ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ •wwwnhw++++++"v , + – ++ * * ಶ್ರೀಕೃಷ್ಣ ಬೋಧಾಮೃತಸಾರವು. ೧೧೩ ವಾಗಿ ಕೀರ್ತಿಸಿ, ಗಾಢಾಲಿಂಗನವನ್ನು ಮಾಡಿಕೊಂಡನು, ಅಳಿಯನನ್ನು ಕುರಿತು, ಮಹಾನುಭಾವನೆ ನನ್ನ ವಂಶವನ್ನು ಪವಿತ ವಾಗಿ ಮಾಡಬೇ ಕೆಂದೇ ನೀನು ಈ ಲೋಕದಲ್ಲಿ ಅವತರಿಸಿರುವಿಯಂದು ನಾನು ಭಾವಿಸಿ ರುವೆನೆಂದು ನಾನಾ ಪಕಾರವಾಗಿ ಕಿರ್ತಿಸಿದನು. ಅನಂತರ ರಾಜಪ್ರತಿ ಯಾದ ಹೇಮಕಾಂತಾಮಣಿಯ ತನ್ನ ಮೈ ಹೊನಸಿನಿಂದಲೂ, ವಸ. ಭರಣಗಳ ಕಾಂತಿಯಂದ ಅಲ್ಲಲ್ಲಿರುವ ಸಭೆ ಕರನ್ನು ಬೆರಗುಮಾಡುತ್ತಾ ಸಖಿಯರೊಂದಿಗೆ ಬಂದು ವಿಕ್ರಮಸೇನನ ಕೊರಳಿಗೆ ಪ್ರಮಾಲೆಯನ್ನು ಹಾಕಿದಳು. ಕಾರಾಧೀಶನು ಅಳಿಯನನ್ನು ಪಟ್ಟದಾನೆಯ ಮೇಲೆ ಕುಳ್ಳಿರಿಸಿಕೊಂಡು, ವಿವಿಧ ಮಂಗಳವಾದ್ಯಗಳಿಂದ ಪುರಪ್ರವೇಶವನ್ನು ಮಾಡಿಸಿ, ಶುಭ ಮುಹೂರ್ತದಲ್ಲಿ ಹೇಮಕಾಂತಾ ಮಣಿಗೂ ವಿಕಮಸೇನ ಮಹಾರಾಯನಿಗೂ ಅತ್ಯಂತ ವೈಭವದಿಂದ ವಿವಾಹ ಮಹೋತ್ಸವವನ್ನು ಬಲು ಸಂಭ್ರಮದಿಂದ ನಡೆಸಿದನು. ರಾಜನು ವಿತ ಮಸೇನನ ವರ್ತ ಮಾನವನ್ನೆಲ್ಲಾ ಕೇಳಿ ಆ ತಾನಂದಭರಿತನಾದನು. ಐದನೆಯದಿನ ರಾತ್ರಿ ಮಲಗುವ ಮನೆಯನ್ನು ನವರತ್ನ ವಿಚಿತವಾದ ದಿವಾಲಂಕಾರಗಳಿ೦ದಲೂ, ಶ್ರೇಷ್ಠವಾದ ಜರತಾರಿ ವಸ್ತ್ರಗಳಿಂದಲೂ, ಏವ ಪರಿಮಳಯುಕ್ಯವಾದ ಪುಷ್ಪಂಗಳಿಂದ, ಸುಗಂಧದಿಂದಲೂ ಅಲಂ ಕು, ಭರತಶಾದ್ಯ ಪದ್ಧತಿಯಂತೆ ನಾಲ್ಪಗಳನ್ನು ಮಂಗಳ ವಾದ್ಯಗ ಳನ ಮಾಡಿಸಿ ದಂಪತಿಗಳನ್ನು ಶಯನ ಗೃಹಕ್ಕೆ ಕಳುಹಿದರು. ರಾಜ ಪುತ್ರನು ತನಗಾಗಿ ನಿರ್ಮಿತವಾಗಿದ್ದ ನವರತ್ನ ಖಚಿತವಾದ ಹಂಸತೂಲಿ ಕಾ ತಲ್ಪದಲ್ಲಿ ಪವಡಿಸಿದನು, ಹೇಮಕಾಂ ತಾಮಣಿಯು ಆ ದಿವ್ಯವಾದ ಹಂ ಸತೂಲಿಕಾ ತಲ್ಪಕ್ಕೆ ಪ್ರದಕ್ಷಿಣೆಬಂದು ಕೈಮುಗಿದು ನಿಂತುಕೊಳ್ಳಲು, ರಾಜಪುತ್ರನು ಆ ಸುಂದರಿಯನ್ನು ಕುರಿತು, ಗಾಣಕಾಂತೆಯೇ ! ನೀನು ನೀಠದಮೇಲೆ ಕುಂತುಕೊಂಡು ನನ್ನ ವರ್ತಮಾನವನ್ನೆಲ್ಲಾ ಕೇಳಿ, ಅನಂ ತರ ನಿನ್ನ ಪತಿಯ ಪಾಣಗಳನ್ನು ಆಸಬೇಕೆಂದು ತನ್ನ ವರ್ತಮಾನವ , ನಾಗೇಂದ್ರನ ಅಪ್ಪಣೆಯನ್ನೂ ತಿಳಿಸಿ, ನಾವು ಆ ದೇವರ ಆಜ್ಞೆ ವ್ಯತಿರಿಕ್ತವಾಗಿ ನಡೆಯುವುದರಿಂದ ಅನರ್ಥವಾಗಬಹುದೆಂದು ನುಡಿದನು. ಆ ಸುಂದರಾಂಗಿಯು ಚನ್ನಾಗಿ ಆಲೋಚಿಸಿ, ನಾಗೇಂದ್ರನ ಮಹಿಮೆಯ ನ್ಯೂ , ಪತಿಯ ಅಭಯವನ್ನೂ ತಿಳಿದು, ಏಾನಾಥಾ : ನಿಮ್ಮಿಷ್ಟವ ನೂ ನಾಗೇಂದ್ರನ ಅಭಿಸಾ ಮವನ್ನೂ ನೆರವೇರಿಸಲು ಯಾವ ಸಂಶಯ ವೂ ಇಲ್ಲವು, ನೀವು ಯೋಚಿಸುಕಾದಪ್ಪಿಲ್ಲವು, ಅದಕ್ಕೆ ತಕ್ಕ ಯುಕ್ತಿ ಯನ್ನು ನಾನು ಈಗಲೇ ಹುಡುಕುವನು. ಹೀಗೆಂದು ತನ್ನ ಸಖಿಯರ ನ್ನು ಕರೆದು, ಜಡೆಯನು ಬಿಚ್ಚಿ ಸಿಕೊಂಡು, ಆಭರಣಗಳನ್ನೆಲ್ಲಾ ತೆಗಿà,