ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ V/yyyyyh7v » » - ಚಂದ್ರಗುಪ್ತ ಮಹಾರಾಯನ ಚರಿತ್ರೆ. ವರಿಸಲು ನನ್ನ ಭಾಗ್ಯವು ಅಧಿಕವಾದದ್ದೇಸರಿ ! ನಾನೇ ಧನ್ಯಳು, ಹೀಗೆಂ ದು ನಾನಾಪ್ರಕಾರವಾಗಿ ವರ್ಣಿಸಿ, ಆ ರಾಜಪುತ್ರನ ವರ್ತಮಾನವನ್ನೂ , ಆ ಮಾಣಿ ವನ್ನು ಪಡೆದುಕೊಂಡ ಸವಾಚಾ ಕವನ, ದೇವನಾಗಕನ್ನಿ ಕೆಯರ ವರ್ತಮಾನವನ್ನೂ ಸಹ ರಾಜಪುತ್ರನಿಂದ ಇಳಿದು, ಪರಮಾತ್ಮ. ರ್ಯಭರಿತಳಾಗಿ, ರೋಮಾಂಚ ದಿಂದ ಕೂಡಿ ನಮೈಯುಳ್ಳವಳಾಗಿ, ಪುನ: ಶಯನವನ್ನೇರಿ ರಾಜಪುತ್ರನೊಂದಿಗೆ ಸಂತೋಷದಿ ಗೆ ಯಥೇಚ್ಛವಾಗಿ ಭೋಗಿಸಿದಳು. ಆಬ:ಕ ರಾಜಕುಮಾರನು (ಪದ್ಯನೇತೆ ಯಾದ ಆದ್ರೆ ಮರವೇಣಿಗೆ ಮುತ್ತಿಟ್ಟು, ಪ್ರಾಣಸಖೀ ! ನಾಳೆ ಯುದಿನ ಈತ ವನ್ನು ನಿಮ್ಮ ತಂದೆಗೆ ತೋರಿಸಿ ನಿನ್ನ ನ್ನು ಮದುವೆ ಮಾಡಿಕೊಳ್ಳುವೆನು, ನೀನು ಧೈದ್ಯವಾಗಿರಬಹುದೆಂದು ಸಮಾಧಾನಮಾಡಿ, ಅಲ್ಲಿಂದ ಹೊರಟು ತನ್ನ ಬಿಡಾ ರಕ್ಕೆ ಬಂದು, ಆ ದೇವನಾಗಕನ್ನಿಕೆಯರಿಗೆ ನಡೆದ ವರ್ತಮಾನವನ್ನೆ ಲ್ಲಾ ಶ್ರೀಸಿದನು. ಅವರು ತಮ್ಮ ಪತಿಯ ಇಷ್ಟಕ್ಕೆ ವ್ಯತಿರಿಕ್ತವಾಗಿ ಹೇಳ ಲೊಲ್ಲದೆ, ಆತನಿಗೆ ದಿವ ಭೂಷಣಾದಿಗಳಿಂದ ಅಲಂಕರಿ, ದಿವ್ಯದುಕಲ ಗಳನ್ನು ಡಿಸಿ, ನೇಗಳರಾಜನ ಸಭೆಗೆ ಕಳುಹಿಸಿದರು. ಚಂದ್ರಗುಪ್ತನಾ ದರೋ, ತನ್ನ ಮಂತ್ರಿಯನ್ನು ಅಲ್ಲಿಯೇ ಬಿಟ್ಟು, ತಾನೊರ್ವನೇಕೊ ರದು ರಾಜಸಭೆಯನ್ನು ಸೇರಿ, 9 ಏರಿಂದ ಮರಾದೆಯನ್ನು ಕೈಕೊಂಡು, ಉಚಿತಾಸನರಲ್ಲಿ ಕು ತು, ರಾಜವರನೇ ನಾನು ಹಿಮವಾರತದ ಶಿಖ ರದಲ್ಲಿದ್ದ ರಾಗದ ಕ್ಯಸಿಯ ಕೊಂದು, ದಿವ್ಯಮಾಣಿಕ್ಯವನ್ನು ತಂದಿರು ವೆನು, ನೋಡಬೇಕೆಂದು ಅದನ್ನು ಗೌ - ತೆಗೆದನು. ಚಂಗಪ್ಪನು ಆ ವಣಿಕ್ಯವನ್ನು ಹೊರಗೆ ತೆಗೆದನೋ ಇಲ್ಲವೋ, ಅದರ ಕಾಂತ ಶಯ ದಿಂದ ಅಲ್ಲಿದ್ದ ರಾಜನಿಗೂ ಸಭಿಕರಿಗೆ ಕಣ್ಣುಗಳನ್ನು ವಚ್ಚಿಕೊಳ್ಳು ವಹಾಗಾಯಿತು, ಸ್ವಲ್ಪ ಹೊತ್ತಿನ ಮೇಲೆ ಕಣ್ಣಳನ್ನು ತೆರೆದು ಆ ಮಾಣಿ ಕ್ಯದ ಕಾಂತಿಗೆ ಅ ಕ್ಯಾನುಗಸಡು ತಾ, ರಾಜಪುತ್ರನೆ : ನೀನು ಯಾರು? ನಿನ್ನ ದೇಶವು ಯಾವುದು ? ನಿಮ್ಮ ತಾಯಿತಂದೆಗಳು ಯಾರು ? ನೀನು ಮಾದರ ಕ್ಕಯನ್ನು ಕೊಂದು, ಈ ಮಾಣಿಕ್ಯವನ್ನು ತಂದಬಗೆ ಹೇಗೆ ? ಇವೆಲ್ಲವನ್ನೂ ಹೇಳ 'ಕೆಂದು ಕೇಳಿದ ರಾಜವರನನ್ನು ಕುರಿತು, ಚಂದ್ರ ಗುಪ್ತನು ನಡೆದ ವರ್ತಮಾನವನ್ನೆಲ್ಲಾ ಹೇಳಿ, ತನ್ನ ವೃತ್ತಾಂತವನ್ನೂ ತಿಳಿ ಸಿದನು. ಖಾನಾಂಕಮಹಾರಾಯನಿಗೆ ಚಂದ್ರಗುಪ್ಪಸ ಧೈರ್ಯಸಾ ಹಸಗಳಿಗೆ ಅತ್ಯಾನಂದವುಂಟಾದರೂ, ತನ್ನ ಮನದಲ್ಲಿ ಬಾಲದಮೇಲೆ ಈಾ ಲಿಟ್ಟ, ಕಾಲಸರ್ಪನಂತೆ ಆಗಿಬಿಟ್ಟನು. ತನ್ನ ಕಣ್ಣುಗಳನ್ನು ಕೆಂಪಾಗಿ ವಾಡಿಕೊಂಡು, ಮಂತ್ರಿ ಪ್ರಧಾನಿಗಳನ್ನು ಕುರಿತು, ಓಹೋ ! ಮಂತ್ರಿ ಕೈಷರೆ ! ಇದೇನು ಮಹತ್ಕಾರ್ಯವಾಗಿ ಪರಿಣಮಿಸಿತಲ್ಲಾ! ಈಗ್ಗೆ