ಪುಟ:ಶೇಷರಾಮಾಯಣಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wo ಶೇಷರಾಮಾಯಣಂ, ಮುನಿನಾಥನೆಲೆಮಹಾರಾಜಕಳೆ ನಿನ್ನ ! ತನುಜಾತೆಬಾಲಚೇಷ್ಮೆ ಯೊಳಿಂತುನ್ನ ನಂ | ಧನನಾಗಿಸಿದಳನ್ನು ಮೊಸರುತಿಹುದರುಶಣಾಂಬುಕಣ್ಣ೪೦ ದರಿದುಮಿದನು || ನಿನಗರುಡದಿರ್ದಳವಳಿನ್ನಾ ವಳನ್ನ ನಂ | ಧನನೊಲ್ಲುವರಿದ ಳುದ್ಯಾಹಮುಂಬಳೆಯಿಸಿದೆ | ಡೆನಗಿವಳನಿತ್ತು ನಿನಗದುಶುಭೋದಯಂ ತೊಲಗುವುದು ಕಡೆಂದನು ||೧೦|| ನಲವಾಂತದಕ್ಕೆ ಪಡಿವರಣವಿಲ್ಲದೆಭೂಪ 1 ನೆಲಮುನಿಸ ನಿ೦ಪಿರಿ ನಂಧನಾದೊಡಮಿವಳ | ನೆಂದು ನಿನಗಿಲ್ಲವೆಂದಾಸುಗುಣಸಂಪನ್ನ ಯಂ ಸುಕನೈಯನವಂಗ || ನಳನನ'ಭಜ್ರತಿಯಾಗಲೆಂದೆರೆದಿತ್ತು | ತಳ ರ್ದ ನೂರಿಗೆವಿಧಿಯು ಲಿಖಿತವದುತಪ್ಪುವುದೆ | ಬಳಕಳಿಯ ತನಗಸಂಭವಿಸಿರ್ದು ಚಳಗಳಾವ್ರಪತಿ ಸುರಮಿರ್ದನು |೨೧|| ಇತ್ತಲಾ ಯೋಗಿಪತ್ನಿ ಸಹಿತನಾಗಿ ಮುದ | ವೆತ್ತು ಬರಲಾಮಕೆ ಪತಿಯೆಪರದೇವತೆಯೆ | ನುರಿದು ರಾಜಭೋಗವನೆಳಸದಾತ ಮೋಚಿತ ಧರ ಪದ್ದತಿಯೊಳು || ತತ್ತಪೋವನಕಂದಮಲಂಗಳಂಭುಂಜಿ | ಸುತ್ತಂತು ನಾರಸೀರೆಯನುಟ್ಟು ಭಕ್ತಿಯುತ | ಚಿತ್ತೆಯಾಗುಪಚರಿಸುತಿರ್ದಳಾಮುನಿಪ ನಂ ಸುಕುಮಾರಿಯಾಕುಮಾರಿ |coli ಜನಪಸುತ್ತಾನೆಂದು ಮದವಹಂಕಾರವೋ | ದಿನಿಸಿಲ್ಲದೊಮ್ಮೆ ಪತಿ ಗಜರಿದೊಡಮಿದಿರಾಂತು | ಮುನಿದು ತಾಂ ವಾದಿಸದೆ ಪರ್ಣಶಾಲೆಯೆತನಗೆರಾ ಜಗೃಹವೆಂದು ತಿಳಿದು | ಮನದೊಳನಿತಾದೊಡಂ ತನ್ನ ಪತಿಯಂಧ | ನೆನು ತೆ ಕಡೆಗಣಿಸದರೆಗಳಿಗೆಯುಂ ಪತಿಯಡಿಯ | ಸನಿಹನುಂಬಿಡದೊಲ್ಲು ಪತಿಸೇ ವೆಗೈಯುತಾಮಾನಿನೀಮಣಿಯಿರ್ದಳು ||೧೩|| ಪತಿಯಾಜ್ಞೆಯಂಮೀರಿಚಲಿಸದತ್ತಿತ್ತಲಾ | ಸತಿಬಹುಶ್ರದ್ದೆಯಿಂದ ನೆಗೆಲಸಗಳನೊಡ | ರ್ಚುತಕುಟಿರವನೊಬ್ಬು ನಾಚಿವಾಡಿಕೊಂಡಂತು ಶುಚಿ ಯಾಗಿ ತಾನುಮಿರುತೆ || ಅತಿಥಿಗಳನಭ್ಯಾಗತರಳಂ ಗುರುಗಳಂ | ವ್ರತಿಗೆ ಳಂ ಸತ್ಕರಿಸುತುರುತರದ ಭಕ್ತಿಯಿಂ | ಪತಿಮನವನನುಸರಿಸಿಕೊಂಡು ಬಾ ಧಳುತ್ತಿರ್ದಳಾಸಾಧಿಪತಿಗೃಹದೊಳು ||೨೪| 0