ಪುಟ:ಶೇಷರಾಮಾಯಣಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

p ಎಣ್ಣನೆಯ ಸಣ್ಣ. ಸೂಚನೆ | ಚವನಮುನಿಯಾಶನಂ ಬೊಕ್ಕು ನೀಲಾತೈ | ಲವ ದಾಂಟಿ ಚಕ್ರಪುರದಲೈದುನವಣಾ | ಓವನಿರದೆ ತಡೆದು ಭುಜವದದಿಂದೆ ರಣಕೆಸನ್ನದ್ದನಾದಂದಮನನು | ಆಲಿಸೈಮುನಿರೆವಣಿ ಬಳಿಕ ಸುಮುದನೂ | ಪಾಲಕನನಡ ಗೊಂಡು ದೆಸೆದೆಸೆಯೊಳುರೆಮೊಳಗೆ | ಕಾಳಗಳನಿಸ್ತಾಳಗಳ ಕಲಕಲಂ ಮುಂದೆ ಕುದುರೆಯಂಬಿಟ್ಟುಕೊಂಡು | ಆಲಕ್ಷಣಾನುಜಂಪಲಗಾವುದಂ ನ ಡೆಯ | ಮಾಲೂರಕಿ೦ತುಕಾಕೃಷ್ಣನನಸಾದಿತರು | ಜಾಲದಿಂರಾಜಿಸುವದೆಂ ದುರುಪ್ಯಾಶನಂ ಕಣೋ ಆನಿತಾಪಥದೊಳು lol ನೀರೆರೆವದಾನೆಸಿಂಗನಾಯ್ಕ ಸೊಂಡಿಲಿಂ | ಪೇಲವುವೆತ್ತುಗು ರ್ಗೋನೆಗಳಂತೂರಿಸ್ರದು | ಸಾರಗಬೆನ್ನ೦ದಿವಂಗಿ ಸುಖನಿದೆ,ಬರ್ಪಿನೆಗಮೆಲ ರುಳನರಿಗಳು | ಮೊರಗಳಗರಿವೊದರೊಳಡಗಿಸರಿದಾಡುವುವು ! ಪಾರಿವಗ ಳಂ ಗಿಡುಗಗಳುಮೊಡನಗೂಡುಗಳ ! ನಾರಚಿಸಿಕೊಂಡಿಹುವು ಪಗೆತನವ ನುಳದಲ್ಲಿಯಮಿಜನರಮೈಮೆಯೆನಿತೊ 1-೨|| ಅರಗಿಳಿಗಳಾಮಹಾಶ್ರಮದ ಬಟ್ಟೆಯೊಳಿರ್ಪ ! ಮರಗಳೊಳ್ಳುಳತು ಬರ್ಪಧಗರನಿಕ್ಷಿಸು | ತೆರಕದಿ೦ಸ್ವಾಗತಪ್ರಶ್ನೆಯಂಗೈಯುತಿರ್ಪುವು ಮ ತಮಾಯೆಡೆಯೊಳು | ಪರಮರ್ಪಿಜನಗಳೊಳ್ ರೆನವುಭಾವದಿಂ | ದಿರು ವಂತ ಬಹುಳತರಫಲಭರದಿಂತರುಗ } ಳೆರಗಿರ್ಪನಲ್ಲಿ ರ್ಪಮುನಿಗಳಂಕೆ ಡಗಗಳೆಲ್ಲು ಸೇವಿಸುತಿಪ್ರ್ರವು |೩| ಒರಿರಲುತಾವಾ ಯಪಾಠವಂ ಪಠಮಂ | ದಿರದಮುಂಗಡವ ಟುಗಳುಪನೀತನಂನಲು ತಿರೆ ತಾಪಸಿಯರಡೆದವೆಲ್ಲಾರ್ಗಳಂಕೂಡಿಸುತೆ ನಾರಸೀರೆಗಳನು 8 ವಿರಚಿಸುತಿರೆ ಗಳಿಗೆವಲಗೆನಳಲಂನೊಡಿ | ವರವನಿ ಜನಂಕಾಲಮಂ ನಿರ್ಣಯಿಸುತಮಿರೆ ! ಮರಗಳೆಳ್ಳುಂಡಿಗೆಯಸೊರೆಗಳ ರ್ವಿರಲುವಾಶ್ರಮವದೇನಪ್ಪಿತೋ i!!