ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೯ ಶ್ರೀ ಕೃಷ್ಬೋಧಾಮೃತಸಾರವು ರಾಜಪುತ್ರನನ್ನೂ, ಮುನಿದ ಮುನ್ನ ನಾನಾನಿಧನ:ಗಿ ಹೊಗಳಿ ವಿಕ ದಂಡವ ಬನಿಯ ಆಶ್ರಮಕ್ಕೆ ಹೋಗಲು ಆಜ್ಞೆಯನ್ನಿ ತು, ತನ್ನ ವಿಮಾನ ವನ್ನು ರಾಜಪುತ್ರನಿಗೆ ಕೊಟ್ಟು, ತಾನು ಏವ್ಯಲೋ ಕ ಕ್ಕೆ ಹೊರಟುಹೋ ದನು. ಆಬಳಿಕ ರಾಜವ್ರತ್ರನು ಅಲ್ಲಿದ್ದ ದಿವರತ್ನ ಗಳನ್ನು , ವಿಮಾನಗ ಳ , ವಿಧವಿಧವಾದ ವಸ್ತುಗಳನ್ನೂ ವಿಮಾನದಮೇಲಿಟ್ಟುಕೊಂಡು, ಛಾರೈಯರಾದ ದೇವನಾಗಕನ್ನಿ ಕಯರನ್ನೂ , ಮುನಿಪತ್ನಿ ಯನ್ನೂ ವಿಮಾ ನದಲ್ಲಿ ಕುಸಿಕೆ ದು, ತಾನೂ ಕುಳಿತವನಾಗಿ ಅವುರಗತಿಯನ್ನು ಸ್ಮ ರಿಸುತ್ತಾ ಋಷಿಯ ಆಕ್ರಮಕ್ಕೆ ಬಂದು, ನಡೆದರ್ವವಾನವನ್ನೆಲ್ಲಾ ಮು ನಿರನಿಗೆ ವಿಜ್ಞಾಪಿಸಿಕೊಂಡನು. ತಾನು ತಂದಿದ್ದ ರತ್ನ ವನ್ನೂ ತೆರಿ ಸಿದನು, ಮುನಿಪತಿ ಯಾದರೆ, ದಯವಾಗಗಳಿಗೆ ಅಡ್ಡಬಿದ್ದು ದುಃಖ ಸುತ್ತಿರಲು, ಆ ಮುನಿ ಯು ಆಕೆಯನ್ನು ಸಮಾಧಾನಪಡಿಸಿ, ಪಯಾಜ್ಞೆ ಯು ಬಹು ಕಠಿನವಾದದ್ದು, ಅದನ್ನು ಕೂಗಲೆ .ಡಿಸಬೇಕಾದ್ದು ಅಲ್ಲವೆ ಎಂದು ಹೇಳಿ, ರಾಜಪುತ್ರನನ್ನು ಕುರಿತು- ರಾಜನಂದನಾ ! ಈಕೆಯು ನನ್ನ ಹೆಂಡತಿಯೆಂದು ಮೊಲಿ ನಿನಗೆ ಹೇಳ ವ ಇಪ್ಪದರಿಂದ ನಿನಗೆ ಇಷ, ಧೈರ್ಯ ಸಾಹಸಗಳು- ಭಾಗಿ ಜುಲನಾ, ಇಲ್ಲದಿರೆ - ನಿನಗೆ ಜಯ ವಾಗುತ್ತಿರಲಿಲ್ಲವೆಂದು ನುಡಿದು, ಆ ದೇವನಾಗ: ೩ ಕೆರರಿಗೆ ಬುದ್ಧಿವಾದ ಗಳನ್ನು ಕೇಳಿ, ಬೆಟ್ಟಕ್ಕೆ ಹೋಗಲು 'ಖ ತನು. ಚಂದ್ರರು ಹೈನು ಭಾರೆಯರಿಬ್ಬರನ ಕುದುರೆಯ ಮೇಲೆ *.ಕೊ೦ಡು, ಏವ ರತ್ನ ಗಳಸಿ ಕೈಕೊಂಡ , ಮುರ್ನಿ೦ಪತಿಗಳಿಗೆ, ನಮಸ-ಮಾಡಿ ಅನುಜ್ಜಿಯಂದಡೆದು, ಮಂತ್ರಿ ಪ್ರತನಾದ ಪ್ರದೀಪನ ತಾನೂ ನಡೆಯು ಕೊಡು ಕೊಗುತ್ತಾ ದಾರಿಯಲ್ಲಿ ತಾನು ಆ ರಕ್ಸ್:: ಕಂದು ದಿವ್ಯರ ತೃ ವನ್ನು ತಂದ ನಮಾಚಾವನಾ , ದೇವನಾಗೆ ೯೩ :ಯರ ವರ ಮಾನವನ್ನೂ ಮಂತ್ರಿಸುತನಿಗೆ ೪ನಲು, ಆ ಪ್ರದೀಪನು ರಾಜಪುತ್ರನ ಧೈರ್ಯಸಾಹನಗಳನ್ನು ಬಹಳವಾಗಿ ಕೋ೧ಣಾ”, ಆನಂದ ಭರಿತನಾದನು. ಬಕ ಇಬ್ಬಗ ಮಾರ್ಗಯಾನವೇ ಕಾಣದೆ ಬರು ಸಂತೋಷದಿಂದ ಪ್ರಯಾಣಮಾಡುತ್ತಾ ಕೊನೆಗೆ ನೇಪಾಳದೇಶವನ್ನು ಸೇರಿ ತಾವು ಮೊದ ಲು ಇಲ್ಲಗುಕೆ ೩೦ಡಿದ್ದ ಅಡಗೂಲಜ್ಜಿಯ ಮನೆಯಲ್ಲಿಯೇ ಇಳಿದು ಮಜ್ರನ ಭೋಜನಾದಿಗಳನ್ನು ತೀರಿಸಿಕೊಂಡು, ಆ ಗಾಣದ ಸೌಂದವನ್ನೆಲ್ಲಾ ತನ್ನ ಭಾರೆಯರಿಬ್ಬರಿಗೂ ತೊಸ ತಾಸಂಸದಿಂದಿದ್ದನು. ಸ್ವಲ್ಪ ಹೊತ್ತಾದ ಮೇಲೆ ರಾ .ಪ್ರ+ನ) ಆ ದೇಶದ ದೊರೆಯಮಗಳ ವರ್ತಮಾ ನವನ್ನೆಲ್ಲಾ ಹೇಳಿ, ನಿಮ, ಅಭಿವಯವೇನೆಂದು ಕೇಳಲು, ರಾಜಪುತ್ರ ನ ಮಾತಿಗೆ ಅವರಿಬ್ಬರೂ ಪಕನೆ ನಕ್ಕರು. ನಾದನೆ ' ನಿನ ಎ-ಬಿಸನಾ ।