ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvv

  • * * * * \ 1

- - * * * * * * * * * ** */ / { ೧೦೮ ವಿಕ್ರಮಸೇನ ಮಹಾರಾಯನ ಚರಿತ್ರೆ. ಗೆ ಮೂವರೂ ಮೂರು ದಾರಿಯಾದರು. ಅವರಲ್ಲಿ ವಿಕ್ರಮಸೇನನೆಂಬ ರಾ ಜಪುತ್ರನು ಒಂದಾನೊಂದು ಹೆಬ್ಬುಲಿಯನ್ನು ಬಾಣದಿಂದ ಹೊಡೆಂುುಲು ಅದು ಈ ಬಾಣದೇಟಿಗೆ ಸಿಕ್ಕದೆ ಓಡಿ ಹೋಗುತ್ತಿತ್ತು. ಏಕ ಮಸೇನ ನಿಗೆ ಬಯ ಕೋಪಬಂದು ಅದನ್ನು ತರವಿಕೊಂಡು ಹೋಗಿ, ಒಂದು ದಿವ್ಯಾನವನ್ನು ಪ್ರಯೋಗಿಸಿದನು. ಆ ವ್ಯಾವು ಆ ಅನ್ಯದ ಹೊಡೆ ತವನ್ನು ತಪ್ಪಿಸಿಕೊಳ್ಳಲಾರದೆ ಸ್ವಲ್ಪ ಹೊತ್ತಿನೊಳಗೆ ನೆಲದಮೇಲೆ ಧೋ ಹೃನೆ ಬಿದ್ದು, ಮಿಲಮಿಲನೆ ಒದ್ದಾಡಿ ವಾಣಗಳನ್ನು ಬಿಟ್ಟುಬಿಟ್ಟಿತು. ಆ ವ್ಯಾಘ್ರವು ಕೂಡಲೆ ದಿವ್ಯ ಸುಂದರಾಕಾರವಾದ ಒಂದು ಜಿಂಕೆಯ ವೇಷವನ್ನು ತಾಳಿ, ರಾಜಪುತ್ರನನ್ನು ಮುಖವೆತ್ತಿ ನೋಡುತ್ತಾ, ಅವನಿ ಗೆ ಭಾಂತಿಯನ್ನು ಹುಟ್ಟಿಸುತ್ತಾ, ಗಂತುಗಳು ಹಾಕಿ ಹಾರಿಕೊಂಡು ಮುಂದೆ ಮುಂದೆ ಹೋಗುತ್ತಿತ್ತು, ಇದನ್ನು ರಾಜಪುತ್ರನು ನೋಡಿ ಕ ಳವಳಪಟ್ಟು, ಹೇಗಾದರೂ ಮಾಡಿ ಈ ಜಿಂಕೆಯನ್ನು ಹಿಡಿಯಬೇಕೆಂದು ಅದನ್ನು ಹಿಂಬಾಲಿಸಿದನು. ಜಿಂಕೆಯಾದರೆ ರಾಜಪುತ್ರನ ಕೈಗೆ ಸಿಕ್ಕು ವಂತೆಯೇ ಇದ್ದು ಬಹುದೂರ ಹೋಗುತ್ತಾ, ರಾಜಾಜನನ್ನು ಬಹು ದೂರ ಎಳೆದುಕೊಂಡು ಹೋಗಿ, ಕಟ್ಟಕಡೆಗೆ ಆ ರಾಜನ್ ಇನ ಕಣ್ಣಿಗೆ ಕಾಣದ ಮಾಯವಾಗಿ ನವಯವನದಿಂದ ರಾರಾಜಿಸುತ್ತಿರುವ ಒಂದು ಸುಂದರ ಸುಕುಮಾರಿಯದಕನ್ಸಕಾ ಮಣಿಯಾಗಿ ಅಲ್ಲಿದ್ದ ಲತೆಗಳಲ್ಲಿಯೂ, ಹೂವಿನ ಗಿಡಗಳಲ್ಲಿಯ ಹೂವನ್ನು ಕೊಯ್ಯುತ್ತಿತ್ತು, ವಿಕ್ರಮಸೇನ ನಾದರೋ ಆ ಜಿಂಕೆಯು ತನ್ನೆದುರಿಗೆ ಕಾಣದ ಮಾಯವಾದ್ದನ್ನು ನೋ ಡಿ ಭ್ರಾಂತನಾಗಿ ಎಲ್ಲೆಲ್ಲಿಯೂ ನೋಡುತ್ತಾ ಹಿಂದಿರುಗುವಲ್ಲಿ ತನ್ನ ಅ ಣ್ಣಂದಿರೂ, ತನ್ನ ಜತೆಯಲ್ಲಿ ಬಂದಿದ್ದ ಬೇಟೆಗಾರರೂ ಯಾರೂ ಕಾಣಲಿ ಲ್ಲ, ರಾಜಪುತ್ರನಿಗೆ ಬಹು ವ್ಯಸನವಾಗಿ ಕುದುರೆಯಿಂದ ತಟ್ಟನೆ ಕಳಗಿ ಆದು, ಸಮೀಪದಲ್ಲಿದ್ದ ಒಂದು ಮರದ ನೆರಳಿನಲ್ಲಿ ಕುಳಿತು, ಏನೂ ತೋ ರದೆ ಚಿಂತಿಸುತ್ತಾ, ಸುತ್ತಲೂ ನೋಡುತ್ತಿರುವಲ್ಲಿ, ಅಲ್ಲಿ ತನ್ನ ಪಕ್ಕದಲ್ಲಿ ಒಂದಾನೊಂದು ಪುನಾ ಗವ್ರಕವು ಕಾಣಿಸಿತು. ಅದರ ಸೊಗಸನ್ನೆ ರಾಜ ಪುತ್ರನು ನೋಡುತ್ತಿರಲು, ಅಲ್ಲೊಂದು ದಿವ್ಯ ತೇಜಸ್ಸು ರಾಜಪುತ್ರನ ಕಣ್ಣುಗಳನ್ನು ಮುಚ್ಚಿಬಿಟ್ಟಿತು. ರಾಜಕುವರನು ಏನೂ ತೋರದೆ # ಬನಾದನು, ಸಲ್ಪಹೊತ್ತಿನಮೇಲೆ ನಿಧಾನವಾಗಿ ಕಣ್ಣೆರೆದು ನೋಡುವ ಲ್ಲಿ ಅಲ್ಲಿ ಒಬಾನೆ ಎಬ್ಬ ದಿವ್ಯ ಸುಂದರ ಸಂಪನ್ನ ಯಾದ ಕನ್ನಿಕೆಯು ಹೂಗಳನ್ನು ಕೊಯ್ಯುತ್ತಿದ್ದಳು. ರಾಜಪುತ್ರನು ಈ ಸುಂದರಿಯ ಅಂದ ಚೆಂದಗಳಿಗೆ ಬೆರಗಾದನು, ಮನೋವಿಕಾರವು ಹೆಚ್ಚಿತು. ಬುದ್ದಿಯು ಚಪಲವಾಯಿತು, ಆ ಬಳಿಕ ಆ ಸುಂದರಾಂಗನು ಆ ಸುಕುಮಾರಿಯು ಬಳಿ