ಪುಟ:ಶೇಷರಾಮಾಯಣಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vನೆಯ ಸ್ಥಿ. ತಾನೊಗೆದವಂಶಮಂ ತಾಂ ಸೆರ್ಬವಂಶಮಂ | ತಾನಿರ್ಪದೇಶಮಂ ನಿಜಬಂಧುವರ್ಗವಂ | ಮಾನಿನಿಕುಲ ಮಾನೈಯೆನಿಸಿದ ಸುಕನೈ ಪರಿಶುದ್ಧಂ ಗಳಂದೆನಿಸುತೆ || ದಾನವಾರಿಯನಲ್ಲಿ ಕನ್ವೇಯನುವರಿ ಪವ್ರ | ಲಾನಾಕಪತಿ ಯನಿಂದ್ರಾಣಿಯನುವರಿಸಿ | 'ಲೇನೆಂಬೆನನುವರಿಸಿರ್ದಳುರುಭಕ್ತಿಯಿಂ ದಾಯೋಗಿಪುಂಗವನನು|೨೫|| ಪತಿಸೇವೆಯೆಂಬಸದ ತವನಾಚರಿಸುತವಿ | ರತನುವವನಾಚರಿಸ ಸಕಲವ ತಂಗಳಂ | 3 ತವಿನಯಭಕ್ತಿ ನಿಯಮಂಗಳಂದಾತನೊಡಗೂಡಿತಾಂ ನಡೆಯಿಸುತ್ತೆ | ಪತಿಯೆಳಸದಿರ್ಪಕಾರೈಕೆ ತಾಂ ಪ್ರವರ್ತಿಸದೆ | ಪತಿಯಾಣ ವಿಸಿದಂತೆ ನಡೆಯುತ್ತಪತಿಗೈದೆ | ಹಿತೆಯಾಗಿ ಸಖಿಯಾಗಿ ಸಹಧರಚರಿಯಾ ಗಿ ಬಂಧುವಾಗಿಯುಮಿರ್ದಳು |೬|| ಈತರದೊಳಾಪತಿವ್ರತೆ ನೃಪತಿಸುತೆಸರ | ಭೂತಹಿತಮತಿಯಾಗಿ ಕಲ್ಯಾಣಗುಣೆಯಾಗಿ | ನೀತಿಜ್ಞೆಯೆನಿಸಿ ಧೀನಯನನೆಂದೆನಿಸಿದಾಯೋಗಿಯಂ ಸೇವಿಸುತಿರೆ | ಐತಂದರೊಂದುದಿನವನಿಸುತರವರ | ನಾತಪಸ್ವಿನಿ ನೋಡಿ ದೊಡನೆ ಬೆಸಗೊಂಡು ಸಂ | ಪ್ರೀತಿಯಿಂ ಸ್ವಾಗತವನರ್೯ಪಾದ್ಯಾದಿಗಳನಿ ತುಸತಿಗೈದಳು |೦೭ ಇಂತು ಸಾಧಿ ಕುಶಿರೋಮಣಿ ಸುಕನೇಯ | ಶೃಂತಸಂಪ್ರೀತಿಯಿಂ ದೆಸಗಿದಾಸತ್ತಾರ ) ದಿಂತುಹ್ಮರಾದವರಪ್ರರಭಿಷರೆಲೆಪತಿವ್ರತೆನಿನ್ನ ಸತ್ಯ ತಿಯೊಳು | ಸಂತುಷ್ಟರಾದೆವಾಂಬೇಡುನೀಂ ವರವನನೆ | ಸಂತಸದೊಳಾ ಚದುರೆ ನೀವೊಲ್ಲೊ ಡೆಲೆವಹಿವು | ನಂತರಿರಪರಿಹರಿಸಿರೆನ್ನ ಭಕ್ತಾರನಂಧತೆ ಯನೆಂದರ್ಥಿಸಿದಳು |ovi ಆಹಾಸಾಧ್ಯವಾವಚನವುಂಕೇಳ್ಳವರೆ | ಮಂಗಳಾಂಗಿ ಕೇಳ್ಳಿ ನೃ ಪತಿಯೆಮಗೆ ಸು 1 ತಾಮಮುಖದಿ ವಿಷದರ್ಗಿವಂತವಖಹವಿರ್ಭಾಗ ಮುಂ ಕರುಣಿಸುವೊಡೆ | ತಾಮೊಲ್ಲು ಸಲಿಪೆವೀವರವನೆನಲಾಮುನಿಪ ! ನೂ ಎಂಬುದುಂ ಪಿರಿದುಸಂತಸಗೊಂಡವದಿ | ರಾಮುನಿಯನೊಡಗೊಂಡುತನ್ನ ಹಾನದಿಯೊಳಿರ್ಪೊಂದುಮಡುವಿನೊಳದ್ಧರು |ur