ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೭ •v 14, ೧೩ ಶ್ರೀಕೃಷ್ಣ ಬೋಧಾಮೃತಸಾರವು. ಒಂದಾನೊಂದು ಪ್ರದೇಶದಲ್ಲಿ ಕುಳಿತು, ಆಹಾ ! ಈ ಪರ್ವತಶಿಖರದಲ್ಲಿದ್ದು ವ ರ್ಮಾಕ್ಷವನ್ನು ತರುವುದು ದೇವೇ೦ದಾದಿಗಳಿಗೂ ಕೂಡ ಸಾಧ್ಯವಲ್ಲ ವಲ್ಲ ! ಆ ಘೋರರಕ್ಕಸಿಯು ಇಂದ್ರಾದಿಗಳಿಗೆ ವಶವಾಗದವಳು, ನನಗೆ ವ ಶವಾಗುವುದುಂಟಿ ! ಈರಕ್ಕಸಿಯನ್ನು ನಾನಕೊಲ್ಲುವುದು ಹೇಗೆಂದು ನಾನಾಪ್ರಕಾರವಾಗಿ ಯೋಚಿಸುತ್ತಿರುವಹೊತ್ತಿಗೆ ಸಾಯಂಕಾಲವಾಯಿ ತು, ಆಗ ಆ ರಕ್ಕಸಿಯು ಗುಹೆಯಿಂದ ಹೊರಕ್ಕೆ ಬಂದು ಆರಾಜಪುತ್ರನ ನ್ನು ಕಾಣದೆ ಅವನ ಬಳಿಯಲ್ಲಿಯೇ ಆದಿವರತ್ರ ವನ್ನಿ ವ್ಯ, ಘೋರವಾ ದ ಆಕಾರವನ್ನು ಹೊಂದಿ, ದಿಕ್ಕುಗಳು ನಡನಡುಗುವಂತೆ ಬೊಬ್ಬೆಯಿಡು ತಾ, ಆದಿವ್ಯರತ್ನದ ಬೆಳಕಿನ ಸೆಶಾಯದಿಂದ ನ ಚಾರ ರ್ಧವಾಗಿ ಹೋ ರಟಳು. ಆ ಚಂದ್ರಗುಪ್ತನು ಆರಕ್ಕಸಿಯ ಆಕಾರವನ್ನು ನೋಡಿ ಗಾಬ `ವಿದ್ದು, ಬಳಿಕ ಸ್ವಲ್ಪಹೊತ್ತಿಗೆ ಚೇತರಿಸಿಕೊಂಡು, ತನಗೆ ದೈವಸ ಹ:ಯ ಉಂಟಾಗುವುದೆಂದು ಮನಸ್ಸಿನಲ್ಲಿ ಧೈದ್ಯವನ್ನು ತಂದುಕೊಂಡನು. ಅನಂತರ ಅತ್ಯುತ್ಸಾಹವುಳ್ಳವನಾಗಿ ತನ್ನಲ್ಲಿ ವನ್ಯವನ್ನು ಹತ್ತು ಹನ್ನೆ ರಡು ವಾಡಿಕಗಳಾಗಿ ಮಡಿಸಿ, ಆ ರತ್ನ ಗಮೇಲೆ ಮುತ್ತಿಟ್ಟನುಸುತ್ತ ಲೂ ಕತ್ತಲೆಯು ಕವಿದುಕೊಂಡಿತು ರಕ್ಕಸಿಗೆ ಮುಂದುವರಿಯಲು ಕಾ ಇಸದೇ ಹೋಯಿತು, ತನ್ನ ರತ್ನವನ್ನು ಯಾರೋ ಅರ್ವರಿಸಿದರೆಂಬ ಸಂ ಗತಿಯನ್ನು ತಿಳಿದು, ದಿಕ್ಕುಗಳೆಲ್ಲಾ ಪ್ರತಿಧ್ವನಿಮಾಡುವಂತೆ ಅರಚುತ್ತಾ, ಹಿಂದಿರುಗಿದಳು, ಚಂದ್ರ ಗುಪ್ತನಾದರೆ, ಕಡುಧೋಕ್ಷವನ್ನು ತಂದುಕೊಂ ಡು, ತನ್ನ ಬಲ್ಲಿನ ಕೂದೆಯನ್ನೆಳೆಯ, ಬಾಣವನ್ನು ತಗಲಿಸಿ, ಮೂರ.ಬಾಣ ಗಳನ್ನು ಆರಕ್ಕಸಿಯ ಎದೆಗೆ ಚುಟ್ಟಿದನು. ಆರಕ್ಕಸಿಯು, ಆಹಾ ! ಇ ದು ದೇವಗಂಧರ್ವರ ಕಾರವಿರಬಹುದೆಂದು ಚಿಂತಿ, ಬೋಯಿಡುತ್ತಾ ಮೇಲಕ್ಕೆ ಎಗರಿ, ಸುತ್ತಲೂ ನೋಡಿ, ಯಾರನ್ನೂ ಕಾಣದೆ, ಕೆಳಗಿಳಿದು ಬಲದಕಡೆಗೆ ಬರುತ್ತಾಯಿರಲು ರಾಜಪುತ್ರನು ಆಗೋ ಆಯಾಸದಿಂದ ಅವ ಛನ್ನು ಹೊಡೆದರೂ ಕೂಡ ಅದನ್ನೂ ಲಕ್ಷ್ಯಮಾಡದೆ ಮುಗಿದದು ಬದು ಗೃಳು, ಚಂದ್ರಗುಪ್ತನು ಅವಳನ್ನು ವಾರಣಾಸ್ತ್ರದಿಂದ ಅಡ್ಡಗಿಸಿದನು. ರಾಕ್ಷಸಿಯು ಅದನ್ನೂ ದಾಟ ಮುಂದರಿಯುತ್ತಿದಳು. ಚಂದಗುಪ್ಪ ನಾದರೋ ತನ್ನ ಅನಗಲ್ಲಾ ವ್ಯರ್ಥವಾಗುತ್ತಿರುವುದನ್ನು ನೋಡಿ, ತ ನ್ನ ಮನದಲ್ಲಿ ಮಹರ್ಷಿಯನ್ನೂ, ಶ್ರೀಮನ್ನಾರಾಯಣನನ್ನ ಧ್ಯಾನ ಮಾಡುತ್ತಾ, ಬೆಳಕುಹರಿಯು ವುದನ್ನು ನೋ, ಮುಂದೆ ಅಪಾಯ ವಾದೀತೆಂದು ಭಾವಿಸಿ, ಆರಕ್ಕಸಿಯಮೇಲೆ ನಾರಾಯಣಾಸ್ತ್ರವನ್ನು ಬ ಟ್ಯನು, ಆ ಬಾಣವ ಘೋರಾ ಕಾಗದಿಂದ ಆ ರಕ್ಕಸಿಯ ಎದೆಯಲ್ಲಿ ನಾ ಟಿಕೊಂಡು, ಹಿಂದಕೆ, ಒದೆಯು ಗುಲು ರರಕ.ಸಿಯು ರಕ ವನ