ನಿಹಿತೆಯಾಗಿರ್ಪಳೆನ | ಡನಲ್ಲಿಗೈದಿ ಶತ್ರುಘ್ನನಾ ದೇವಿಯುಡಿದಾವರೆಗೆ ಕುಂಬಿಟ್ಟನು || ೩೧ || ಮುನಿಸಕೇಳ್ಳ೪ಕಾವbವರಂ ತನ್ನ ಸ | ತನದಗಡಿಗಾಮಹಾ ನವತುರಗಮುಂ ಶೂರ | ನಾಳೆಯಾದ ಶತು ನು೦ಬಂದುದಂ ಚರರ ಮುಖದಿಂದೆಕೇಳು || Jನೆದುಕೊಂಡಾಮಹಾದೇವಿಯವಹನವುಂ | ತನು ವನೊಡನಳುರೆಜುಮ್ಮನೆ ಸಾಂದ ಪುಳಕಾ೪ | ಮನದೊಳುರೆಮುದವೆತ್ತು ಮಂತ್ರಿ ಪುರವೃದ್ದರೊಡನಿಂತೆಂದನೆಲಗದೊಳು || ೫೦ || ಎಲೆಸಭಾಸದರಿರಾ ಕೇಳಿರೈ ತಿಳಿದಿರ್ಪು | ದಲೆನಿನಗೆ ಕಾಮಾಕ್ಷಿಯೆನ ಗಿತ್ತ ವರದಪರಿ | ಸಲಿತರನಾದೆನಾನುಂ ಬಂದುದಾವುಹಾನು೩ತುರಂಗವು ಮಿಲ್ಲಿಗೆ | ನೆಲದೊಳಗೆ ಮಾನುಪಾಕೃತಿಯೊಳವತರಿಸಿರ್ಪ | ನಳಿನಾಕ್ಷನಡಿ ಹೊಳೆನ್ನಯಸರ್ವಸಂಪತ್ಯ | ನೊಲಿದರ್ಪಿತಂಗೈದು ನೀಡುಂ ಕೃತಾರ್ಥನಾ ಗ ತಾನೆಳಸಿದಪೆನು ೫೩ || ಸೊಡರಿರ್ದತಾಣದೊಳ್ಯಾಸ್ಕರಂ ಪೊಯ್ಯಾರಿ | ನೆಡೆಯಲ್ಲಿತನಿಯಮಳೆ ಬೀಸಣಿಗೆಯೆಳಗಾ೪ | ಯೆಡೆಯಲ್ಲಿ ತೆಂಗಾಳಿ ತಾಳವರದೆಡೆಯಲ್ಲಿ ಕಲ್ಪತರು ದೊರೆದಂತಿರೆ | ನುಡಿಯಲೇಂ ಜಗದೀಶರಾವನೇ ದೊರೆದನೆ | ನೆಡೆಯಲ್ಲಿ ನೀವುಮಿನೇಂಧನರಾದಿರೆನೆ | ಕಡುಸಂತಸಗೊಂಡು ಸರ್ವರುಂ ನೃಪನವಾಂ ಛತವನನುಮೋದಿಸಿದರು | ೫೪ ||