ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧o ವೀರಸೇನನುಹಾರಾಯನ ಚರಿತ್ರೆ,

  • * * * * * * * * * * * * * * *

ಗೆ ೬ ತು, ಆ ಗುತ್ರದ ಕಡೆಯೇ ನೋಡುತ್ತಿದ್ದನು. ಹೀಗೆ ನೋಡುತ್ತಿದ್ದು ವಲ್ಲಿ ಆ ಹುತ್ರದಿಂದ ಒಂದಾನೊಂದು ಘೋರಸರ್ಗವು ಹೊರಗೆ ಬಂದಿತು. ರಾಜಪುತ್ರನು ಭಯಾಶ ರ್ಯದಿಂದ ಕೂಡಿ ಆ ಸರ್ಪಕ್ಕೆ, ಸಾಷ್ಟಾಂಗ ದಂಡ ಪ್ರಣಾಮವಂ ಮಾಡಿದನು, ಆಗ ಸರ್ಪವು ರಾಜಪುತ್ರನೆ ! ನೀನು ಹೆದರಬೇಡ, ನಿನ್ನ ನು ಪ ಯತ್ರ ಪೂರ್ವಕವಾಗಿ ನಾನು ಇಲ್ಲಿಗೆ ಬಗಮಾ ಡಿರುವೆನು, ನಿನಗೆದುರಾದ ವ್ಯಾಘವೂ, ನಿನ್ನ ನ್ನು ಬಹುದೂರ ಎಳೆದು ಕೊಂಡು ಹೋಗಿ ಆಯಾಬಪಡಿಸಿದ ಜಿಂಕೆ, ನಿನ್ನ ನ್ನು ಕಾವಬಾಧೆಗೆ ಸಿಕ್ಕಿಸಿ ಎಳೆದುಕೊಂಡು ಬಂದ ಆ ಕನ್ಯಕೆಯ, ಎರಡು ಕುದುರೆಗಳೂ ಸಹ ನನ್ನ ಮಾಯೆಯೇ ಹೊರತು ನಿಜವಾದವುಗಳಲ್ಲಿ ನೀನು ಆ ಮಾ ಯಾ ಕನ್ಸಿ ಕೆಯ ನಿಮಿತ್ತವಾಗಿ ಚಿಂತಿಸಬೇಡ, ಆ ಚಿಂತೆಯನ್ನು ಬಿಡು. ಆ ಕನ್ನೆ ಗಿಂತಲೂ, ದೇವ ನಾಗ ಯಕ್ಷ ಗಂಧರ್ವ ಕನ್ನೆ ಯರಿಗಿಂತಲೂ ಮೀರಿದ ಸುಂದರಿಯಾದ, ಏಳು ಮಲ್ಲಿಗೆ ಹೂವಿನಷ್ಟೇ ಭಾರವಿರುವ, ಪದ್ವಿನೀ ೨ ರಲ್ಲಿ ಹುಟ್ಟಿದ ಒಬ್ಬಾನೊಬ್ಬ ಸುಕುಮಾರಿಯನ್ನು ರಾ ಜೋತವನಾದ ನಿನಗೆ ದೊರೆಯುವಂತೆ ಮಾಡಬೇಕೆಂದೇ ನಿನ್ನನ್ನು ಇ ಲ್ಲಿಗೆ ಬರಮಾಡಿರುವೆನು, ಕಾಶ್ಮೀರೆ ದೇಶದಲ್ಲಿ ಕನಕಾಂಗವಹಾರಾಜನೆಂ ಬಸು ರಾಜ ವನ್ನು ಬರಿಗಾಲಿಸುತ್ತಿರುವನು. ಆ ರಾಜೇಂದ್ರನಿಗೆ ಹೇಮ ಕಾಂತಾ ಮಯ: 3 ರ್ವ ಸುಂದರಾಂಗಿಯು ಸುಪ್ರತಿಯಾಗಿರುವಳು. ತನ್ನ ಕುವರಿಯ ದಾಸ್ಯ ವಯಸ್ಕಳಾಗಲು ರಾಜನು ಸ್ವಯಂವರವನ್ನು ನಿಷ್ಕರ್ಷಿಸಿರುವನು. ಆತನು ಒಂದು ರುುಲ್ಲಿಕಾ ಯಂತ್ರವನ್ನು ನಿರ್ಮಿಸಿ ರುವನು. ಇದನು ಭೇದಿಸಲು ಇ೦ದಾದಿಗಳ `ಮರ್ಥರಲ್ಲ. ಅನೇಕ ರಾಜಾಧಿರಾಜಗು ಪರಾಜಿತರಾಗಿ ಹಿಂದಿರುಗುತ್ತಲಿಗುವರು, ರಾಜಪುತ್ರನೆ' ನೀನು ನಿರ್ಭಯವಾಗಿ ಅಲ್ಲಿಗೆ ಹೋಗು. ನನ್ನ ಪ್ರಭಾವದಿಂದ ನಿನಗೆ ಆ ಯಂತ್ರವು ವಶವಾಗುವುದು, ನೀನು ಆ ಮಕಾಂತಾಮಸಿಯನ್ನು ವ ಸುವೆ ನಿನ್ನಿಗರಿಗೂ ವಿವಾಹ ಮಹೋತ್ಸವವು ಬಳೆಯುವುದು, ಅನ: ತರ ನೀವಿಬ್ಬರೂ ಕಿ }ಡಿಸದೆ ಈ ಸುತ್ತದ ಬಳಿಗೆ ಬಂದು ಸ್ಮಾ ನಮಾಡಿ, ಅರಿಸಿನದ ವರಗಳನ್ನು ಬ್ಬು, ನನ್ನ ನು ಕರೆದರೆ ನಾನು ಹೊರಗೆ ಬರು ವೆನು ದಂಪತಿಗಳಾದ ನೀವಿಬ್ಬರೂ ಹೆದರದೆ ನಿಮ್ಮ ಬಲಗೈಯನ್ನು ನನ್ನ ಹೆಡೆಯಮೇಲಿಟ್ಟರೆ ನನ್ನ ಕಾದಂಚನಾಗುವುದು, ನೀನು ಸಂ ತೋಷದಿಂದ ಹೋಗಿಬಾರೆಂದು ರಣ ಒಂದು ದಿವ, ಬಾಣವನ್ನು ಅನು ಗ್ರಹಿಸಿತು. ಇದನ್ನು ಕೇದ ಕಡಲೆ ರಾಜಪೂತ, ನಿಗೆ ಆಹ್ವಾರ್ಯ ವಾಯಿತು, ತನ್ನ ಮನದಲ್ಲಿ ಆಹಾ! ಇದ.: ಪರಮಾಶ್ಚರ್ಯವು."ನಾಗೇ೧ ಗೆ ವಿ೦ದ ನಮಗೆ ಇನ ... - ಸುಖಗಳುಂಟಾಗಬಹುದು. ಹೀಗೆಂದು