ಪುಟ:ಶೇಷರಾಮಾಯಣಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ೭ ನೆಯ ಸ್ಥಿ. ೩೩ ತುಂಗಸಧಂಗಳಾವಳಿಯಿಕ್ಕೆಲದೊಳಿಟ್ಟ | Vಂಗೊಂಡುಕಂಗೊಳಿಸು ವಾವಹಾಸನದ | ಮಂಗಳದ ನಿಂಗರದ ವೈಖರಿಯ ಪುರಜನದ ಸಂದಣಿಯ ರಾಜಪಥದೆ | ಮುಂಗಡೆಯೋಳಂಗವಿಸಿದಿನಕುಲೇಂದ್ರನ ಜಸದ | ಪಾಂಗಿನತು ರಂಗವದು ನಡೆಯ ನಿಜವಾಹಿನಿ ತ | ರಂಗಿwಯಭಂಗಿಯಿಂ ಪಿಂದೆಬರಮಲ್ಲ ಮಲ್ಲನೆ ಬಂದನಾವೀರನು |೬೦|| - ತನುವನತಿಸಂಭ್ರಮದ ಸಿಂಗರಿಸಿಕೊಂಡು ಪುರ | ವನಿತೆಯರ್ಝಣ ರುಣಿಸೆ ನೂಪುರಂವಾದಿತ್ರ ನಿನದಮುಂ ಕೇಳ್ಕೊಡನೆಬಂದು ಸಡಗರಿಸುತು ಸ್ಪರಿಗೆಗಳನೇರಿನಿಂದು | ವಿನುತಮವತುರಗಿಡನುತ್ಸವದಬಹರಾಮ | ನನುಜನಂನೋಡುತೊರಳಲರ್ಗಳೆರಚುತಿರೆ 1, ಜನರಕಣ್ಣವು ತೋರ್ದುವ ವರದಿಗಳೊಡನೆ ಬೆರೆದುಕೊಂಡಿದ್ದುಡಿಯೆನೆ ೬೧|| ಪೊಂಗೆಲಸದೆಸೆವ ತೊಟ್ಟಿಲನಿಟ್ಟಬೆಂಗಡೆಯ | ತುಂಗಮಾತಂಗಗಳನೇ ರಿ ಮುಗಿಲಡರ್ದಖಚ | ರಾಂಗನೆಯರಂದದಿಂ ಕಂಗೊಳಿಸಪುರವಾರನಾರಿಯು ರಿದಿನಿಂದು | ಶೃಂಗಾಟಕಂಗಳೆಳ್ಳುಳೆಯೆ ಚಂದದೆಕನ್ನ | ವೆಂಗಳಡಿ ಗಡಿಗಾರತಿಯನೆತ್ತೆ ವಾಗಧ ಜ 1 ನಂಗಳಲ್ಲಲ್ಲಿ ಕತ್ತಿ ಕೈವಾರಿಸಿ ಮಹಾವಿನ ವದಿಂ ಬಂದನು ||eo|| ಇಂತತಿಮಹೋತ್ಸವದೊಳರಮನೆಗೆ ಸಮಿತಿ, 1 ಯಂತಕ್ಕಮಾನದಿಂ ಕರತಂದು ಸುಮದY | ಕಾಂತನವಿತರಣಯಸತ್ಕಾರವಂಮಾಡಿ ಪರಿವಾರ ದೊಡನವಂಗೆ | ಕಾಂತಮಣಿಮುಕುಟಮೊದಲಾದ ಭೂಷಣಗಳಂ | ದಂತಿ ಹಯ ಮೊದಲಾದನೇಕವಾಹನಗಳಂ | ಸಂತಸದಿನೆಣಿಕೆಯಿಲ್ಲದ ಪೊನ್ಗಳಂರಾ ಜೈಮುದ್ರೆಯೊಡನೊಪ್ಪಿಸಿದನು |೬೩! ಆ ಕಾಯಂ ರಾಷ್ಟ್ರಮುದ್ರೆಹೊರತೆಲ್ಲಮಂ | ಕೈಕೊಂಡುಸಮಿ ತಿ, ಮರಿರುಳನೆಲ್ಲಲ್ಲಿ ನೂಕಿನಿಷಶಾಸನದೊಳಡನೆ ಸೌಮುದಿಗೆ ರಾಜಾ ಭಿಷೇಕವನಾಗಿಸಿ || ಲೋಕಾಧಿಪತಿರಾಮಚಂದ್ರಚರಣಾಂಬುಜಾ | ಲೋಕ ನಕೆ ತವಕಿಸುವಸುಮದನನೂಡಂಗೊಂಡ | ನಿಕದೊಡನಾರಾಜಧಾನಿಯಿಂ ಪೂರವಟ್ಟಿನಗ್ಗ ನಿದಾನಂದದೆ [೬೪|| ೭ ನೆಯ ಸಂಧಿ ಸಂಪೂರ್ಣ೦, ಇಂತು ಸಂಧಿ ೭ ಕ್ಕೆ ಪದೃಗಳು ೩೫ ಕ್ಕೆ ಮಂಗಳವಸ್ತು.