ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

rvyry Phryvhnnyyyyyyy* A wxrwwwh "ಇww**** ೧೦೦ ಚಂದ್ರಗುಪ್ತ ಮಹಾರಾಯನ ಚರಿತ್ರೆ, ಯಕ್ಕೆ ನಾವು ಬದಲುಹೇಳಲು ಶಕ್ಕರೆ ! ಆ ರಾಜಸುತೆಯನ್ನು ಮೊದಲು ನೋಡಿ, ಆಕೆಯ ಸೌಂದಯವನ್ನು ನೀನು ಒಪ್ಪಿದಬಳಿಕ ನಿನ್ನಿ ಪ್ಲಾನು ಸಾರ ನಡೆಯಬಹುದೆಂದರು, ರಾಜಪುತ ನು ಇವರ ಮಾತುಗಳನ್ನು ಕೇಳಿ ಹಾಗೆಯೇ ಆಗಲೆಂದು ಒಪ್ಪಿ, ಶೃಂಗಾರಭೂಷಿತನಾಗಿ, ಹಗಲು ಮೂರ ನೆಯ ರುಾವದಲ್ಲಿ ಅದೃಶ್ಕರಣಿಯೆಂಬ ಮಹಾಮಂತ್ರವನ್ನು ಜಪಿಸುತ್ತಾ ಯಾರಿಗ ೧ ಕಾಣದಂತೆ ನೇಪಾಳ ದೇಶದ ರಾಜಭವನದ ಏಳು ಹಜಾರಗಳ ನ್ಯೂ ದಾಟಿ ಹೊರಟು ಅಲ್ಲಿ ಅಂತಃಪುರದಲ್ಲಿ ದಿವ್ಯವಸಾಭರಣಗಳಿಂದಲಂ ಕರಿಸಿಕೊಳ್ಳುತ್ತಿದ್ದ ಆ ಭ ಮರವೇಣಿಯನ್ನು ಕಂಡನು ಆ ಇಂದುಮು ವಿಯನ ಆಕೆಯ ಸೌಂದರ್ಯವನ್ನೂ ನೆನೀಡಿದಕೂಡಲೇ ರಾಜಪತ್ರ ನಿಗೆ ಮನ್ಮಥವಿಕಾರವಾಯಿತು, ಸಾವಿರಾರುಜನ ಕಾವಲುಗಾರರಾದ ಸಖ ಯರೊಂದಿಗೆ ಇರುವ ಆ ಭೈ ಮರವಣಿಗೆ ಆಕ್ಷಕರಿಣಿ ಎಂಬ ಮಹಾ ಮಂತ) ಬಲದಿಂದ ತಾನು ಕಾಣಿಸದೇನೆ, ಆ ಸುಂದರಿಯನ್ನು ತಬ್ಬಿ ಕೊಂಡು ಮುತ್ತಿಟ್ಟನು. ಆ ಸುಕುಮಾರಿಯ ಮೈರೋಮಾ ಚವಾಯಿತು. ಬಳಿಕ ಛ ಮಗವೇಣಿಯು ಅಲ್ಲಿದ್ದ ಸಬಿಯರನ್ನು ನೋಡಿ, ಈ ಸಂಗತಿ ಯನ್ನು ಹೇಳಿದಳು ಸಖಿಯರೆಲ್ಲಾ ಭ್ರಮರವೇಣಿಯಮಾತಿಗೆ ಪಕ್ಕನೆ ನಕ್ಕುಬಿಟ್ಟರು, ರಾಜಪ್ರಕ್ರಿಯೆ ! ನಿಮ್ಮ ತಂದೆಯಾದರೆ ಏಳು ಹಜಾರ ಗಳನ್ನು ಕಳೆದು ನರಮಾತ್ರ ಸಂಚಾರಕ್ಕವಕಾಶವಿಲ್ಲದಿರುವಂತೆ ಇಲ್ಲಿ ನಿನ್ನ ಅಂತಃಪುರವನ್ನು ನಿರ್ಮಿಸಿ, ಅನೇಕರನ್ನು ಕಾವಲಿಟ್ಟು, ಇರುವನು, ಹೀ ಗಿರುವಲ್ಲಿ ಇತರರು ಬರುವುದೆಂದರೇನು ! ನಿನ್ನನ್ನು ಆಲಿಂಗಿಸಿ ಮುಟ್ಟು ಕೊಳ್ಳುವುದೆಂದರೇನು ! ನಿನಗೆ ಯವನವು ಸಾ ದುರ್ಭನಿಸಿಯಾಗಿ ಹೀಗೆ ಆಗಿರಬಯದೇ ಹೊರತು ಮತ್ತೆಯೇನೂ €ಲ್ಲವೆಂರು. ರಾಜವು ತಿಯು ಸಖಿಯರಾತು ನಿಜವಾಗಿರಬಹುದೆಂದು ಯೋ ಚ , ಅಲಂಕಾ ರವು ಪೂರೈಸಿದ ಬಳಿಕ ನಿನೋದಶಾಲೆಗೆ ಹೋಗಿ ನಬಿಯರೊಂದಿಗೆ ಕಾ ಡುಗಳನ್ನು ಹಾಡುತ್ತಾ ಸಂತೋಷದಿಂದಿರುವಲ್ಲಿ ಆ ಚಂದ್ರಗುಪ್ತನು ಆ ಇಂದುಮುಖಿಯು ಹಿಂದೆಯೇ ಹೋಗಿ ಅರ್ಧದಾನವನ್ನು ಮಾಡಿದನು, ಆಗ ಆ ಸುಂದರಿಯಾದ ರಾಜಪುತ್ರಿಯು ಓಹೋ ಸಖಿಯರೆ ! ಇದೇನಾಶ್ ರ : ಯಾರೋ ಒಬ್ಬ ಪುರುಷನು ಬಂದು ನನ್ನ ಅಧರಗಾನವನ್ನು ಮಾಡಿದನಲ್ಲಾ! ಎಂದು ಆ ಸವಿಯರೊಂದಿಗೆ ನುಡಿಯಲು, ಅವರೆಲ್ಲಾ ಮನ್ಮಥನದೇ ಇದೆ ಲ್ಲಾ ಆಶ್ಚರ್ಯವಾಗಿರಬೇಕೆಂದು ಆ ಲತಾಂಗಿಗೆ ಹೇಳಿ, ಅವಳನ್ನು ನಮಾ ಧಾನಮಾಡುತ್ತಾ ಇದ್ದು, ಆಬಳಿಕ ಸ್ನಾ ನವುಂದಿರಕ್ಕೆ ರಾ: ಪುತ್ರಿಯನ್ನು ಕರೆದುಕೊಂಡು ಹೋಗಿ, ಪನ್ನೀರಿನಿಂದ ಸಾ ನಮಾಡಿಸಿದರು. ಅನಂತ ಕ ಇದು ಪಿಶಾಚದ ಕಾಟವಾಗಿರಬೇಕೆಂದು ಯೋಚಿಸಿ, ಅನೇಕವಂತ |

  • m•