ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ) - ೯೬ ಚಂದ್ರಗುಪ್ತ ಮಹಾರಾಯನ ಚರಿತ್ರೆ. ಸಾಕಾರಧ್ಯಾನದಿಂದ ಮಾನವರಿಗೆ ಪದವಿಯೂ ಇಷ್ಟಸಿದ್ಧಿಯೂ ಆಗುವು ದಾದರೆ ನಿರಾಕಾರಧ್ಯಾನದಿಂದೇನು ಪ್ರಯೋಜನವನ್ನ ಲು, ಶ್ರೀಕೃಷ್ಣ ಸಾಮಿಯು ಇಂತೆಂದನು. - ಅರ್ಜನಾ ಪದವಿ ಎಂದರೆ ಶಾಶ್ವತಸುಖಾ ನಂದವಲ್ಲ, ಅವರವರ ಲೋಕದಲ್ಲಿರುವ ವ್ಯತ್ಯಸ್ತವಾದ ಪದವಿಯು, ಇ ಪ್ರಸಿದ್ದಿಯೆಂದರೆ ಮೋಕ್ಷಾಪೇಕ್ಷೆಯಲ್ಲ, ಶbರಸುಖಹೇತುವಾದವುಗಳು. ಮೊಕ್ಷಕ ವಿದೇಹಕ್ಕವಲ್ಯಕ್ಕೂ ಎಂದಿಗೂ ಭೇದರಾಹಿತ್ಯವುಂಟಾಗ ಲಾರದು, ಭಕ್ತಿ, ವೈರಾಗ್ಯ, ಯೋಗ, ಜ್ಞಾನಂಗಳನ್ನು ಸಹೇತುಕವಾ ಗಿ ಮಾಡಿ, ಗುಣನಿರ್ಗುಣದೈವವನ್ನು ದೇವಮಾನವರು ಭಜಿಸಿ, ಅವಗವ ರಿಗೆ ತಕ್ಕ ಪದವಿಯನ್ನು ಹೊಂದುವುದು ಸತ್ಯವೇ ಹೊರತು, ನಿರ್ಜಿತು ಕಜಾಯಮಾನ ಕಟಾಕ್ಷವೆಂದು ಹೇಳುವುದು ತಪ್ಪು, ಆದಾಗ್ಯೂ ನಿದ್ದೆ ತುಕವನ್ನು ಸ್ಥಾಪಿಸಿದಕಡೆ ಗುರುಶಿಷ್ಯರೆಂದೂ, ಹಿರಿಯರುಕಿರಿಯರೆಂದೂ, ಮೇಲುಬೀಳು ಎಂದೂ, ತಿಳಿಯದಿರುವುದನ್ನು ನೋಡಿ ಮಾನವರು ತಮ್ಮ ದುಷ್ಕಾರಗಳನ್ನು ಒಟ್ಟು ಸನ್ಮಾರ್ಗಪ್ರವರ್ತಕರಾಗುವುದು ನಿಜವು, ನಿ ಹFತುತವೆಂದರ ತನಗೆ ಇತರರು ತೊಗದೆ ತ್ರಿಲೋಕಗಳಲ್ಲಿಯೂ ತಾ ನೇತಾನಾಗಿ ಪರಿಣಮಿಸಿ, ಪರಿಪೂರ್ಣ ಭಾವದಲ್ಲಿ ತುಂಬಿರುವುದು, ಹೀ ಗೆಂದು ಕೇಳಿದ ಪುರುಷೋತ್ತಮನ ಮಾತುಗಳನ್ನು ಕೇಳಿದ ಆ ಇಂದ್ರನಂ ದನನು ಸಂತೋಷಪಟ್ಟು, ಶ್ರೀಕೃಷ್ಣನ ಪಾದಗಳಿಗೆ ಅಡ್ಡರ್ಬಿು, ಕೈಗೆ ಳನ್ನು ಜೋಡಿಸಿಕೊಂಡು, ಮಹಾನುಭಾವನೆ ! ಆ ಚಂದ್ರಗುಪ್ತಮಹಾ ರಾಜನ ಮುಂದಿನ ಕಥಾ ಸಂದರ್ಭ ನೀನಂದು ಕೇಳಲು, ಶ್ರೀಕೃಷ್ಣಮೂ ರುತಿಯು ಇಂತೆಂದನು. ಅರ್ಜನಾ ! ಚಂದ್ರಗುಪ್ತನಾದರೋ, ಗುರುವಾದ ಏಕದಂಡನಹ ರ್ಷಿಗೆ ವಿಧವಿಧವಾದ ಓಶ ಹೆಗಳನ್ನು ಮಾಡುತ್ತಾ, ವೈರಾಗ್ಯ ಶಿಶಯ ದಿಂದಒಂದುಸಲ ವತ್ತ ರದವರೆಗೂ, ನಾರಾಯಣ ಆಸ್ಟಾಕ್ಷರೀ ಮಂತ್ರವನ್ನು ಮನನಮಾಡುತ್ತಿರಲು ಆ ಮಹಾನುಭಾವನು ಪ್ರಸನ್ನ ನಾಗಿ, ಅದ್ಭಕರ ಣಿ ಯೆಂಬ ಮಹಾಮಂತ್ರವನ್ನು ಉಪದೇಶಮಾಡಿ ಅಂತರ್ಧಾನನಾದನು. ಆ ರಾಜಪುತ್ರನು ಮುನೀಂದ ನವದಗಳಿಗೆ ನಮಸ್ಕಾರಮಾಡಿ, ಶ್ರೀಮ ನ್ಯಾ ರಾಯಣನು ಅನುಗ್ರಹಿಸಿದ ದಿವ್ಯ ಮಂತ್ರವನ್ನು ಹೇಳಲು, ಮಹರ್ಷಿ ಯು, ವತ್ತಾ ! ನೀನು ಯಾವಾಗಲೂ ಈ ಮಹಾಮಂತ್ರವನ್ನು ಜಪಿಸು ಗು, ನೀನು ಯಾರಿಗೂ ಕಾಣಿಸುವುದಿಲ್ಲ. ಭೌಗರಕ್ಕಸಿಯು ತನ್ನ ರೂಪವನ್ನು ಬದಲಾಯಿಸುವಳು, ನಿರ್ಭಯದಿಂದ ಹೊರಡೆಂದು ಅನು ಜ್ಞೆಯನ್ನಿತ್ತನು. ಆ ಧೀರಾಗ್ರಣಿಯಾದರೋ, ಆ ಪರತಶಿಖರವನ್ನೇರಿ. 0 #