ಪುಟ:ಶೇಷರಾಮಾಯಣಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಅರಸನೊಡನತಿಮುದದೆ ಸಚಿವರ್ಗೆ ಪುರದನಿಂ ) ಗರವನಾಣವಿಸಿದೆ ಬಿದಿಬೀದಿಗಳಲ್ಲಿ 1 ಮರೆಮೆರೆದುವೇನೆಂಬೆನೊಡನೆ ಗುಡಿತೋರಣಂಬಂಧ ನೀಗುರಿಪತಾಕೆ || ಮೆರೆದುವಲ್ಲಲ್ಲಿ ಪೊಂಗಳಸಗನ್ನ ಡಿಯ ಪರಿ | ಪರಿಯನಿಂಗ ರದ ಮೇಲ್ಕಟ್ಟುಗಳ ತಿತೋಪ | ಚರಣೋಪಕರಣಗಳಕಾವಣಗಳಂತು ದೀಪಾವಳಸ್ತಂಭ೦ಗಳು | ೫೫ || - ಕೇರಿಕೇರಿಗಳಲ್ಲಿ ಸನ್ನಿ ರಸಿಂಪಿಸಿದ | ರೋರಣಿಸಿತೋರಲರ್ದಂಡೆಗಳ ರಚನೆಗಳ 1 ನಾರಚಿಸಿದರ್ಸರಸನಸಾರಚೂರ್ಣದಿಂ ರಂಗವಲ್ಲಿಯನಿಟ್ಟರು | ಪೌರಜನರೊಡನೊಡನೆ ಮನೆಮನೆಯ ಬಾಗಿಲೋ | ೪ಾರರಂಭಾಸ್ತಂಭ ಯುಗಳಮಂ ಕಟ್ಟಿದರು | ದಾರಕುಂಕುಮದೆ ಕಾರಣೆಗೆಗೆದರಾಗಳಾಪರಲ ಕ್ರೈಮರೆದಳೆಂತೊ | ೫೬ || ಧರಣೀಂದ್ರನಾಬಳಿಕ ವರಮಂತ್ರಿ ಜನರಿಂದ | ಪ್ರರವೃದ್ದ ಜನರಿಂದೆ ಚ ತುರಂಗಬಲದಿಂಗೆ | ಪರಿವಾರ-ನದಿಂದೆಯುಂಕೂಡಿ ನಡೆತಂದು ಕಂಡುರಾವಾ ನುಜನನು | ಚರಣಾಂಬುಜಕ್ಕೆರಗಿ ವಿನಯದಿಂದಲೆರಾಯ | ನೆರೆಧನ್ಯನಾದೆ ನಾಂ ಭವ:೦ಭ್ರದರ್ಶನದೆ | ಚಿರಕಾಲಕೆನ್ನ ಯಮುನೋರಥಂಸಫಲವಾಯ್ಕೆಂ ಬುದುಂ ಶತ್ರುಘ್ನನು | ೭ || ಕ್ಷೇಮವೇನಿನಗೆ ನಿನ್ನಯರಾದೊಡನೆ | ಭೂಮಿಪತಿನೀನೆನಗೆ ಮಿತ್ರನಾದುದರಿಂ ನಿ | ಕಾಮವೆನೆ ಸಂತಸವನಾಂತೆನೆನೆ ಸುಕ್ಷೇಮವೆನಗೆ ರಾ ಮನಕೃಪೆಯೊಳು | ಕಾಮಾಕ್ಷಿ ನುಡಿದಿರ್ಪಳನ್ನ ತಪಕೊಲ್ಲು ನೀಂ | ರಾವು ನಂ ಭಜಿಸಿದೊಡೆ ಕೃತಕೃತ್ಯನಹೆಯೆಂದು ! ಸೌಮಿತ್ರಿ ಕಾದಿರ್ವೆನದಕ ನೀ೦ಬಿಜಯಂಗೈಯಿಳ್ಳಮೆನ್ನ ಪುರಕೆ lavi ಎನುತೆಗುರು ವಿನಯದಿಂಬೇಡಿಕೊಂಡಾಸುಮದ | ಜನಪನಾಮಸಿತು ರಗದೊಡನೆಯುಂ ಮಾಂಡವಿ | ತನಯ ವುಸಿರಹವಿರರೊಡನೆಯಂಸಮಿ ತಿ,ಯಂ ಮಹಾವಿಭವದಿಂದೆ || ಘನವಾದ್ದಕಲಕಲಂವೊಳಗೆ ದೆಸೆದೆಸೆಗಳ | ಇನುತರಾಜೋಪಚಾರಂ ಮೆರೆಯ ಪಟ್ಟವ | ರ್ಧನದಮೇಲುತ್ಸವದೆ ಕುಳ್ಳ ರಿಸಿಕೊಂಡು ನಿಜನಗರಕ್ಕೆ ಕರತಂದನು IMFt