ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೧. y - vvvvv 'ry -+ - f' ** 1 1

  • *v 1 * - * * *, - ** * * \ + G * ** * ** * *

ಶ್ರೀ ಕೃಷ್ಣಬೋಧಾಮೃತಸಾರವು. ಡಲಾಧಿಪತಿಯೆನ್ನಿ ಸಿಕೊಂಡು, ಅಷ್ಟದಿಕ್ಕುಗಳಿಗೂ ತನ್ನ ಕೀರ್ತಿಯನ್ನು ಹರಡುತ್ತಾ, ಧಗ್ಯ ವನ್ನು ನಾಲ್ಕು ಪಾದಗ;ಂದಲೂ ನಡೆಯಿಸುತ್ತ, ತಾಯಿ ತಂದೆಗ9ಗೆ ಸಂತೋಷವನ್ನು ೦ಟುಮಾಡುತ್ಯ, ಹಿರಿಯರನ್ನು ಪ್ರಜ್ನುತ್ತ, ಯೋಗಿಗಳ ಸೇವೆಯನ್ನು ಮಾಡುತ್ತ, ಸಚ್ಚಿದಾನಂದಮಾರ್ಗವನ್ನು ಆ ಭಾಸಮಾಡುತ್ತ, ಸುಖನಂದವುಳ್ಳವರಾಗಿ ಪುತೀಪುತ್ರರ೦ಪಡೆದು, ಚಿರ ಕಾಲ ಸುಖಿಸುತ್ತಾ, ಆನಂತರ ತಮ್ಮ ದೇಹಗಳನ್ನು ಪರಿತ್ಯಜಿಸಿ, ಕಾಶ ತವಾದ ಪುಣ್ಯಲೋಕವನ್ನು ಪಡೆದರೆಂದು ಶ್ರೀಕೃಷ್ಣಮೂರ್ತಿಯು ಅರ್ದ ನನಿಗೆ ವಿಸ್ತರಿಸಲು, ಪಾರ್ಥನು ಪರಮಾಶ್ಚರವಿಂದ : ಡಿ, ಆಹಾ ! ನಚ್ಚಿ ದಾನಂದಮಾರ್ಗವು ಬಹಳ ಶ್ಲಾಘ್ನವಾದೆ.. ಕುತಕೀರ್ತಿಮಹಾರಾ ರಾಯನ ಚರಿತ್ರೆಯ ಪಾವನವಾದದ್ದೆಂದು ಆ ಕೃತಕೀರ್ತಿಗೆ ನಮಸ್ಕಾ ರವಂವಾಡಿ, ಪುರುಷೋತ್ತಮನನ್ನು ಹೊಗಳಿ, ಮಹಾನುಭಾವನೆ 'ನಿದೆ ಯು ಕಣ್ಣುಗಳನ್ನು ಚುಚ್ಚುತ್ತಿರುವ ದು, ಮಲಗಿ ನಿದಿಸೋಣವೆನ್ನ ಲು ಇಬ್ಬಗ ಆ ಮರಲದಿಣ್ಣೆಯಮೇಲೆ ಸುಖನಿದ್ರೆಯನ್ನು ಹೊ೦ದಿದರೆ೦ಬಲ್ಲಿಗೆ ಶ್ರೀಕೃಷ್ಣಧಾಮೃತಸಾರದೊಳು ಆರನೆಯ ಕಥೆಯು ಸಂಪೂರ್ಣ ವಾದುದು. s )

ಏ ಳ ನ ಯ ಕ ಥಾ ಪ್ರಾ ರ ೦ ಭ ವು - - ಏಳನೆಯ ದಿನ ರಾತ್ರಿ, ಕೃಚ- ನರಿಬ್ಬರೂ ಆ ಯವ ನಾನು ದಡದಲ್ಲಿರುವ ಮಗಲುದಿಣ್ಣೆಯಮೇಲೆ ಕುಳಿತುಕೊಂಡು, ತಾ೦ಬೂಲವನ್ನು ಸೇವಿಸುತ್ತಾ, ಸುಗಂಧರಿಮಳ ಎಂದ ಆನಂದಯುತರಾಗಿರುವಲ್ಲಿ, ಕುಲ Gಪುತ್ರನು 8 ಕೃಷ್ಣಸ್ವಾಮಿಯನ್ನು ಕುರಿತು- ಮಹಾನುಭಾವನೆ : ಪು ಇ ಮೂರುತಿಯೇ ' ಸಾಕ ರಭಾವವು ನನಗೆ ದೋಚರವಾಗುವಹಾಗೆ ಒಂದಾನೊಂದು ಪುಣ್ಯ ಚರಿತ್ರೆಯನ್ನು ಬೋಧಿ : ಜನಿತನನ್ನಾಗಿ ಮಾ ಡಬೇಕೆಂದು ಪ್ರಾರ್ಥಿಸಲಾಗಿ, ಆ ಸಾಮಿಯು ಚಂದ್ರಗುಪ್ತ ಮಹಾರಾ ಯನ Fರಿತ್ರೆಯನ್ನು ಹೇಳುವೆನೆಂದು ಅರ್ಜುನನನ್ನು ಕುರಿತು, ಕಥಾ ರಂಭವನ್ನು ಮಾಡುವನು. ಚ ೦ ದ್ರು ಗು ಮ ಹ ಈ ಯ ನ ಕಥೆ . ಪಾಂಡುಪುತ್ರನಾದ ಅರ್ಜುನನೆ ! ಪ್ರ€ ರ್ವ “ ಮಗಧದೇಶವನ್ನು ಸೂಗ್ಯನೆಂಬ ಮಹಾರಾಯನು ಪಾಲಿಸುನು, ಆತನಿಗೆ ಬಹು ಕಾಲ ಮಕ್ಕಳೇ ಆಗಲಿಲ್ಲ. ಅನೇಕ ವತಗಳನ್ನೂ, ದಾನಧರಗಳನ್ನೂ ಮಾಡುತ್ತಾ ಭಕ್ತಿಯಿಂದ ದೇವರನ್ನು ಸೇವಿಸುತ್ತಿರಲು ದೆವಕಾಕದಿಂ