ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ೧೦೫ 1 # \\ N ಶ್ರೀಕೃಷ್ಣ ಬೋಧಾಮೃತಸಾರವು. ಹಿರಿಯರಿಗೂ ನಮ್ಮ ಹಿರಿಯರಿಗೂ ವೈರಭಾವವಿರುವುದೆಂದು ನನಗೆಗೊ ದ್ದರೆ ಈ ಪಟ್ಟಣದ ಬಾಗಲಿಗೇ ನಾನು ಕಾಲಿಡುತ್ತಿರಲಿಲ್ಲ, ನಿಮ್ಮ ಇಷ್ಟಾ ನುಸಾರ ನಾನು ಈಗ ನಿಮ್ಮ ಮನೆಯನ್ನು ಹೊಕ್ಕು ನಿಮ್ಮ ಕುವರಿಯನ್ನು ಮದುವೆಯಾದ ಸಂಗತಿಯನ್ನು ನಮ್ಮ ತಂದೆಯು ಕೇಳಿದ್ದಾದರೆ ನನ್ನ ಮು ಖದರ್ಶನವನ್ನೇ ಮಾಡದೆ ನನ್ನನ್ನು ತಿರಸ್ಕರಿಸಿಯಾನು. ನನಗೆ ದೇವ ನಾಗಕನ್ನಿಕೆಯರಿರ್ವರು ಸತ್ನಿ ಯರಿರುವರು, ನಿನ್ನ ಕುವರಿಯನ್ನು ನೀನು ನಿನ್ನ ಇಷ್ಟಾನುಸಾರ ಎಲ್ಲಿಯಾದರೂ ಬೇರಕೊಟ್ಟು ಮದುವೆ ಮಾಡಬಹು ದೆಂದನು, ರಾಜೇಂದ್ರನು ಈ ನುಡಿಗಳನ್ನು ಕೇಳಿದಕೂಡಲೇ ಕಣ್ಣೀರ ನ್ನು ಸುರಿಸುತ್ತಾ ರಾಜೀತ್ಯಜಿ, ನೀವು ಹೀಗೆ ಹೇಳಬಹುದೆ ! ನನ್ನದು ಖವನ್ನೂ ನನ್ನ ಕುವರಿಯ ಪ್ರಾಣಗಳನ್ನೂ ಉಳಿಸುವುದಕ್ಕಾಗಿ ಪುರಪ್ರವೇ ಶಮಾಡಿ, ನನ್ನ ಕುವರಿಯನ್ನು ಮದುವೆ ಮಾಡಿಕೊಳ್ಳಬೇಕೆಂದು ಸಮಾಧಾ ನಗೊಳಿಸಿ, ದೇವನಾಗಕನ್ನಿಕೆಯರೊಂದಿಗೆ ಪಟ್ಟಣಕ್ಕೆ ಕರೆದುಕೊಂಡು ಹೋಗಿ, ಶುಭಮುಳಿರ್ತವನ್ನು ಜೊತಿಷ್ಠರಿಂದ ಗೊತ್ತುಮಾಡಿಸಿ, ವಿವಾ ಹಮಹೋತ್ಸವವನ್ನು ಬಳೆಯಿಸಲು ಪರಶೃಂಗಾರವನ್ನು ಮಾಡಿಸುತ್ತಿದ್ದನು. ಮಗಧಿರ್ದೇಕಾಧೀಶನಾದ ಸೂರಗುಪ್ತ ಮಹಾರಾಜನಿಗೆ ಬಹುಮರಾದೆಯಿಂ ದ ತನ್ನ ಕುವರಿಯಾದ ಭ್ರಮರವೇಯನ್ನು ಚಂದ್ರಗುಪ್ತ ಮಹಾರಾಜನಿಗೆ ಕೊಟ್ಟು ವಿವಾಹಮಹೋತ್ಸವವು ನಿಶ್ಚಯವಾಗಿರುವ ತೆಯ, ಬಂಧು ರ್ವ ಪರಿವಾರಸಮೇತವಾಗಿ ಬಿಜಮಾಡಿಸಬೇಕೆಂದು ಶುಭಲೇಖನವನ್ನು ಕಳುಹಿಸಿದನು. ಸೂಕ್ಷ್ಮಗುಪ್ತನು ಈ ಶುಭಲೇಖನಗಳನ್ನು ಓದಿಕೊಂಡಕಡಲೆ, ಬಹುಕಾಲದಿಂದಲೂ ಇಳಿಯದಿದ್ದ ತನ್ನ ಮಗನ ಕ್ಷೇಮಲಾಭವನ್ನು ತಿಳಿದು ಅತ್ಯಾನಂದಭರಿತನಾದನು. ತನ್ನ ಮಂತ್ರಿ ಪ್ರಧಾನಿ ಸಾಮಂತರಾಜರನ್ನು ಕುರಿತು, ಶುಭಲೇಖನವನ್ನು ಓದಿ, ಆ ಸಭಿಕರನ್ನು ಕುರಿತು, ನೇಪಾಳ ದೇ ಶದ ಅರಸನಾದ ಖಾವಾಂಕಮಹಾರಾಯನು ಇನ್ನು ಮೇಲೆ ತನಗೆ ವಶನಾ ದನೆಂದು ತಿಳಿದು, ಮಂತ್ರಿಯನ್ನು ರಾಜ್ಯದ ಕ್ಷಣೆಗೆ ಬಿಟ್ಟು, ತನ್ನ ಪತ್ನಿ ಸಮೇತನಾಗಿ ಲಕ್ಷ ಚತುರಂಗಬಲದೊಂದಿಗೆ ಹೊರಟು ನೇಪಾಳರಾಜ್ಯದ ಬ೨ ಬಂದು ಸೇರಿದನು. ಏಾನಾಂಕಮಹಾರಾಯನು ಅಷ್ಟು ಹೊತ್ತಿಗೆ ಮಗಧರಾಜನನ್ನು ಎದುರ್ಗೊ೦ಡು, ಬಸುಮರಾದೆಯಿಂದ ಪರಪ್ರವೇಶ ನಂಮಾಡಿಸಿ, ಅವರಿಗಾಗಿ ಏರ್ಪಡಿಸಿದ್ದ ಬಿಡಾರದಲ್ಲಿಲಸಿದನು, ಚಂದ್ರಗು ಪ್ರನು ದೇವನಾಗಕನ್ನಿಕೆಯರೊಂದಿಗೆ ತಾಯಿತಂದೆಗಳ ಬಲ ಬಂದು, ದೀರ್ಘದಂಡಪ್ರಣಾವನ್ನು ಮಾಡಿದನು. ತಾಯಿತಂದೆಗಳು ಮಗನನ್ನು ಬಾಚಿ ತಬಿ ಕೊಂಡು “ಣಾನಂದಳಗಿರ್ತಾರಗಳನ್ನು ಕಗಸ ನಿ ಬಾ ಯೋ1ುಪಿರ.