ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩

  • h

- *41 13 ) ಶ್ರೀ ಕೃಷ್ಣ ಬೋಧಾಮೃತಸಾರವು. ತಾನು ಹಿಮವತ್ಪರತದಲ್ಲಿರುವ ಆ ಮಾಣಿಕ್ಯವನ್ನು ತಂದು ಭ್ರಮರನೇಣಿ ಯನ್ನು ಮದುವೆಮಾಡಿ ಕೊಳ್ಳಬೇಕೆಂದು ಮನಸ್ಸುಂಟಾಯಿತು. ಇದನ್ನು ತಾಯಿತಂದೆಗಳಿಗೆ ಇಳಿಸಿದರೆ ಕಾರಭಂಗವೆಂದು, ಮಂತ್ರಿ ಕುಮಾರನೂ ತಾನೂ ರಹಸ್ಯವಾಗಿ ಮಾತನಾಡಿಕೊಂಡು, ಭೂಸಂಚಾರಕ್ಕೆ ಹೊರಡಲು ಅನೇಕ ದಿವವಸಾಭರಣಗಳನ್ನು ಕೈಕೊಂಡು ಅರ್ಧರಾತ್ರಿಯಲ್ಲಿ ಇಬ್ಬ ರೂ ಹೊರಟು ಉತ್ತರದಿಕ್ಕಿಗೆ ಪ್ರಯಾಣಮಾಡಿದರು, ಬೆಳಗಾದ ಕ ಡಲೇ ಚಂದ್ರಗುಷ್ಯನನ್ನು ಕಾಣದೆ ರಾಜನಾದ ಸರಗುಪ್ತನೂ, ಪದೇ ಪನನ್ನು ಕಾಣದೆ ಮಂತ್ರಿವರನೂ ಬಹುವಾಗಿ ದುಃಖಸಿದರು. ಇವರಿ ರ್ವರೂ ಕಾಣದಿರಲು ಪುರನಿವಾಸಿಗಳ ದುಃಖಕ್ಕೆ ಪಾರವೇ ಇರಲಿಲ್ಲವು. ರಾಜಪತ್ನಿ ಯ ಮಂತ್ರಿ ಪ ಯ ತಮ್ಮ ತಮ್ಮ ಕುವರರನ್ನು ಕಾಣದೆ ದುಃಖಿಸುತ್ತಿದ್ದರು, ನಾಲ್ಕು ದಿಕ್ಕುಗಳಲ್ಲಿಯೂ ಚಾರರನ್ನು ಕಳುಹಿಸಿ ಹುಡುಕಿಸುತ್ತಿದ್ದರು, ಇತ್ತ ಚಂದ್ರಗುಪ್ತನೂ, ಪ್ರದೀಪನೂ ದೇಶವನ್ನು ಬಿಟ್ಟು ಆಶಾರೂಢರಾಗಿ ಉತ್ತರ ದಿಕ್ಕನ್ನೇ ಹಿಡಿದು ಪ್ರಯಾಣವಂ ಮಾಡು ತಾ, ಘೋರಾರಣ ವನ್ನು ಹೊಕ್ಕು, ಎದುರಿಗೆ ಬರುತ್ತಿರುವ ದುಷ್ಟನ್ನ ಗಗಳನ್ನು ಸೀಳುತ್ತಾ, ಕೆಲವನ್ನು ತರುತ್ತಾ, ಅಲ್ಲಲ್ಲಿ ಸಿಕ್ಕುವ ಮಾಧು ರೈಫಲಗಳನ್ನು ತಿಂರು, ೪೯ ರನ್ನು ಕುಡಿದು, ಬಿಸಲಿನ ಬೇಗೆಯನ್ನು ತಡೆಯಲಾರದೆ, ಹತ್ತಿರದಲ್ಲಿ ಸಿಕ್ಕುವ ತಮಾಲವೃಕ್ಷದ ಕೆಳಗೆ ಮಾರ್ಗಾಯಾ ಸವನ್ನು ಪರಿಹರಿಸಿಕೊಳ್ಳುತ್ತಾ, ಬಹು-ಪ್ರಯಾಣ ಮಾಡಿರು, ಹೀ ಗೆ ಆರು ತಿಂಗಳು ಪ್ರಯಾಣಮಾಡಿದ ಬ೨ಕ ನೇಪಾಳ ದೇಶವು ಸಿಕ್ಕಿತು. ರಾಜಪುತ್ರನ, ಮಂತ್ರಿ ಪುತ್ರನೂ ಆಪದ್ಯವನ್ನು ಪ್ರವೇಶಿಸಿ, ಅಲ್ಲಿ ಒಬ್ಬ ನೊಬ್ಬ ಅಡಗೂಲಜ್ಜಿಯ ಮನೆಗೆ ಹೋ' ಗಿ, ಮಜ್ಜನಭೋಜನಾದಿಗಳನ್ನು ೬ರಿಸಿಕೊಂಡು, ಕುದಿನಗಳವರೆಗೂ ನಂತೆನ್ನದಿಂದ ಅಲ್ಲ ತಿರು ಗಾಡುತ್ತಿದ್ದರು, ಒಂದುದಿನ ಆ ರಾಜಪುತ್ರನು ಅಡಗೂಲಜ್ಜಿಯನ್ನು ಕುರಿತು, ನಿಮ್ಮ ಊರಿನಲ್ಲಿ ವಿಶೇಷವೇನು ? ಇದರ ಹೆಸರೇನು ? ರಾಜನು ಯಾರೆಂದು ಕೇಳಿದನು. ಅದಕ್ಕೆ ಆ ಅಡಗೂಲಜ್ಜಿಯು ಇಂತೆಂದಳು. ಈದೇಶವನ್ನು ನೇಪಾಳದೇಶವೆಂದು ಕರೆಯುವರು, ಇಲ್ಲಿ ಮಾನಾಂಕನೆಂ ಬ ಮಹಾರಾಜನು ಆಳುತ್ತಿರುವನ್ನು, ಈರಾಜನಿಗೆ ಭ್ರಮವೇಣಿಯಂ ಬೆರಳು ಕನ್ಯಾರತ್ನ ವು, ಈಕೆಯ ಸೌಂದರವನ್ನು ನೋಡಿ ದೇವ ಭಾಮಿನಿಯರೂ ಕೂಡ ತಲೆಯನ್ನು ತಗ್ಗಿಸಿಕೊಳ್ಳಬೇಕು, ಈ ಲೋಕ ದಲ್ಲಿ ಇಂತಹ ರೂಪವತಿಯೂ, ಸದ್ಗುಣಸಂಪನ್ನೆಯೂ ಇಲ್ಲವೇಇಲ್ಲವು. ಇಸುಂದರಿಗೆ ಇದೇಶದ ರಾಜನು ಸಯಂವರವೆಂದು ಪ್ರಕಟಿಸಿರುವನು, ಈಕೆಯನ್ನು ವರಿಸತಕ ವರು ಹಿಮವತ ರತದಮೇಲೆ ಘೋರರಕಸಿನ್ಸ್