ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧on

  • , * ~

ܥܝܠܐ ܕܐܟܟ ಶ್ರೀ ಕೃಷ್ಣ ಬೋಧಾಮೃತಸಾರವು. ತಂತ್ರಂಗಳನ್ನು ಮಾಡಿಸುತ್ತಾ, ವೀಭೂತಿಯನ್ನಿಟ್ಟು, ದೃಷ್ಟಿಯನ್ನು ನಿವಾಳಿಸಿ, ಕರ್ಪೂರವನ್ನು ಹಚ್ಚಿ, ರಾಜಪುತ್ರಿಯೇ ! ನೀನು ಭಯಪಡ ಬೇಕಾದ್ದಿಲವು ಸ್ಪಷ್ಟವಾಗಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳೆಂದು ನು ಡಿಯುತ್ತಾ ಆಕೆಯನ್ನು ಶಯನಗೃಹಕ್ಕೆ ಕರೆದುಕೊಂಡುಬಂದರು. ಅಲ್ಲಿ ವಿಧವಿಧವಾದ ಹಣ್ಣುಗಳನ್ನೂ, ಭಕ್ಷಗಳನ್ನೂ , ಕುಡಿಯುವುದಕ್ಕೆ ಹಾ ಲನ್ನೂ ಕೊಟ್ಟ ರುಚಿಕರವಾದ ಅಡಕೆಯನ್ನೂ ಚಿಗುರೆಲೆಯನ ಕೊಟ್ಟ ರು, ಆ ರಾಜಪುತ ನಾದರೋ ಯಾರಿಗೂ ಕಾಣದಂತೆ ಆ ಸುಂದರಿಯಕ್ಕ ಯಲ್ಲಿದ್ದ ಭಕ್ಷಗಳನ್ನು ಕಸುಕೊಳ್ಳುತ್ತಾ ಇಗಲು, ಆ ಲತಾಂಗಿಯು ಸಖಿಯರೇ ! ಇದೇನು ! ನೀವು ನನಿಗೆ ಕೊಟ್ಟ ಭಕ್ಷ್ಯಗಳನ್ನು ಯಾರೋ ನನ್ನ ಕೈಯಿಂದ ಕಸುಕೊಳ್ಳುತಿರುವರಲ್ಲಾ! ನೀವು ಕೊ5 ಹಾಲನ್ನ. ತೆಗೆದುಕೊಂಡು ಪುನಃ ಹಾಲಿನವಾತ್ರೆಯನ್ನೂ ನನ್ನ ಕೈಯಲ್ಲಿಯೇ ಕೊಟ್ಟಿ ರುವನು, ತಾಂಬೂಲದ ಮಡಿತೆಗಳನ್ನೂ ತೆಗೆದುಕೊಂಡನು. ಆಹಾ ! ಇದು ಏನೋ ! ನನಗೆ ಏನೂ ತೋಚದಲಾ! ಎನ್ನ ಲು, ಆ ನಟಿಯರು ತಾಯಾ ! ನೀನು ಗಾಬರಿಬಿದ್ದಿರಬಹುದು, ಸ್ವಲ್ಪಹೊತ್ತು ನಿದ್ರೆ ಮಾಡಿದರೆ ನಿನಗೆ ಈಭಾಂತಿಯು ಪರಿಹಾರವಾಗಿ, ನಿನ್ನ ಮನಸ ನಮಾಧಾನವಾ ಗುವುದು, ನೀನು ಸುಖವಾಗಿ ಮಲಗ ೨ಕೆಂದು ಹೇಳಿ, ರಾಜಪುತ್ರಿಯ ನ್ನು ಹಂಸತೂಲಿಕಾತಲ್ಪದಲ್ಲಿ ಮಲಗಿಸಿ, ಬಾಗಿಲನ್ನು ಸೆಳೆದುಕೊಂಡು ತಾವು ಹೊರಗಡೆಯಲ್ಲಿ ಇದ್ದರು. ಅಲ್ಲಿ ಅವರು ನಾನಾದ್ರಕಾರವಾಗಿ ಭಾಂತಿಯಿಂದ ಯೋಚಿಸುತ್ತಲಿದ್ದರು, ಬಳಿಕ ಚಂದ್ರಗುಪ್ತನಾದರೂ ಆ ರಾಜ ಕನ ಕಾಮನೆಯ ಪಕ್ಕದಲ್ಲಿ ಕುಳಿತುಕೊಂಡು, ಸಾಣಸು | ನನ್ನ ನ್ನು ವಿಶಾಚವೆಂದೆಣಿಸಿ ದರಬೇಡ, ಹಿಮವತ್ಪರತದಲ್ಲಿದ್ದ ಕೌರ ರಾಕ್ಷಸಿಯನ್ನು ನಂಹಾರಮಾಡಿ ದಿನಮಣಿಯನ್ನು ತಂದಿರುವ ರಾಜಪು ತ್ರನು ನಾನು, ನನ್ನ ಮಹಿಮೆಯಿಂದ ನಾನು ನಿನಗೆ ಕಾಣದಿರುವೆನು. ದಿವ್ಯರತ್ನ ವನ್ನು ನೋಡೆಂದು ತಾನು ತಂದಿದ್ದ ರತ್ನ ವನ್ನು ಹೊರಕ್ಕೆ ತೆರೆ ದು ತೋರಿಸಿದನು, ಭ್ರಮರವೇಣಿಯು ಈ ದಿವ್ಯರದ ಕಾಂತಿಯನ್ನು ನೋ ಡಿದ ಮಾತ್ರಕ್ಕೆ ಕಣ್ಣುಗಳು ಮುಚ್ಚಿಹೋಗಿ, ಭಾ೦ತಳಾಗಿ, ಸ್ವಲ್ಪ ಹೊತ್ತಿನಮೇಲೆ ಚೇತರಿಸಿಕೊಂಡು, ಕಣ್ಣೆರೆದು ನೋಡುವಲ್ಲಿ ಪಕ್ಕದಲ್ಲಿ ಯೇ ದಿವ್ಯತೇಜಸ್ಸಿನಿಂದ ಕೂಡಿರುವ ರಾಜಪುತ್ರನನ್ನು ನೋಡಿದಳು. ಕೂಡಲೇ ಆ ಲತಾಂಗಿಯು ಹಾಸಿಗೆಯಿಂದ ಕೆಳಗಿಳಿದು ಬಂದ್ರು, ರಾಜ. ಪುತ್ರನಿಗೆ ನಮಸ್ಕಾರ ಮಾಡಿ, ಮಹಾನುಭಾವನೆ ! ಹದಿನೈದು ದಿನಗಳಿಂ ದಲೂ ಈ ರತ್ನದ ಕಾಂತಿಯು ನನ್ನ ಅಂತಃಪುರದಲ್ಲಿ ಬೀಳದಿರಲು ನಮ್ಮ ತಂದೆಯು ಬಹಳವಾಗಿ ಯೋಚಿಸುತ್ತಿದ್ದನು. ಮಹನೀಯನೆ ! ನಿನ್ನನ್ನು C) |