ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+4 • • • +*** **yY • • • • • \ # $# a 5

        • * * * * * * *

ಶ್ರೀ ಕೃಷ್ಣ ಬೋಧಾಮೃತಸಾರವು. ೧೦೭ ರಂಬಲ್ಲಿಗೆ ಶ್ರೀ ಕೃಷ್ಣ ಬೋಧಾಮೃತಸಾರದೊಳು ಏಳನೆಯ ಕಥೆಯು ಸ ಮಾಸ್ತ್ರವಾದುದು. ಎ೦ ದ ನೆ ಯ ಕ ಥಾ ಪ್ರಾ ರ ೦ ಭ ವು - ಎಂಟನೆಯ ದಿನ ರಾತ್ರಿ, ಕೃಪ್ಯಾರ್ಜ ನರಿಬ್ಬರೂ ಯಮುನಾ ನದಿ ಯ ಮರಳ ದಿಬ್ಬದ ಮೇಲೆ ಕುಳಿತು, ತಾಂಬಲವನ್ನು ಸೇವಿಸುತ್ತಾ, ಸುಗಂಧ ಪರಿಮಳವನ್ನು ಲೇಪಿಸಿಕೊಂಡು, ಸುವಾಸನೆಯಾದ ಪುಷ್ಪಗಳ ನ್ನು ಆಘಾನಿಸುತ್ತಾ, ಮಂದಮಾರುತನಿಗೆ ಮಯ್ಯೋ ಆನಂದದಿಂದಿ ರುವಲ್ಲಿ, ಅರ್ಜುನನು ಶ್ರೀ ಕೃಷ್ಣ ಸಾಮಿಯನ್ನು ಕುರಿತು, ದೇವದೇವೋ ತಮಾ! ಲೋಕನಾಯಕಾ! ನಿರಾಕಾರ ಭಾವವನ್ನು ಹೃದೊ೦ಚರವಾ ಗುವಂತೆ ಒಂದಾನೊಂದು ಪುಣ್ಯ ಚರಿತೆಯ ಮಲಕ ಬೋಧಿಸಿ ನನಗೆ ಮೋಕ್ಷಕ್ಕೆ ಸಾಧನವನ್ನು ಮಾಡಬೇಕೆಂದು ಕೇಳುವ ಅರ್ಜನನನ್ನು ಕುರಿ ತು * ಕೃಷ್ಣಮೂರುತಿಯು ಶುದ್ಧಾ ತನಾದ ವಿಕ್ರಮಸೇನ ಮಹಾರಾ ಜನ ಚರಿತ್ರೆಯನ್ನು ಕಳೆ೦ದು ಇ೦ತಂದನು. ವಿ ಕ ಮ ಸ ನ ನ ಕ ಥೆ. ಕೇಳ್ಳೆ ಅರ್ಚನಾ ಪೂರ್ವದಲ್ಲಿ ಮಹಾರಾಷ್ಟ್ರವೆಂಬ ದೇಶವೊಂದ ನ್ನು ಚಿತ್ರ ಸೇನನೆಂಬ ಮಹಾರಾಜನು ಆಳು":ು. ಆ ರಾಜೇಂದ್ರ ನಿಗೆ ವಿರಸೇನ, ರೌದ್ರಸೇನ, ವಿಕ್ರಮನೇನರೆಂಬ ಮೂವರು ಕುಮಾರ ರು, ಅವರಲ್ಲಿ ಕಿರಿಯವನಾದ ವಿಕ್ರಮಸೇನನು ಬಲು ಸುಂದರನು, ಗುಣಾ ಡ್ರನ, ಕೌಗ್ಯ ಧೈರ ಸಾಹನಗಳಲ್ಲಿ ಅದ್ದಿ ಕ್ರೀಯನು, ಧನು ದೆಯಲ್ಲಿ ನಿಪುಣನು, ತನ್ನ ಅಣ್ಣಂದಿರಿಬ್ಬರಿಗಿಂತಲೂ ಶಕ್ತಿ ಸಾಸನಗಳಲ್ಲಿ ಮೇ. ಲಾದವನು, ಇವನ ತೇಜಸ್ಸ , ಸಂದರಾವಿ ಸಕಲ ಗುಣಗಳನ್ನೂ ನೋಡಿ, ಆ ಪುರವಾಸಿಗಳೆಲ್ಲಾ ಅತ್ಯಾಕರ ಪಡುತ್ತಾ, ಇವನು ದೇವಾ ೦ಶ ಸಂಭೂತನೂ, ಅದಿತೀಯವಾದ ಸತ್ಯ ಸಾಹಸ ಗುಣಯುತನೂ ಆಗಿರು ವನಂದು ನಾನಾ ಪ್ರಕಾರವಾಗಿ ಹೊಗಳುತ್ತಿದ ರು. ಹೀಗಿರುವಲ್ಲಿ ಈ ಮೂವರು ರಾಜಪುತ್ರರೂ ಒಂದಾನೊಂದು ದಿನ ನಿನೋದಾರ್ಥವಾಗಿ ಬೇಟಿಗೆ ಹೊರಡಲುದು ಕರಾಗಿ, ತಾಯಿತಂದೆಗಳ ಅನುಮತಿಯನ್ನು ಪ ಡೆದು, ಬೇಟೆಗಾರರನ್ನು ಹಿಂದಿಟ್ಟುಕೊಂಡು, ಅರಣ್ಯವನ್ನು ಹೊಕ್ಕು, ಅನೇಕ ಕಾಡುಮೃಗಗಳನ್ನು ಬೇಟೆಯಾಡುತ್ತಾ ದಟ್ಟವಾದ ಕಾಡಿನೊಳ ಗೆ ನುಗ್ಗಿ ಹೆರಟಗು. ಅಲ್ಲಿ ಅನೇಕ ಹುಲಿಗಳು ಎದುರು ಬೀಳುತ್ತಿರಲು ಮೂವರು ರಾಜಪುತ್ರರೂ ಅತ್ಯುತ್ಸಾಹದಿಂದ ಬಾಣಪ್ರಯೋಗಗಳನ್ನು ಮಾಡಿ, ಆ ಕ ದೇಣಿಜ, ಆಭರಣಗಳನ್ನೆ ಆನಿ ತಗಿಸಿ, ಮುಂದೆ ಮುಂದೆ ಹೊರಟು ಕಡೆ ಆ' ಸಾಗ#ಚರಿಜರ. yಡಿಸಿ, 1) 1