ಪುಟ:ಶೇಷರಾಮಾಯಣಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wo ಶೇಷರಾಮಾಯಣಂ, ಒಡನೆ ವಿಧಿಯೋಗದಿಂ ಪುಂಕುವದೆಲವಲವೊ | ಫಡಫಡಾನಿ ಲಾ ಸೋಂಕಿಮುನಿಸಾಧಿಯಂ | ಪಡೆಯನೀಂ ಲೇಸನಿಕೆಣಮುರಿದುಬೂದಿ ಯಾಗೆಂದು ಕಡುಕೋಪದಿಂದೆ || ನುಡಿವುದುಂ ಭಸ್ಸಾ ವಶೇಷನೆನಿಸಿದನವಂ | ಕಡುಮೋಹದಿಂದೆತ್ತಿಕೊಂಡಬಲೆ ಪಸುಳೆಯಂ | ನಡೆತಂದಳಾಬಳಕಮಲೆ ಇನಾಶ್ರಮಕೆ ನೀಡುಂಬಳಿಯಾಂತು [inoj ವನದಿಂದೆ ಬಂದಾಮುನೀಂದ್ರನಾಬಳಕನಡೆ | ಧನುವನಾಮೂಲಾಗ್ರ ದಿಂದರಿದು ತನ್ನ ನಾ | ನಿನಿಯನಾMಳಂಗೆ ತೋರ್ದಗ್ನಿ ಪುರುಷಂಗೆ ಸರಾ ಶನಾದೆನುತ್ತೆ | ಮನಿರುಶಾಪವನಿತ್ಯನೊಡನೆಹುತವಾಹನತಿ | ವಿನಯದಿಂ ಬೇಡಿಕೊಳೆ ಶಾಂತಾತ್ಮನಾಗಿ ವಾ । ನನನೆನಿಸಿಕೊಂಡು ನೀಂಸರ್ವಭಕ್ಷಕ ನಾಗಿರೆಂದನುಗ್ರಹಗೈದನು [no\\ ಟ . ತವಸಿಯಾ ಬಳಕ ಗರ್ಭಚ್ಯುತಿನಿಮಿತ್ತದಿಂ | ಚ್ಯವನನೆಂದೆನುತೆ ಸತಿ ಯೊಡಗೂಡಿನಾಮಕರ | ಇವನೊಲ್ಲು ಮಾಡಲಾತನು ಹಂಗೆ ದಿನದಿನಕೆ ಒತಪ ಕಚಂದ್ರನಂತೆ | ಶೃವನನಭಿವೃದ್ಧಿ ಯಂಪಡೆದು ಸುಜ್ಞಾನವೈ | ಭವದಿಂದೆ ತಂದೆಗೆ ಸಮಾನನೆಂದಿನಿನಿ ಯೋ | ಗವನುಪಕ್ರಮಿಸಿ ದುಶ್ಯರತಪಕೆ ಸಾ ರ್ದಂಪಯೊಪ್ಪಿನದೀತಟವನು {n-ol ಚಲಿಸದೇಕಾಗ ಭಾವದೆಳಲ್ಲಿ ನಿಯಮದಿಂ | ಕುಳಿತು ಯೋಗಾಸ ನದೆ ತಡೆದುಸಿರನಮಲಕೇ | ವಲಸದಭಿಯೋಗವುಂ ಪಡೆದು ಬಹುಕಾ ಅವಾಚರಿಸುತಿರೆ ತಪವನು | ಬಳದುದಾತನಮೇಲೆ ಪುತ್ತದರ ಮೇಲೊಂದು | ಬೆಳದುದೈಮುತ್ತಮಂದಲದು ಪುಲ್ಲೆಗಳದರೆ 1 ಳೆಳಸಿಯುದ್ದಿ ಕೊಂಡೆ ದುತಿರ್ದುವುಯೋಗಿವರನದೊಂದುವನರಿಯನು |೧೩|| ಇಂತಿರಲ್ಪ ಕುಟುಂಬನಾಗಿ ಶಾಂತಿಭೋ | ಕಾಂತನಲ್ಲಿಗೆಬಂದು ತೀರ್ಥ ಯಾತ್ರಾರ್ಥದಿಂ | ದಾಂತಗುರುಭಕ್ತಿ ನಿಯಮಂಗಳಂದಾವಿಮಲವಾಹಿನಿಯೊ ಳವಗಾಹಿನಿ | ಸಂತಸಂಮಿಗೆ ದೇವದೇವಾರ್ಚನಂಗೈದು | ಸಂತರ್ಪಿಸಿದನಸಂ ಖ್ಯಾತಭೂಸುರರನ | ಆ್ಯಂತವಿತರಣೆಯಸಾರದಾನಂಗಳಂದವನದೇಂಸುಕ್ಕ ತಾತ್ಮನೋ In8