ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• • • ೯೨ ಚಂದ್ರಗುಪ್ತ ಮಹಾರಾಯನ ಚರಿತ್ರೆ. ದ ರಾಜಪತ್ನಿ ಯು ಗರ್ಭಿಣಿಯಾದಳು ನವಮಾಸವಾದಕೂಡಲೆ ಆಕೆಯು ಸುಂದರನಾದ ಸುಕುಮಾರನನ್ನು ಹೆತ್ತಳು. ರಾಜನಾದರೆ ಪುತೋ ತೃವವಾಯಿತೆಂದು ಬಹುವಾಗಿ ಸಂತಸಗೊಂಡು ಮಹನೀಯರಿಗೆ ವಿವಿಧ ವಾದ ದಾನಗಳನ್ನು ಕೊಟ್ಟು, ಆ ಶಿಶುವಿಗೆ ಜಾತಕರಾದಿ ಸಕಲ ಕಾ ಸ್ಕೂಕವಾದ ಕರಗಳನ್ನು ವಿದ್ಯುಕ್ತವಾಗಿ ನಡೆಯಿಸಿ ಚಂದ್ರಗುಪ್ತ ನೆಂದು ಹೆಸರಿಟ್ಟನು. ಐದುನ೦ವತ್ಸರದವರೆಗೂ ಮಗುವನ್ನು ಬಹುಪಿ ತಿಯಿಂದ ಸಾಕಿದರು, ಐದನೆಯಸಂವತ್ಸರವಾದಕೂಡಲೇ ಆ ಮಗುವಿಗೆ ಗುರುಮುಖದಿಂದ ನಿದ್ರಾಭಾಸಕ್ಕೆ ಆರಂಭಿಸಿದನು. ಆ ಸುಕುಮಾರ ನಾದರೋ ತನ್ನ ಬುದ್ದಿ ಬಂದಿರದ ಮಂತ್ರಿ ಕುಮಾರನಾದ ಪ್ರದೀಪನೋಂ ದಿಗೆ ಸೇರಿ, ಸಕಲ ವಿದ್ಯೆ ಗಳನ್ನೂ ಕಲಿತುಕೊಂಡು, ಬಾಲ್ಯ ವಿನೋದಗ ಅಂದ ತಾಯಿತಂದೆಗಳಿಗೆ ಆನಂದಗೊಳಿಸುತ್ತಾ, ಸಕಲಶಾನ್ಯಗಳಲ್ಲಿಯೂ ಪಂಡಿತನೆನ್ನಿಸಿಕೊಂಡು, ದಿವಾಸ್ವಪ್ರಯೋಗಗಳನ್ನೂ , ಅವುಗಳ ಉ ವಸಂಹಾರವನ್ನೂ ತಿಳಿದವನಾಗಿ, ಏಾಯಸಮರ್ಥನಾದ ಬಳಿಕ ತಂದೆ ಯ ಸಭೆಗೆ ಮಂತ್ರಿ ಕುವರನೊಂದಿಗೆ ಹೋಗುತ್ತಾ ಅಲ್ಲಿ ಶಾಸಸಸು ಗವನ್ನೂ , 'ಸಕಲ ಧಾಧರಗಳನ್ನೂ ಕೇಳುತ್ತಿದ್ದನು ಹೀಗಿರುವಲ್ಲಿ ಆ ರಾಜೇಂದನ ಸಭೆಯನ್ನು ಒಂದಾನೊಂದುದಿನ ನಾರದಮಹರ್ಷಿಗಳು ಅಲಂಕರಿಸಿದರು, ರಾಜೇಂದ್ರನು ಆ ಮಹನೀಯ ರನ್ನು ಅರ್ಥ್ಯವಾದ್ಯಗಳಿಂದ ಸತ್ಕರಿಸಿದನು. ಅನಂತರ ಆ ಮನನೀಯ ನನ್ನು ಕುರಿತು, ಮಹಾನುಭಾವನೆ ! ನಿನ್ನ ದರ್ಶನದಿಂದ ನಾನೂ ನನ್ನ ವಂಶವೂ, ನಿನ್ನ ಪಾದಧೂಳಿಯಿಂದ ಈನನ್ನ ಅರಮನೆಯ ಪವಿತ್ರ ವಾ ದವು, ನನ್ನ ಜನ್ಮವೂ ಸಫಲವಾಯಿತು. ಭೂಲೋಕಲ್ಲಿ ವಿಶೇಷವೇನಾ ದರೂ ಇದ್ದರೆ ತಿಳುಹಿಸಬೇಕೆಂದು ಬೇಡುತ್ತಿರುವ ರಾಜನು ಕುರಿತು, ನಾಗದಮಹರ್ಷಿಯು (• ನಾರದಃ ಕಲಹಪಿ ಯಃ ” ಎಂಬುದನ್ನು ಸಾರ್ಥ ಕಗೊಳಿಸುವಂತೆ ಇಂತೆಂದನು. ಮಾನವೇಂದ: ಕೇಳು, ಹಿಮವತ್ಸರ ತದ ಶಿಖರದಮೇಲೆ ಅತ್ಯಂತ ಪ್ರಕಾಶಮಾನವಾಗಿ ಸೂರನಕಾಂತಿಯನ್ನೂ ಕೂಡ ಅಲೆಗಳೆಯುತ್ತಿರುವ ಒಂದಾನೊಂದು ದಿವರತ್ನ ವು ಪ್ರಕಾಶಿಸುತ್ತಿ ರುವುದು, ಆ ಬೆಳಕಿನಲ್ಲಿ ಒಬ್ಬಾನೊಬ್ಬ ಘೋರರ ಕಸಿಯು ತಿರುಗುತ್ತಿ ದ್ವಾಳ, ನೇಪಾಳದೇಶದ ರಾಜನು ಹಿಮವತ್ಪರತದ ಮೇಲಿರುವ ಪ್ರಕಾ ಶಮಾನವಾದ ಆ ರತ್ನ ವನ್ನು ಯಾರು ತರುವರೋ ಅವರಿಗೆ ತನ್ನ ಕುವರಿ ಯಾದ ಭೂ ಮರನೇಣಿಯನ್ನು ಕೊಟ್ಟು ಮದುವೆಮಾಡುವೆನೆಂದು ಪ್ರಕಟ ನಿರುವನು. ಅದನ್ನು ತರುವುದು ಬಹಳ ಅಸಾಧ್ಯವೆಂದು ನುಡಿದು ಅಂತ ರ್ಧಾನನಾದನು. ಬಳಿಕ ಆ ಸಭೆಯಲ್ಲಿದ್ದ ಚಂರ್ದಗುಪ್ತ ಮಹಾರಾಯನಿಗೆ