ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೫

  • * * * * * * * * ** ?

» +++ * * * * *~*ಅನಂತ್ ೧೯:೧೪, ೯ ಫೆಬ್ರುವರಿ ೨೦೧೮ (UTC) ~ vv hy syn ಶ್ರೀಕೃಷ್ಣ ಬೋಧಾಮೃತಸಾರವು. ರಾಜಸುತನೆ ! ಇದುವರೆಗೆ ಅನೇಕ ರಾಜಪುತ್ರರು ಬಂದು ವಿಫಲಮನಕ್ಕೆ ರಾದರು. “ ನೀನುಮಾತ್ರ ನನ್ನ ಪ್ರಶ್ನೆ ಗಳಿಗೆ ಸಮಂಜಸವಾದ ಉತ್ತರವ ನ್ನು ಕೊಟ್ಟಿರುವಿ, ನಿನ್ನಿ ಷ್ಟವು ಸಿದ್ಧಿಸುವುದು, ನೀನು ಕಡುಧೀರನು. ರಕ್ಕಸಿಯನ್ನು ಕೊಂದು, ಆ ದಿವರವನ್ನು ತೆಗೆದುಕೊಂಡು ಬಂದು, ಆ ಕನ್ಯಕಾಮಣಿಯನ್ನು ವರಿಸುವಿ, ಜನನೀಜನಕ ಗಲ್ಲಿಯೇ ಸಾಕಾರಭಾ ವವಿರುವುದೆಂದು ಮುಂದೆ ಹೇಳುವಂತೆ ನುಡಿಯುವನು. ನಿತದಂಡಮಹರ್ಷಿಯು ಚಂದ್ರಗುಪ್ತನಿಗೆ ಬೋಧಿಸಿದ ಸಾಕೌರ ವಭಾವವು. ರಾಜನಂದನಾ ! ಭಕ್ತಿ ಶ್ರದ್ಧೆಗಳಿಂದ ಕೂಡಿ ದೇವರಸ್ಸ ಎನ್ನು ಕೇಳು, ಪ್ರಜ್ಞಾನಂಬ ಹವೆಂಬ ಶ್ರುತಿಗಳು ಸಾರವಾಗಿ ಚೈತನ್ಯ ರೂಪನಾದ ಆತ್ಮಾರಾಮಬ್ರಹ್ಮವು ಪಿಪೀಲಿಕಾಟ ಪರಂತ ಇರು ವ ಸಕಲ ಜೀವರಾಶಿಗಳಲ್ಲಿಯೂ ಸೇರಿ, ಸಾಕಾರಬಸರೂ ಬವಾಗಿರು ವುದು ಕತ್ರವು, ಆದಾಗ್ಯೂ, ಜನನೀಜನಕರ ಶುಕ್ಸ್ಪೊಣಿ ನ ಯೋಗ ವಿಂದ ಹುಟ್ಟಿ, ಅವರಿಂದ ಪೋಷಿಸಲ್ಪಟ್ಟ ತರುವಾಯ, ಗುರುಮುಖದಿಂ ದ ಬ್ರಹ್ಮರೂಪನಿರ್ಣಯವನ್ನು ಆಯಬೇಕಾಗಿರುವುದರಿಂದ ತಾಯಿ ಯ, ತಂದೆಯ, ಗುರುವೂ ಈ ಮೂವರೂ ಸಹ ಪೂಜ್ಯರಾಗಿರುವರು. ಅರ್ಚನವಂದನಾದಿಗಳೆಲ್ಲಾ ಈ ವವರಿಗೆ ಕೈ ತು ಗುಡಿಗೆ ಪುರಾವಿ ಗಳಿಗೆ ಹೋಗಿ ದಾರುಶಿಲವಾರ್ಷನಗಳಿಗೆ ವ, ಡುವುದು ನಿಷ್ಟ ಯೋಜನವು, ದೇವಮಾನವರಲ್ಲಿ ಯಾರ ಆದಾಗ್ಯೂ ಅವರವರಿಗೆ ಇಷ್ಟ ವೈವವಾದ ಪರಿಕರಸೇವಾರ್ಥವಾದ ಮಂ ತ್ರಂಗಳನ , ಅಥವಾ ಇತರ ದೇವತೆಗಳ ಮಂತ್ರಂಗಳನ್ನೂ , ಸದೆಬ್ಬ ಛಕ್ತಿಯುತರಾಗಿ ಗುರುಮುಖ ದಿಂದ ಗ್ರಹಿಸಿ, ಆ ತರುವಾಯ ಅಂತರುತಾಗಿ, ವಾಣವೇ ಯುವಿ ನೊಂದಿಗೆ ಮನಸ್ಸನ್ನು ಸೇರಿಸಿ, ದೃಗ್ವಾವವನ್ನು ಲಿಂಗಾನದಲ್ಲಿ ನಿಲ್ಲಿ ನಿ, ಚತುರುಖನಿಂದ ನಾನಿಸ್ಥಾನದಲ್ಲಿ ನಿಲ್ಲಿಸಿ, ವಿಷ್ಣು ದೇವನಿಂದ ಹೃದಯ ಸಾನದಲ್ಲಿ ನಿಲ್ಲಿಸಿ, ಈಶ್ವರನನ್ನು ಧ್ಯಾನಮಾಡುವುದರಿಂದ ಅವರವರರ ಗನುಸಾರವಾಗಿ ಪದವಿಯನ್ನೂ, ಇಸಿದ್ಧಿಯನ್ನೂ ಪಡೆಯುವರಾದ್ದ ರಿಂದ ನೀನು ನಾರಾಯಣ ಅಷ್ಟಾಕ್ಷರೀ ಮಂತ್ರವನ್ನು ನಿಯಮವಿಂದ ಧ್ಯಾ ನಿಸು, ಮಾಯಾರೂಪನಾದ ಆ ಶ್ರೀಮನ್ನಾರಾಯಣಮಾರುತಿಯು ನಿನ್ನಿಷ್ಟವನ್ನು ನೆರವೇರಿಸುವನು. ಹೀಗೆಂದು ಏಕದಂಡಮುನಿಯು ಆ ಚಂದ್ರಗುಪ್ತ ಮಹಾರಾಯನಿಗೆ IC ಓನ್ನ ಮೋ ನಾರಾಯಣಾಯ ” ಎಂಬ ಅಷ್ಟಾಕ್ಷರೀ ಮಂತ್ರವನ್ನು ಉಪದೇಶಮಾಡಿ: ನೆಂದು ಶ್ರೀಕೃಷ್ಣನು ಅರ್ಜಿ ನನಿಗೆ ವಿಸ್ತರಿಸಿದನು ಅದಕ್ಕೆ ಅರ್ಜುನನಾದರೋ, ಮಹಾನುಭಾವನೆ !