ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ಳಿ \r\nvvvvv~ ~ rvy'

        • A* * hhh

rsh ಚಂದ್ರಗುಪ್ತ ಮಹಾರಾಯನ ಚರಿತ್ರೆ. ರಾಜೇಂದ್ರನು ಕೆಂಡಗಳಂತಿರುವ ಕಣ್ಣುಗಳುಳ್ಳವನಾಗಿ, ಸುತ್ತಲೂನೋ ಡಿದನು. ಚಂದ್ರಗುಪ್ತನು ಎಲ್ಲಿಯೂ ಕಾಣದಿರಲು ದುಃಖಿಸಿ ತನ್ನ ಬಿತಾ ರವನ್ನು ಸೇರಿದನು, ಸಭಿಕರೂ ತಮ್ಮ ತಮ್ಮ ನೆಲೆಗಳಿಗೆ ಹೋದರು. ರಾಜ ನಂದನೆಯಾದ ಭ್ರಮರನೇಣಿಯು, ತಂದೆಯ ಬಳಿಗೆ ಬಂದು, ವಿನಯವಾ ದ ಮಾತುಗಳಿಂದ ತಂದೆಯನ್ನು ಶಾಂತಿಗೊಳಿಸಿ, ಜನಕನೆ ! ಆರಾಜಪುತ್ರ ನನ್ನು ಸಾಧಾರಣನೆಂದು ತಿಳಿಯಬೇಡ, ಏಕದಂಡಮಹರ್ಷಿು ಅನುಗ್ರಹ ಕೈ ಪಾತ್ರನಾಗಿ, ಫಾಗರಕ್ಕಸಿಯನ್ನು ನಿರ್ಮೂಲಮಾಡಿ ಹಿಮವತ್ಪರ್ವ ತದ ಶಿಖರದ ಮೇಲಿದ್ದ ದಿವ್ಯರತ್ವ ವನ್ನು ತಂದವನಾಗಿಯೂ, ದೇವನಾಗಕ ೩ ಕೆಯರನ್ನು ವಿವಾಹಮಾಡಿಕೊಂಡು, ಇಂದಾ ದೇವತೆಗಳ ದರ್ಶನ ಲಾಭವನ್ನು ಪಡೆದು ಕೀರ್ತಿವಂತನಾದ ಪಣ್ಣ ೫೬ನಾಗಿಯೂ ಬರುವನು. ನಿನ್ನೆ ದಿನ ಹಗಲು ಮೂರನೆಯ ಜಾವದಲ್ಲಿ ಯಾರಿಗೂ ಕಾಣ ದಂತೆ ಅದೃಚ್ಛಕರಣಿಯಂಬಮಹಾಮಂತ್ರದ ಮಾಹಾತ್ಮಿಯಿಂದ ನನ್ನ ಅಂ ರ್ತಪುರಕ್ಕೆ ಬಂದು, ವಿಧವಿಧವಾದ ಮಾಯೆಗಳನ್ನು ನಡೆಸಿದನು. ಈತ ನು ಮಹಾತ್ಮನು, ರಾಜೇಂದ್ರನೇ ! ಹೆಣ್ಣುಮಕ್ಕಳನ್ನು ಪಡೆದವರಿಗೆ ವರುಷವೆಲ್ಲಿಯದು? ಇದನ್ನು ಶಾಸ್ತ್ರಜ್ಞರಾದತಮಗೆ ನಾನು ಹೇಳಬೇ ಕಾದದ್ದೇ ಇಲ್ಲ, ಸರ್ವಪ್ರಯತ್ನ ದಿಂದಲೂ ಆ ಮಹಾತ್ಮನಿಗೆ ನನ್ನನ್ನು ಕೊಟ್ಟು ಮದುವೆಮಾಡು, ಇದರಿಂದ ನಮ್ಮ ವಂಶವು ಪಾವನವಾಗುವುದು, ನಿನ್ನ ಮಾತೂ ಉಳಿಯುವುದು, ನೀನೂ ಕೀರ್ತಿವಂತನಾಗನಿ, ಇಲ್ಲದಿದ್ದ ರೆ ಪ್ರಾಣಹಾನಿಯೂ ಮಾನಹಾನಿ ಸಂಭವಿಸದಿರದು, ನನ್ನ ಮಾತು ನ್ನು ಕೇಳಿ, ಜಾಗ್ರತೆ ಆ ರಾಜಪುತ್ರನ ಬಿಡಾರಕ್ಕೆ ಹೋಗಿ, ದೇವನಾಗೆ ಕನ್ನಿ ಕೆಯರನೂ ರಾಜಪುತ್ರನನ್ನೂ ಸಮಾಧಾನಮಾಡಿ, ಅರಮನೆಗೆ ಕರೆ ದುಕೊಂಡು ಬರುವುದೇ ಯುಕ್ತನೆನ್ನ ಲು, ತಂದೆಯು ಸಭಿಕರಿಗೆ ತನ್ನ ಕು ವರಿಯ ಇಷ್ಯವನ್ನು ತಿಳಸಿದನು. ರಾಜೇಂದ)ನು ಮಂತ್ರಿ ಗಳನ್ನೂ ಸಭೆ ಕರನ್ನೂ ಕ೪, ಆಗಬಹೌದೆಂದು ಒಡಂಬಟ್ಟು ಎಲ್ಲರೂ ಹೊರಟು ಆ ಚಂದ್ರಗುಪ್ತನಿದ್ದ ಮನೆಯ ಬಳಿಗೆ ಬಂದರು, ದೊರೆಯು ರಾಜಪುತ್ರನನ್ನು ಕುರಿತು ರಾಜಸೂನುವೆ ! ನಿಮ್ಮನಮ್ಮ ಹಿರಿಯರಾದಿಯಾಗಿ ಪರಸ್ಪರ ಪಾಸೂಯೆಗಳಿದೆಯೆಂದು, ಇದರ ಪರಿಹಾರಕ್ಕೆ ತಕ್ಕಯೋಚನೆಯನ್ನು ನಾನೂ ಸಭಿಕರೂ ಆಲೋಚಿಸುತ್ತಿದ್ದ ಮಾತ್ರಕ್ಕೆ ನೀನು ಕೋಪಾಟೋ ನದಿಂದ ನನ್ನ ನ್ಯೂ ನನ್ನ ಸಭಿಕರನ್ನೂ ಪರಾಜಯಮಾಡಿಸಿದೆ. ಆತಾ ! ನಿನ್ನ ಮಹಿಮೆಯು ಅಸಾಧಾರಣವಾದದ್ದು, ನಿನ್ನ ಇಷ್ಟಾನುಸಾರ ನಡೆ ಯಿಸುವೆನು, ನಮ್ಮ ಮನೆಗೆ ಹೊರಡೋಣವೆಂದು ನಾನಾಪ್ರಕಾರವಾಗಿ #- ಇrಗ ಾತ ವಾಗರೆ.೧, ಜತೆ ಷ ನೆ ! ನಿನು